fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಹೊರನಾಡ ಕನ್ನಡಿಗ (ಕನ್ನಡ ರಾಜ್ಯೋತ್ಸವದ ಸಲುವಾಗಿ ಒಂದು ಕವನ)


ಪವಿತ್ರ ಆ ಕನ್ನಡ ನೆಲದಲ್ಲಿ ಹುಟ್ಟಿ
ಜೀವನದ ಹುಟ್ಟು ಹಾಕಿದೆ ಇಲ್ಲಿ
ಕಂದಾ! ಕನ್ನಡದ ಕನ್ನಡಿಯಾಗಿ
ನಿಂತೆ ನೀ ಕನ್ನಡದ ಸೇವೆಗಾಗಿ


ಅಲ್ಲಿ ಕನ್ನಡ ಜಲದಲ್ಲೇ ಬೆಳೆದೆ
ಇಲ್ಲಿ ಕನ್ನಡ ಸ್ತುತಿಯಲೇ ಕಳೆದೆ
ಅಲ್ಲಿದ್ದರೂ ಮಾಡುವೆ ಅದುವೇ
ಇಲ್ಲಿದ್ದರೂ, ಎಲ್ಲೆಲ್ಲೂ ಇದ್ದರೂ


ಕನ್ನಡ ಗಾಳಿಯೇ ನಿನ್ನ ಜೀವದುಸಿರು
ಕನ್ನಡ ಸುಗಂಧದಲ್ಲಿ ಸದಾ ವಿಹರಿಸಿ
ಶ್ರೀಗಂಧ ಕನ್ನಡ ಕಸ್ತೂರಿಯ ಪಸರಿಸಿ
ಕನ್ನಡ ಕಂಪಿನಲಿ ಸೊಂಪಾಗಿ ಬೆಳೆವೆ


ಕನ್ನಡ ಕವಿ ಕಾವ್ಯ ಸಿಹಿ ಸಾಹಿತ್ಯವನ್ನುಂಡು
ಕನ್ನಡವೇ ಸತ್ಯವೆಂದು ಮನ ಮನಗಂಡು
ವಿಶ್ವ ಮಾನವನಾಗಿ ನೀ ಸತ್ಪಾತ್ರನಾಗುವೆ
ಕನ್ನಡಾಂಬೆಯ ಶ್ರೀವರಪುತ್ರ ನೀನೆನಿಸುವೆ


(ಕೃಪೆ : ಡಾ. ನಾಗಭೂಷಣ ಮೂಲ್ಕಿ, ಚಿಕಾಗೋ, ಅಮೇರಿಕ ವರದಿಗಾರರು : ಸೀತಾ ಎ ಉಡುಪಿ

ಪ್ರಕಟಿಸಿದ ದಿನಾಂಕ : 2010-11-01)

ಮಾತೃತ್ವ..

ನವ ಮಾಸ
ನೋವ ನುಂಗಿ
ಅನುಭವಿಸಿದ
ಹೆತ್ತೊಡಲು
ಹಸುಗೂಸ
ಮೈದಡವಿ
ಕೆಚ್ಚಲೆದೆಯ
ಹಾಲ ಕುಡಿಸಿ
ಅಪ್ಪುಗೆಯ ಬಿಸಿ
ಎದೆಗವಚಿ
ನನ್ನ ಕಂದಾ ಎಂದು
ಹೆಗಲಿಗೇರಿಸಿ
ಬೆನ್ನ ತಡವಿ
ಅನುಭವಿಸಿದ
ಕ್ಷಣ ಎಂದೂ
ಮರೆಯಲಾಗದ
ಜೀವನದ
ಸುಂದರ ನೆನಪು
ತನು ಪುಳಕಿತಗೊಳಿಸುವ
ಧನ್ಯತಾ ಭಾವ
ಪ್ರತಿ ಹೆಣ್ಣಿನ
ಮನಸು.

ಗೂಗಲ ಪುಟದ ವಿಚಿತ್ರಗಳು (Google terminal Pages) 17

"ಗೂಗಲ್ ಬಿಬಿಎಸ್ ಟರ್ಮಿನಲ್ - 80 ರ ದಶಕದಲ್ಲಿ ಗೂಗಲ್ ಹೇಗಿತ್ತು"

 Welcome back, ANONYMOUS. Today it is Tuesday 28 January 2020!        ‖ 
‖                                                                              ‖ 
‖                                                       ,,                     ‖ 
‖             .g8"""bgd                               `7MM                     ‖ 
‖           .dP´     `M                                 MM                     ‖ 
‖           dm´       `   ,pW"Wq.   ,pW"Wq.   .P"Ybmmm  MM  .gP"Ya             ‖ 
‖           MM           6W´   `Wb 6W´   `WB :MI  I8    MM ,M´   Yb            ‖ 
‖           MM.    `7MMF´8M     MB 8M     M8  WmmmP"    MM 8M""""""            ‖ 
‖           `Mb      MM  YA.   ,A9 YA.   ,A9 8M         MM YM.    ,            ‖ 
‖             `"bmmmdPY   `Ybmd9´   `Ybmd9´   YMMMMMb .JMML.`Mbmmd´            ‖ 
‖                                            6´     dP                         ‖ 
‖                         NET SEARCH ENGINE   Ybmmmd´                          ‖ 
‖                                                                              ‖ 
‖                                                                              ‖ 
‖        TODAY´S NEWS ╏ AL GORE INVENTS THE INTERNET                           ‖ 
‖                     ╏ MICHEAL JACKSON OWNS PLUTO                             ‖ 
‖                     ╏ RONALD REAGAN VISITS BELGIUM BY ACCIDENT               ‖ 
‖                     ╏ FIRST DEMOCRAT IN SPACE                                ‖ 
‖                                                                              ‖ 

ನೆಟ್ಫ್ಲಿಕ್ಸ್ (NETFLEX)
        ನೆಟ್ಫ್ಲಿಕ್ಸ್ ಕ್ಯಾಲಿಫೋರ್ನಿಯಾದ ಸ್ಕಾಟ್ಸ್ ವ್ಯಾಲಿಯಲ್ಲಿ, ಆಗಸ್ಟ್ 29, 1997 ರಂದು ರೀಡ್ ಹೇಸ್ಟಿಂಗ್ಸ್ ಮತ್ತು ಮಾರ್ಕ್ ರಾಂಡೋಲ್ಫ್ ಅವರು ಸ್ಥಾಪಿಸಿದ ಅಮೆರಿಕದ ಒ೦ದು ಕಂಪನಿ. ಶುರುವಿನಲ್ಲಿ ಇದು ಆನ್ ಸ್ಟ್ರೀಮಿಂಗ್ ಮಾಧ್ಯಮ, ವೀಡಿಯೊ, ಡಿವಿಡಿ ಒದಗಿಸುತ್ತಿದ ನೆಟ್ಪ್ಲಿಕ್ಸ್ ನ೦ತರ ೨೦೧೩ರಲ್ಲಿ ಸಿನೆಮಾ, ನಿರ್ಮಾಣ ಮತ್ತು ಆನ್ಲೈನ್ ಹಂಚಿಕೆ ಗೆ ವಿಸ್ತರಿಸಿತು.

  • ಸ್ಥಾಪಿನೆ: ಆಗಸ್ಟ್ 29, 1997, Scotts Valley, ಕ್ಯಾಲಿಫೊರ್ನಿಯ, ಯುನೈಟೆಡ್ ರಾಜ್ಯದ
  • ಸಿಇಒ: ರೀಡ್ ಹ್ಯಾಸ್ಟಿಂಗ್ಸ್ (ಸೆಪ್ಟೆಂ 1998–)
  • ಕೇಂದ್ರ ಕಚೇರಿ: Los Gatos, ಕ್ಯಾಲಿಫೊರ್ನಿಯ, ಯುನೈಟೆಡ್ ರಾಜ್ಯದ
  • ಉದ್ಯೋಗಿಗಳ ಸಂಖ್ಯೆ: 5,400 (2017)
  • ಸ್ಟಾಕ್ ಬೆಲೆ: NFLX (NASDAQ) $276.82 +5.32 (+1.96%)
  • ಅಕ್ಟೋ 25 4:00 ಅಪರಾಹ್ನ GMT-4 - ನಿರಾಕರಣೆ
  • ಸ್ಥಾಪಕರು: ರೀಡ್ ಹ್ಯಾಸ್ಟಿಂಗ್ಸ್, ಮಾರ್ಕ್ ರ‍್ಯಾಂಡಾಲ್ಫ್

ನಮ್ಮ ನಂಬಿಕೆಗಳು 1


) ಹೆಂಗಸರು ಏಕೆ ಕಾಲುಂಗುರವನ್ನು ಹಾಕಿ ಕೊಳ್ಳುತ್ತಾರೆ?
ಕಾಲುಂಗುರ ಹಾಕಿ ಕೊಳ್ಳುವುದು ಕೇವಲ ಮದುವೆಯಾಗಿದ್ದೇವೆ ಎಂದು ತೋರಿಸಲಷ್ಟೇ ಅಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವು ಸಹ ಇದೆ. ಅದೇನೆಂದರೆ ಸಾಮಾನ್ಯವಾಗಿ ಹೆಂಗಸರು ತಮ್ಮ ಕಾಲಿನ ಎರಡನೆ ಬೆರಳಿಗೆ ಕಾಲುಂಗುರವನ್ನು ಹಾಕಿ ಕೊಳ್ಳುತ್ತಾರೆ. ಇದರಲ್ಲಿರುವ ನರವು ನೇರವಾಗಿ ಗರ್ಭಾಶಯ, ಹೃದಯವನ್ನು ಸಂಪರ್ಕಿಸುತ್ತದೆ. ಇದಕ್ಕೆ ಕಾಲುಂಗುರವನ್ನು ಹಾಕಿ ಕೊಳ್ಳುವುದರಿಂದ ಗರ್ಭಾಶಯವು ಸದೃಢಗೊಳ್ಳುತ್ತದೆ. ಇದರಿಂದ ಗರ್ಭಕೋಶಕ್ಕೆ ನಿರಂತರವಾಗಿ ರಕ್ತ ಪೂರೈಕೆಯು ಸರಾಗವಾಗಿ ಸಾಗುತ್ತದೆ ಮತ್ತು ಋತು ಚಕ್ರವು ಯಾವುದೇ ದೋಷಗಳಿಲ್ಲದೆ ನಡೆಯುತ್ತದೆ. ಬೆಳ್ಳಿಯು ಅತ್ಯುತ್ತಮವಾದ ವಾಹಕವಾಗಿದ್ದು, ಇದು ಭೂಮಿಯಲ್ಲಿನ ಧೃವೀಯ ಶಕ್ತಿಗಳನ್ನು ಎಳೆದು ಕೊಂಡು ಅದನ್ನು ದೇಹಕ್ಕೆ ರವಾನಿಸುತ್ತದೆ.