fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ನವೆಂಬರ್ 12, 2016

ಹೊಸ ನೋಟುಗಳ ಚಲಾವಣೆಯಿಂದ ಆಗುವ ಲಾಭಗಳೇನು? (500, 2000)

* ಹಣಕಾಸಿನ ಪ್ರತಿಯೊಂದು ವ್ಯವಹಾರದ ಮೇಲೆಯೂ ಕೇಂದ್ರ ನಿಗಾ ವಹಿಸಲು ಸಾಧ್ಯವಾಗುತ್ತದೆ.
* ಹೊಸ ನೋಟುಗಳಿಂದ ಕಪ್ಪು ಹಣ ಸಂಗ್ರಹಣೆಗೆ ಅವಕಾಶ ತೀರಾ ಕಡಿಮೆ 
* ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಬಹುದು, ಕಳ್ಳತನ, ಲೂಟಿ ಕಡಿಮೆಯಾಗಬಹುದು
* ಹೊಸ 500 ರೂ. ಮತ್ತು 2000 ರೂ. ಮುಖಬೆಲೆ ನೋಟುಗಳಲ್ಲಿ ಎನ್ಜಿಸಿ ತಂತ್ರಜ್ಞಾನ ಅಳವಡಿಕೆ
* ನ್ಯಾನೋ ಜಿಪಿಎಸ್ ಚಿಪ್ಗಳ ಅಳವಡಿಕೆಯಿಂದ ದೊಡ್ಡ ಮೊತ್ತ ಎಲ್ಲೆಲ್ಲಿದೆ ಅನ್ನೋದು ಗೊತ್ತಾಗಲಿದೆ.
* ಎನ್ಜಿಸಿ ತಂತ್ರಜ್ಞಾನ ಬಹುತೇಕ ಸುರಕ್ಷಿತವಾದ ಕಾರಣ ಈ ಹಣದ ದುರ್ಬಳಕೆ ಕಷ್ಟ ಸಾಧ್ಯ
* ಉಪಗ್ರಹದಿಂದ ಸಿಗ್ನಲ್ ಹೊಮ್ಮಿಸಿದರೇ, ಎನ್ಜಿಸಿಯಿಂದ ಸಿಗ್ನಲ್ ಪ್ರತಿಫಲಿಸುತ್ತದೆ. ಆಗ ಫುಲ್ ಅಡ್ರೆಸ್ ಗೊತ್ತಾಗುತ್ತದೆ.
* ಯಾವುದೇ ಪ್ರದೇಶದಲ್ಲಿ ಹಣ ಬಚ್ಚಿಟ್ಟರೂ, ಎನ್ಜಿಸಿ ಅಂತವರ ಬಣ್ಣ ಬಯಲು ಮಾಡುತ್ತದೆ. ಆದಾಯ ತೆರಿಗೆ ಇಲಾಖೆ ರೇಡ್ ಮಾಡುತ್ತದೆ. ಇನ್ನು ಹಣ ಕೂಡಿಡುವುದು ಹೇಗೆ ಸಾಧ್ಯ.. ಏನ್ ಹೇಳ್ತೀರಾ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು