Print friendly

ಇಷ್ಟೇ ಕಣ್ರಿ ಜೀವನ

ಚಿಕ್ಕವನಿದ್ದಾಗ ಹಣ್ಣು ಕೊಡ್ತಾರೆ,

ದೊಡ್ಡವರಾದಮೇಲೆ ಹೆಣ್ಣು ಕೊಡ್ತಾರೆ,

ಸತ್ತಮೇಲೆ ಮಣ್ಣು ಕೊಡ್ತಾರೆ,

ಇಷ್ಟೇ ಕಣ್ರಿ ಜೀವನ ಅಂದ್ರ

(ಬೇಜಾರು ಮಾಡ್ಕೋಬೆಡಿ, ಅರ್ಥ ಮಾಡಿಕೊಳ್ಳಿ)

ಕಾಮೆಂಟ್‌ಗಳಿಲ್ಲ: