fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಕನ್ನಡ

ಜನರಲ್ಲಿ ಉಸಿರಾಗಿ,

ನೆಲದಲ್ಲಿ ಹಸುರಾಗಿ,
ಬದುಕಲ್ಲಿ ಹಸನಾಗಿ,
ಬೆಳೆದು ಬಾಳಲಿ ಕನ್ನಡ.

ಶ್ರೀಗಂಧದ ಕಂಪಿನಂತೆ
ಕಾವೇರಿಯ ನೀರಿನಂತೆ
ಎಲ್ಲಡೆ ಹರಿದು ಪಸರಿಸಲಿ
ಈ ನಮ್ಮ ಕನ್ನಡ. 
-->> ಮಂಜು ಹಿಚ್ಕಡ್

ಕುರಂಗ ಲಿಂಗ + ಕುರಂಗೇಶ್ವರ ಲಿಂಗವಚನಕಾರ
ಕುರಂಗ ಲಿಂಗ 
ಅಂಕಿತ ನಾಮ
ಕುರಂಗ ಲಿಂಗ 
ಕಾಲ
ದೊರಕಿರುವ ವಚನಗಳು
2 (ಆಧಾರಸಮಗ್ರ ವಚನ ಸಂಪುಟ
ತಂದೆ/ತಾಯಿ
ಹುಟ್ಟಿದ ಸ್ಥಳ
ಪರಿಚಯ

ವಚನಕಾರ
ಕುರಂಗೇಶ್ವರ ಲಿಂಗ 
ಅಂಕಿತ ನಾಮ
ಕುರುಂಗ ಲಿಂಗ 
ಕಾಲ
ದೊರಕಿರುವ ವಚನಗಳು
2 (ಆಧಾರಸಮಗ್ರ ವಚನ ಸಂಪುಟ
ತಂದೆ/ತಾಯಿ
ಹುಟ್ಟಿದ ಸ್ಥಳ
ಪರಿಚಯ


ತ್ಯಾಗಮಯಿ ತಾಯೀ

ತಾಯಿಯ ಗರ್ಭದಲ್ಲಿ ಇರುವ ಮಗುವಿನ

ನಿರೀಕ್ಷೆಯಲ್ಲಿ ತಾಯಿ ಕಾತುರದಿಂದ
ಕಾದೂ ಕಾದೂ ನವಮಾಸಗಳು
ತುಂಬುವುದನ್ನೇ ಎದಿರು ನೋಡುತ್ತಾಳೆ

ತನ್ನ ಮುದ್ದು ಮಗು ಈ ಲೋಕಕ್ಕೆ
ಅಡಿ ಇಡುತ್ತಲೇ ತಾನು ಒಂಭತ್ತು ತಿಂಗಳು
ಪಟ್ಟ ನೋವು, ಯಾತನೆ ಎಲ್ಲವನ್ನು
ಮರೆತು ಆ ಪುಟ್ಟ ಕೂಸಿನ
ಆರೈಕೆ, ಅದಕ್ಕೆ ತಿನ್ನಿಸುವುದು
ಉನ್ನಿಸುವುದೇ ಅವಳ ಸುಖ-ಸಂತೋಷ
ಅದೇ ತನ್ನ ಪ್ರಪಂಚ ಎಂದು
ತನ್ನೆಲ್ಲ ನೋವಿನಲೂ
ನಗು ನಗುತ ಮಗುವನ್ನು
ಸಾಕಿ ಸಲಹುವ ತಾಯಿ 

ಲಾಲಿ ಹಾಡಿ ಮಲಗಿಸುವ ತಾಯಿ
ಮಗುವಿನ ಬೆಳವಣಿಗೆ ನೋಡಿ
ಹಿಗ್ಗಿ ಹಿಗ್ಗಿ ಹೀರೆಕಾಯಿ ಆಗುತ್ತಾಳೆ 

ತಾಯಿ ತಾಯಿ ಹೊರುವಳು ಮಗುವಿನ ಭಾರ
ತಾಯಿ ತಾಯಿ ಹರಸುವಳು ಮಕ್ಕ
ನ್ನೆಲ್ಲ
ತ್ಯಾಗಮಯಿ ತಾಯೀ

ಗೂಗಲ ಪುಟದ ವಿಚಿತ್ರಗಳು (Google Goosh Pages) 5

      ಗೂಶ್ ಎನ್ನುವುದು ಗೂಗಲ್-ಇಂಟರ್ಫೇಸ್ ಆಗಿದ್ದು ಅದು ಯುನಿಕ್ಸ್-ಶೆಲ್‌ನಂತೆ ವರ್ತಿಸುತ್ತದೆ.
 spn3187 Goosh page

ನನ್ನ ಅಮ್ಮನಿಗೂ & ನನ್ನ ಹೆಂಡತಿಗೂ ಏನು ವ್ಯತ್ಯಾಸ?

ಮಳೆಯಲ್ಲಿ ಆಟವಾಡಿ ನಾನು ನೆನೆದು ಬಂದರೆ ಮಳೆಯನ್ನೇ ಬಯ್ಯುವವಳನ್ನು "ನನ್ನ ಅಮ್ಮ",

ಮಳೆಯಲ್ಲಿ ಆಟವಾಡಿ 

ನಾನು
 ನೆನೆದು ಬಂದರೆ ನನ್ನನ್ನೆ ಬಯ್ಯುವಳು 
"ನನ್ನ ಹೆಂಡತಿ ".

ರಾಷ್ಟ್ರೀಯ ಯುವ ದಿನಾಚರಣೆ

ಸ್ವಾಮಿ ವಿವೇಕಾನಂದ ರವರ 18 ಉಲ್ಲೇಖಗಳು


               ಸ್ವಾಮಿ ವಿವೇಕಾನಂದರ ಮೂಲ ನಾಮ ನರೇಂದ್ರನಾಥ ದತ್ತ ಅವರು 1863 ಜನವರಿ 13 ರಂದು ಕೊಲ್ಕತ್ತಾದಲ್ಲಿ ಜನಿಸಿದರು. ಬದುಕಿದ್ದು ಕೆಲವೇ ವರ್ಷಗಳಾದರೂ ಅವರ ಬದುಕು ಮತ್ತು ಅವರ ತತ್ವಗಳು ಇಡೀ ಜಗತ್ತಿಗೆ ಮಾದರಿಯಾಗಿದೆ. ಯುವ ಜನತೆಗೆ ಅವರೊಬ್ಬ ಮಾದರಿ ವ್ಯಕ್ತಿ ಆಗಿದ್ದಾರೆ. ಅವರು ಹುಟ್ಟು ಸನ್ಯಾಸಿಯಾಗಿರಲಿಲ್ಲ. ಕೇವಲ 7 ವರ್ಷಗಳಲ್ಲಿ ಇಡೀ ಪ್ರಪಂಚದ ಗಮನ ಸೆಳೆದರು. ಅವರೊಬ್ಬ ಪ್ರತಿಭಾ ಗಣಿ. ಅವರ ಉಲ್ಲೇಖಗಳನ್ನು ಓದುತ್ತಿದ್ದರೆ ಮನಸ್ಸು ನಿರ್ಮಳಗೊಳ್ಳುತ್ತದೆ. ಇಲ್ಲಿದೆ ಅಂತಹ ಕೆಲವೊಂದು ಉಲ್ಲೇಖಗಳು.

1. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ.

2. ಜ್ಞಾನ ನಮ್ಮ ಮಧ್ಯ ಇರುತ್ತದೆ ಆದರೆ ನಾವು ಅದನ್ನು ಹುಡುಕಿ ಅನಾವರಣಗೊಳಿಸುವ ಕಡೆ ಗಮನ ಹರಿಸಬೇಕು.

3. ಮನಸಿನಂತೆ ಮಹಾದೇವ ಯಾವುದೇ ವಿಚಾರ ಮನಸ್ಸಿಗೆ ಗಾಢವಾಗಿ ತಾಕಿದಾಗ ಅದು ಮನಸ್ಸನ್ನು ಆವರಿಸಿಕೊಂಡುಬಿಡುತ್ತದೆ. ಆವಾಗಲೇ ವಾಸ್ತವಿಕ, ಭೌತಿಕ, ಮಾನಸಿಕ ಪರಿವರ್ತನೆ ಕಂಡು ಬರುತ್ತದೆ.

4. ನಿಮ್ಮ ತಪ್ಪಿಗೆ ಬೇರೆಯವರನ್ನು ದೂರುವಂತೆ ಮಾಡಬೇಡಿ, ಅದರ ಬದಲಿಗೆ ನಿಮ್ಮ ಹೊಣೆಗಾರಿಕೆಯನ್ನು ನೀವೇ ಧೈರ್ಯವಾಗಿ ವಹಿಸಿಕೊಳ್ಳಿ ಮತ್ತು ತಪ್ಪನ್ನು ಒಪ್ಪಿಕೊಳ್ಳಿ. ನಾನು ಅನುಭವಿಸುತ್ತಿರುವ ದುಃಖ ಸಂಕಟಗಳಿಗೆ ನನ್ನ ದುಷ್ಕರ್ಮಗಳೇ ಕಾರಣ ಆದುದರಿಂದ ಅವುಗಳನ್ನು ಸರಿಪಡಿಸಿಕೊಳ್ಳಬೇಕಾದವನು ನಾನೇ ಎಂದು ಹೇಳಿ.

5. ದುಡ್ಡು ನಿಮ್ಮ ಕೈಸೇರುವುದು ಅಥವಾ ಇಲ್ಲವೋ ಅದು ನಿಮ್ಮ ಜೀವನದ ದೈಯ್ಯ ಅಲ್ಲ, ನಿಮ್ಮ ಸಾವು ಈಗಲೇ ಆಗಬಹುದು ಅಥವಾ ಯಾವಾಗಲಾದರೂ ಆಗಬಹುದು ಆದರೆ ಅನ್ಯಾಯದ ದಾರಿಯಲ್ಲಿ ಸಾಗದೆ ನ್ಯಾಯ ದಾರಿಯಲಿ ಸಾಗುವುದು ನಿಮ್ಮ ಜೀವನದ ಗುರಿ ಆಗಿರಬೇಕು.

6. ನೀವು ನಿಮ್ಮ ಮೇಲೆ ನಂಬಿಕೆ ಇಡುವ ತನಕ ನೀವು ದೇವರನ್ನು ನಂಬಲು ಸಾಧ್ಯವಿಲ್ಲ

7. ಶಕ್ತಿಯೆ ಜೀವನ ದೌರ್ಬಲ್ಯವೇ ಸಾವು.

8. ನಮ್ಮ ಪಾಲಿಗೆ ಬರುವ ಯಾವುದೇ ಕೆಲಸವಾದರೂ ಖುಷಿ ಪಡುವವನೆ ನಿಜವಾದ ಕಾರ್ಯಕುಶಲ.

9. ಇಡೀ ವಿಶ್ವವೇ ಒಂದು ವ್ಯಾಯಾಮ ಶಾಲೆ ಅಲ್ಲಿ ತಮ್ಮನ್ನು ತಾವೇ ಸಾಣೆ ಹಿಡಿದುಕೊಂಡು ಸದೃಢಗೊಳಿಸಿಕೊಳ್ಳಬೇಕು

10. ನಮಗೆ ಬೇಕಾದ ಸುಖ, ಶಕ್ತಿ, ರಕ್ಷಣೆ , ಜ್ಞಾನ ಇವೆಲ್ಲವೂ ಎಲ್ಲಿಂದಾನು ಬರುತ್ತದೆ ಎಂದು ಕಾಯುತ್ತಾ ಕುಳಿತಿಕೊಳ್ಳುವುದು ಸರಿಯಲ್ಲ ಕೇವಲ ಕಾಯುತ್ತಾ ಕುಳಿತರಬೇಕು ಅಷ್ಟೇ ಅದು ಎಲ್ಲಿಂದನು ಬರುವುದಿಲ್ಲ ಮತ್ತು ಯಾವುದು ಈಡೇರುವುದಿಲ್ಲ. ನಿಜ ಯಾವುದೇ ಸಹಾಯವೂ ಹೊರಗಿನಿಂದ ಬರುವಂತಹುದೇ ಅಲ್ಲ.

11. ಸಾದ್ಯವಾದರೆ ಸಹಾಯ ಮಾಡಿ ಇಲ್ಲವಾದರೆ ಅವರನ್ನು ಅವರ ಪಾಲಿಗೆ ಸಾಧನೆ ಮಾಡಲು ಬಿಡಿ.

12. ನಮ್ಮ ನೈತಿಕತೆ ಎಷ್ಟು ಉನ್ನತವಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದಾಗಿರುತ್ತದೆ.

13. ಶಿಕ್ಷಕನಾದವನು ಯಾವುದೇ ಸ್ವಾರ್ಥ ಇಟ್ಟುಕೊಂಡು ಹಣಕ್ಕಾಗಿ, ಹೆಸರಿಗಾಗಿ ಅಥವಾ ಪ್ರಸಿದ್ಧಿಗಾಗಿ ಭೋದನೆ ಮಾಡಬಾರದು ಇಂತಹ ಉದ್ದೇಶಗಳು ಶಿಕ್ಷಕನ ಸಂವಹನ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.

14. ಅನುಭವ ಜಗತ್ತಿನ ಸರ್ವಶ್ರೇಷ್ಟ ಶಿಕ್ಷಕ ಉಸಿರಿರುವರೆಗೂ ಕಲಿಕೆ ಮತ್ತು ಜ್ಞಾನಾರ್ಜನೆ ಜೀವನದ ಗುರಿಯಾಗಿರಬೇಕು.

15. ಏಳಿ ಎದ್ದೇಳಿ ಗುರಿಯತ್ತ ಸಾಗಿ, ಏಳಿ ಎದ್ದೇಳಿ ಗುರಿ ತಲುಪುವವರೆಗೂ ನಿಲ್ಲದಿರಿ.

16. ನಾವು ದೇವರನ್ನು ಕಾಣಬೇಕಾದರೆ ಮೊದಲು ಮಾನವನ ಸೇವೆ ಮಾಡಬೇಕು.

17. ದಿನಕ್ಕೆ ಒಂದು ಬಾರಿಯಾದರೂ ನೀವು ನಿಮ್ಮ ಜೊತೆ ಮಾತನಾಡಿಕೊಳ್ಳಿ ಇಲ್ಲದಿದ್ದರೆ ಪ್ರಪಂಚದ ಅತ್ಯುತಮ್ಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವನ್ನು ತಪ್ಪಿಸಿಕೊಳ್ಳುವಿರಿ.

18. ಎಲ್ಲ ಶಕ್ತಿ ನಿಮ್ಮೊಳಗೆ ಇದೆ ನೀವು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದು.

ಭಯದ ಸ್ವರೂಪಗಳು

ತಂದೆ-ತಾಯಿಯರಿಗೆ ಜೀವನ ಎದುರಿಸುವ - ಭಯ

ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ - 
ಭಯ

ವಾಹನಗಳಲ್ಲಿ ಪ್ರಯಾಣಿಸುವವರಿಗೆ ಅಪಘಾತದ - 
ಭಯ

ಶಿಷ್ಯರಿಗೆ ಗುರುಗಳನ್ನು ಎದುರಿಸುವ - 
ಭಯ

ಶ್ರೀಮಂತರಿಗೆ ಕಳ್ಳ-ಕಾಕರನ್ನು ಎದುರಿಸುವ - 
ಭಯ

ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ ಆದರೆ ಎಂಬ - 
ಭಯ

ಗಂಡನಿಗೆ ಹೆಂಡತಿಯ - 
ಭಯ

ಹೆಂಡತಿಗೆ ಗಂಡನ - 
ಭಯ

ಮಕ್ಕಳಿಗೆ ತಂದೆ-ತಾಯಂದಿರ - 
ಭಯ

ರಾಜಕಾರಣಿಗಳಿಗೆ ತಮ್ಮ ಖುರ್ಚಿಯ - ಭಯ 
ಭಯ ಭಯ....

ಕೃಪೆ:ಉಮಾ

ವಿವಿಧ ದೇಶದ ಕರೆನ್ಸಿಗಳು

ದೇಶದ ಕೋಡ್   ದೇಶ                                               ಕರೆನ್ಸಿ ಕೋಡ್     ಕರೆನ್ಸಿ                
BR ಬ್ರೆಜಿಲ್BRLಬ್ರೆಜಿಲಿಯನ್‌ ರಿಯಲ್
PLಪೋಲ್ಯಾಂಡ್PLNಪೊಲಿಶ್ ಝ್ಲೋಟಿ
AEಸಂಯುಕ್ತ ಅರಬ್ ಎಮಿರೇಟಸ್AEDಸಂಯುಕ್ತ ಅರಬ್‌ ಎಮಿರೇಟ್‌‌ಗಳ ದಿರಾಮ್‌‌
MSಮಾಂಟ್‌ಸೆರೇಟ್XCDಪೂರ್ವ ಕೆರೀಬಿಯನ್ ಡಾಲರ್
MXಮೆಕ್ಸಿಕೊMXNಮೆಕ್ಸಿಕೊದ ಪೆಸೊ
CIಕೋತ್‌ ದಿವಾರ್‍XOFಪಶ್ಚಿಮ ಆಫ್ರಿಕಾದ [CFA] ಫ್ರಾಂಕ್
CDಕಾಂಗೋ - ಕಿನ್ಶಾಸಾCDFಕಾಂಗೋಲೀಸ್ ಫ್ರಾಂಕ್
PWಪಲಾವುUSDಅಮೆರಿಕದ ಡಾಲರ್‌
UAಉಕ್ರೈನ್UAHಉಕ್ರೇನಿಯನ್ ಹ್ರಿವ್ನೀಯ
MOಮಖಾವು (SAR) ಚೈನಾMOPಮಕ್ಯೂದ ಪಟಕಾ
STಸಾವೋ ಟೋಮ್ ಮತ್ತು ಪ್ರಿನ್ಸಿಪಿSTDಸಾವೊ ಟೋಮ್ ಮತ್ತು ಪ್ರಿನ್ಸಿಪ್ ದೊಬ್ರಾ
DMಡೊಮಿನಿಕಾXCDಪೂರ್ವ ಕೆರೀಬಿಯನ್ ಡಾಲರ್
GIಗಿಬ್ರಾಲ್ಟರ್GIPಗಿಬ್ರಾಲ್ಟರ್ ಪೌಂಡ್
BSಬಹಾಮಾಸ್BSDಬಹಾಮಿಯನ್ ಡಾಲರ್
LYಲಿಬಿಯಾLYDಲಿಬಿಯಾದ ದಿನಾರ್‌
AZಅಜರ್ಬೈಜಾನ್AZNಅಝರ್‌ಬೈಜಾನಿ ಮನಾತ್
ILಇಸ್ರೇಲ್ILSಇಸ್ರೇಲಿ ನ್ಯೂ ಶೇಖಲ್
BHಬಹ್ರೇನ್BHDಬಹ್‌‌ರೈನಿ ದಿನಾರ್
LVಲಾಟ್ವಿಯಾEURಯೂರೊ
ESಸ್ಪೇನ್EURಯೂರೊ
AUಆಸ್ಟ್ರೇಲಿಯAUDಆಸ್ಟ್ರೇಲಿಯನ್ ಡಾಲರ್‌
IRಇರಾನ್IRRಇರಾನಿಯನ್ ರಿಯಲ್
AOಅಂಗೋಲಾAOAಅಂಗೋಲಾದ ಕ್ವಾನ್ಝಾ
VEವೆನೆಜುವೆಲಾVES
KEಕೀನ್ಯಾKESಕೆನ್ಯನ್ ಶಿಲ್ಲಿಂಗ್
GMಗ್ಯಾಂಬಿಯಾGMDಗ್ಯಾಂಬಿಯಾದ ದಲಾಸಿ
NPನೇಪಾಳNPRನೇಪಾಳದ ರುಪೀ
NZನ್ಯೂಜಿಲೆಂಡ್NZDನ್ಯೂಜಿಲ್ಯಾಂಡ್ ಡಾಲರ್
AMಅರ್ಮೇನಿಯಾAMDಅರ್ಮೆನಿಯನ್ ಡ್ರಾಮ್
SRಸುರಿನಾಮSRDಸುರಿನಾಮೀಸ್ ಡಾಲರ್
SSದಕ್ಷಿಣ ಸೂಡಾನ್SDGಸುಡಾನೀಸ್ ಪೌಂಡ್
SMಸ್ಯಾನ್ ಮೆರಿನೋEURಯೂರೊ
DJಜಿಬೋಟಿDJFಜಿಬೊಟಿಯನ್ ಫ್ರಾಂಕ್
CMಕ್ಯಾಮರೋನ್XAFCFA ಫ್ರಾಂಕ್ BEAC
ARಅರ್ಜೆಂಟಿನಾARSಅರ್ಜೆಂಟಿನಾ ಪೆಸೊ
HTಹೈಟಿHTGಹೈಟಿಯ ಗೋರ್ದೆ
WFವಾಲಿಸ್ ಮತ್ತು ಫುಟುನಾXPF[CFP] ಫ್ರಾಂಕ್
PEಪೆರುPENಪೆರುವಿಯನ್ ಸೊಲ್
MGಮಡಗಾಸ್ಕರ್MGAಮಲಗಾಸಿ ಅರಿಯಾರಿ
SVಎಲ್ ಸಾಲ್ವೇಡಾರ್USDಅಮೆರಿಕದ ಡಾಲರ್‌
NOನಾರ್ವೇNOKನಾರ್ವೇಯ ಕ್ರೋನ್
NEನೈಜರ್XOFಪಶ್ಚಿಮ ಆಫ್ರಿಕಾದ [CFA] ಫ್ರಾಂಕ್
GTಗ್ವಾಟೆಮಾಲಾGTQಗ್ವಾಟೆಮಾಲಾದ ಕುಯಿಟ್ಸಲ್‌‌
CYಸೈಪ್ರಸ್EURಯೂರೊ
ECಈಕ್ವೆಡಾರ್USDಅಮೆರಿಕದ ಡಾಲರ್‌
NLನೆದರ್‌ಲ್ಯಾಂಡ್ಸ್EURಯೂರೊ
MVಮಾಲ್ಡಿವ್ಸ್MVRಮಾಲ್ಡೀವಿಯನ್ ರುಫಿಯಾ
ALಅಲ್ಬೇನಿಯಾALLಅಲ್‌ಬೇನಿಯನ್ ಲೆಕ್
UZಉಜ್ಬೇಕಿಸ್ಥಾನ್UZSಉಜ್ಬೇಕಿಸ್ತಾನ್ ಸೊಮ್
MEಮೊಂಟೆನೆಗ್ರೋEURಯೂರೊ
MDಮೊಲ್ಡೋವಾMDLಮಲ್ದೋವಾದ ಲೆವೂ
MAಮೊರಾಕ್ಕೊMADಮೊರೊಕನ್ ದಿರ್‌ಹಮ್
MWಮಲಾವಿMWKಮಲಾವಿಯ ಕ್ವಾಚ
SCಸೀಶೆಲ್ಲೆಸ್SCRಸೆಚೊಲಿಯೊಸ್ ರುಪಿ
ATಆಸ್ಟ್ರಿಯಾEURಯೂರೊ
LCಸೇಂಟ್ ಲೂಸಿಯಾXCDಪೂರ್ವ ಕೆರೀಬಿಯನ್ ಡಾಲರ್
AFಅಫಘಾನಿಸ್ಥಾನ್AFNಅಫ್‌ಘನ್ ಅಫಗಾನಿ
WSಸಮೋವಾWSTಸಮೋನ್ ತಲಾ
EEಎಸ್ಟೋನಿಯಾEURಯೂರೊ
VCಸೇಂಟ್. ವಿನ್ಸೆಂಟ್ ಮತ್ತು ಗ್ರೆನೆಡೈನ್ಸ್XCDಪೂರ್ವ ಕೆರೀಬಿಯನ್ ಡಾಲರ್
CFಮಧ್ಯ ಆಫ್ರಿಕಾ ಗಣರಾಜ್ಯXAFCFA ಫ್ರಾಂಕ್ BEAC
NIನಿಕಾರಾಗುವಾNIOನಿಕಾರಗ್ವಾದ ಕರ್ದೊಬಾ
NRನೌರುAUDಆಸ್ಟ್ರೇಲಿಯನ್ ಡಾಲರ್‌
KWಕುವೈತ್KWDಕುವೈತೀ ದಿನಾರ್
DOಡೊಮೆನಿಕನ್ ರಿಪಬ್ಲಿಕ್DOPಡೊಮಿನಿಕನ್ ಪೆಸೊ
OMಓಮನ್OMRಒಮಾನಿ ರಿಯಲ್
GDಗ್ರೆನೆಡಾXCDಪೂರ್ವ ಕೆರೀಬಿಯನ್ ಡಾಲರ್
BGಬಲ್ಗೇರಿಯಾBGNಬಲ್ಗೇರಿಯನ್ ಲೆವ್
TOಟೊಂಗTOPಟೊಂಗಾ ಪಾಂಗ
SAಸೌದಿ ಅರೇಬಿಯಾSARಸೌದಿ ರಿಯಾಲ್
PKಪಾಕಿಸ್ತಾನPKRಪಾಕಿಸ್ತಾನದ ರುಪೀ
FRಫ್ರಾನ್ಸ್EURಯೂರೊ
PFಫ್ರೆಂಚ್ ಪಾಲಿನೇಷ್ಯಾXPF[CFP] ಫ್ರಾಂಕ್
GYಗಯಾನಾGYDಗುಯಾನೀಸ್‌ ಡಾಲರ್‌
KIಕಿರಿಬಾತಿAUDಆಸ್ಟ್ರೇಲಿಯನ್ ಡಾಲರ್‌
MNಮೊಂಗೋಲಿಯಾMNTಮಂಗೋಲಿಯಾದ ತುಗ್ರಿಕ್‌‌
SIಸ್ಲೋವೇನಿಯಾEURಯೂರೊ
IQಇರಾಕ್IQDಇರಾಖಿಯನ್ ದಿನಾರ್
TTಟ್ರಿನಿಡಾಡ್ ಮತ್ತು ಟೊಬಾಗೊTTDಟ್ರಿನಿಡಾಡ್ ಮತ್ತು ಟೊಬಾಗೊ ಡಾಲರ್
KZಕಝಾಕಿಸ್ಥಾನ್KZTಕಜಾಕಿಸ್ತಾನಿ ತೆಂಗೆ
RSಸೆರ್ಬಿಯಾRSDಸೆರ್ಬಿಯನ್ ದಿನಾರ್
SDಸೂಡಾನ್SDGಸುಡಾನೀಸ್ ಪೌಂಡ್
QAಖತಾರ್QARಖತಾರಿ ರಿಯಲ್
CZಝೆಕಿಯಾCZKಝೆಕ್ ಗಣರಾಜ್ಯ ಕೊರೂನ
UYಉರುಗ್ವೇUYUಉರುಗ್ವೆಯ ಪೆಸೊ
MZಮೊಜಾಂಬಿಕ್MZNಮೊಝಾಂಬಿಕನ್ ಮೆಟಿಕಲ್
AIಆಂಗ್ವಿಲ್ಲಾXCDಪೂರ್ವ ಕೆರೀಬಿಯನ್ ಡಾಲರ್
FJಫಿಜಿFJDಫಿಜಿಯನ್ ಡಾಲರ್
GAಗೆಬೊನ್XAFCFA ಫ್ರಾಂಕ್ BEAC
NGನೈಜೀರಿಯಾNGNನೈಜೀರಿಯಾದ ನೇರಾ
MUಮಾರಿಷಸ್MURಮಾರಿಷಿಯನ್ ರುಪಿ
INಭಾರತINRಭಾರತೀಯ ರೂಪಾಯಿ
BJಬೆನಿನ್XOFಪಶ್ಚಿಮ ಆಫ್ರಿಕಾದ [CFA] ಫ್ರಾಂಕ್
SGಸಿಂಗಾಪುರ್SGDಸಿಂಗಾಪುರ್ ಡಾಲರ್‌
SNಸೆನೆಗಲ್XOFಪಶ್ಚಿಮ ಆಫ್ರಿಕಾದ [CFA] ಫ್ರಾಂಕ್
LAಲಾವೋಸ್LAKಲೋಟಿಯನ್ ಕಿಪ್
LSಲೆಸೊಥೋLSLಲೆಸೊತೊ ಲೊತಿ
TVಟುವಾಲುAUDಆಸ್ಟ್ರೇಲಿಯನ್ ಡಾಲರ್‌
ETಇಥಿಯೋಪಿಯಾETBಇಥಿಯೋಪಿಯನ್ ಬಿರ್
MTಮಾಲ್ಟಾEURಯೂರೊ
BIಬುರುಂಡಿBIFಬುರುಂದಿಯನ್ ಫ್ರಾಂಕ್
TZತಾಂಜೇನಿಯಾTZSತಾನ್‌ಜೇನಿಯನ್ ಶಿಲ್ಲಿಂಗ್
HRಕ್ರೊಯೇಶಿಯಾHRKಕ್ರೊಯೆಷ್ಯಾದ ಕೂನಾ
ZAದಕ್ಷಿಣ ಆಫ್ರಿಕಾZARದಕ್ಷಿಣ ಆಫ್ರಿಕನ್ ರಾಂಡ್
DKಡೆನ್ಮಾರ್ಕ್DKKಡ್ಯಾನಿಶ್ ಕ್ರೋನ್
ITಇಟಲಿEURಯೂರೊ
MMಮಯನ್ಮಾರ್ (ಬರ್ಮಾ)MMKಮ್ಯಾನ್ಮಾರ್ ಕ್ಯಾಟ್
SYಸಿರಿಯಾSYPಸಿರಿಯನ್ ಪೌಂಡ್
BAಬೋಸ್ನಿಯಾ ಮತ್ತು ಹರ್ಜೆಗೋವಿನಾBAMಬೋಸ್ನಿಯಾ-ಹರ್ಜ್‌ಗೋವಿನ ಪರಿವರ್ತನೀಯ ಗುರುತು
TMತುರ್ಕಮೆನಿಸ್ತಾನ್TMTಟರ್ಕ್‍ಮೆನಿಸ್ತಾನ್ ಮನಾತ್
SOಸೊಮಾಲಿಯಾSOSಸೊಮಾಲಿ ಶಿಲ್ಲಿಂಗ್
CLಚಿಲಿCLPಚಿಲಿಯ ಪೆಸೊ
VNವಿಯೇಟ್ನಾಮ್VNDವಿಯೆಟ್ನಾಮೀಸ್ ಡಾಂಗ್
RUರಷ್ಯಾRUBರಶಿಯನ್ ರೂಬಲ್
VUವನೌಟುVUVವನೂತು ವತು
HKಹಾಂಗ್ ಕಾಂಗ್ SAR ಚೈನಾHKDಹಾಂಗ್ ಕಾಂಗ್ ಡಾಲರ್
BEಬೆಲ್ಜಿಯಮ್EURಯೂರೊ
GHಘಾನಾGHSಘಾನಾದ ಸೆದಿ
SKಸ್ಲೋವಾಕಿಯಾEURಯೂರೊ
HUಹಂಗೇರಿHUFಹಂಗೇರಿಯನ್ ಫೋರಿಂಟ್
GNಗಿನಿGNFಗಿನಿಯನ್ ಫ್ರಾಂಕ್
CGಕಾಂಗೋ - ಬ್ರಾಜಾವಿಲ್ಲೇXAFCFA ಫ್ರಾಂಕ್ BEAC
COಕೊಲಂಬಿಯಾCOPಕೊಲೊಂಬಿಯೋದ ಪೆಸೊ
BZಬೆಲಿಜ್BZDಬೆಲೀಜ್ ಡಾಲರ್
KHಕಾಂಬೋಡಿಯಾKHRಕಾಂಬೋಡಿಯನ್ ರಿಯಲ್
RWರುವಾಂಡಾRWFರುವಾಂಡನ್ ಫ್ರಾಂಕ್
CUಕ್ಯೂಬಾCUPಕ್ಯೂಬಾದ ಪೆಸೊ
HNಹೊಂಡುರಾಸ್HNLಹೊಂಡುರಾನ್‌ ಲೆಂಪಿರಾ
PAಪನಾಮಾPABಪನಾಮಾನಿಯನ್ ಬಲ್ಬೋವಾ
PHಫಿಲಿಫೈನ್ಸ್PHPಫಿಲಿಪ್ಪೈನ್ ಪೆಸೊ
NCನ್ಯೂ ಕ್ಯಾಲಿಡೋನಿಯಾXPF[CFP] ಫ್ರಾಂಕ್
PGಪಪುವಾ ನ್ಯೂಗಿನಿಯಾPGKಪಪುವಾ ನ್ಯೂ ಗಿನಿಯನ್ ಕಿನಾ
MYಮಲೇಶಿಯಾMYRಮಲೇಶಿಯನ್ ರಿಂಗಿಟ್ಟ್
YEಯೆಮನ್YERಯೆಮೆನಿ ರಿಯಲ್
DEಜರ್ಮನಿEURಯೂರೊ
SZಸ್ವಾಜಿಲ್ಯಾಂಡ್SZLಸ್ವಾಜಿ ಲಿಲಂಗೆನಿ
PRಪ್ಯೂರ್ಟೋ ರಿಕೊUSDಅಮೆರಿಕದ ಡಾಲರ್‌
LIಲಿಚೆನ್‌ಸ್ಟೈನ್CHFಸ್ವಿಸ್ ಫ್ರಾಂಕ್
BTಭೂತಾನ್BTNಭೂತಾನೀಸ್ ನುಲ್ತರಮ್
BOಬೊಲಿವಿಯಾBOBಬೊಲಿವಿಯಾದ ಬೊಲಿವಿಯಾನೊ
TJತಜಿಕಿಸ್ತಾನ್TJSತಜಕಿಸ್ತಾನಿ ಸೊಮೋನಿ
EGಈಜಿಪ್ಟ್EGPಈಜಿಪ್ಷಿಯನ್ ಪೌಂಡ್‍
ZMಝಾಂಬಿಯಾZMWಜಾಂಬಿಯಾ ಕ್ವಾಚ
MCಮೊನಾಕೊEURಯೂರೊ
BFಬುರ್ಕಿನಾ ಫಾಸೋXOFಪಶ್ಚಿಮ ಆಫ್ರಿಕಾದ [CFA] ಫ್ರಾಂಕ್
TWಥೈವಾನ್TWDನ್ಯೂ ತೈವಾನ್ ಡಾಲರ್
THಥೈಲ್ಯಾಂಡ್THBಥಾಯ್ ಬಹ್ತ್
BYಬೆಲಾರಸ್BYNಬೆಲಾರುಸಿಯನ್ ರೂಬಲ್
SBಸೊಲೊಮನ್ ದ್ವೀಪಗಳುSBDಸೊಲೊಮನ್ ದ್ವೀಪಗಳ ಡಾಲರ್
KRದಕ್ಷಿಣ ಕೋರಿಯಾKRWದಕ್ಷಿಣ ಕೊರಿಯನ್ ವೊನ್
UGಉಗಾಂಡಾUGXಉಗಾಂಡನ್ ಶಿಲ್ಲಿಂಗ್
LKಶ್ರೀಲಂಕಾLKRಶ್ರೀಲಂಕಾದ ರುಪೀ
CNಚೀನಾCNYಚೈನೀಸ್ ಯುವಾನ್
SEಸ್ವೀಡನ್SEKಸ್ವೀಡಿಷ್ ಕ್ರೋನಾ
MRಮಾರಿಟೇನಿಯಾMROಮೌರೀಶಿಯನಿಯನ್ ಒಗಿಯ
AWಅರುಬಾAWGಅರುಬನ್ ಫ್ಲೊರೀನ್‌‌
TDಚಾದ್XAFCFA ಫ್ರಾಂಕ್ BEAC
IEಐರ್ಲೆಂಡ್EURಯೂರೊ
GWಗಿನಿ-ಬಿಸ್ಸಾವ್XOFಪಶ್ಚಿಮ ಆಫ್ರಿಕಾದ [CFA] ಫ್ರಾಂಕ್
LRಲಿಬೇರಿಯಾLRDಲಿಬೇರಿಯನ್ ಡಾಲರ್
LTಲಿಥುವೇನಿಯಾEURಯೂರೊ
TNಟುನಿಶಿಯಾTNDತುನೀಸಿಯನ್ ದಿನಾರ್
ADಅಂಡೋರಾEURಯೂರೊ
GBಬ್ರಿಟನ್/ಇಂಗ್ಲೆಂಡ್GBPಬ್ರಿಟೀಷ್ ಪೌಂಡ್
CRಕೊಸ್ಟಾ ರಿಕಾCRCಕೋಸ್ಟ ರಿಕನ್ ಕೊಲನ್
KMಕೊಮೊರೊಸ್KMFಕೊಮೊರಿಯನ್ ಫ್ರಾಂಕ್
BBಬಾರ್ಬಡೋಸ್BBDಬರ್ಬಾಡಿಯನ್ ಡಾಲರ್
DZಅಲ್ಗೇರಿಯಾDZDಅಲ್ಗೇರಿಯನ್ ದಿನಾರ್
JOಜೋರ್ಡಾನ್JODಜೋರ್ಡಾನಿಯನ್ ದಿನಾರ್
ERಏರಿಟ್ರಿಯಾERNಎರಿತ್ರಿಯನ್ ನಕ್ಫಾ
SHಸೇಂಟ್ ಹೆಲೆನಾSHPಸೇಂಟ್ ಹೆಲೇನಾ ಪೌಂಡ್
MKಮ್ಯಾಸಿಡೋನಿಯಾMKDಮೆಸಡೋನಿಯನ್ ದಿನಾರ್
TRಟರ್ಕಿTRYಟರ್ಕಿಶ್ ಲಿರಾ
LBಲೆಬನಾನ್LBPಲೆಬೆನೀಸ್ ಪೌಂಡ್
BNಬ್ರೂನಿBNDಬ್ರೂನಿ ಡಾಲರ್
KNಸೇಂಟ್ ಕಿಟ್ಸ್ ಮತ್ತು ನೆವಿಸ್XCDಪೂರ್ವ ಕೆರೀಬಿಯನ್ ಡಾಲರ್
JPಜಪಾನ್JPYಜಪಾನೀಸ್ ಯೆನ್
BWಬೋಟ್ಸ್‌ವಾನಾBWPಬೋಟ್ಸ್‌ವಾನನ್ ಪುಲಾ
TGಟೋಗೋXOFಪಶ್ಚಿಮ ಆಫ್ರಿಕಾದ [CFA] ಫ್ರಾಂಕ್
ISಐಸ್‌ಲ್ಯಾಂಡ್ISKಐಸ್‌ಲ್ಯಾಂಡಿಕ್ ಕ್ರೋನಾ
GRಗ್ರೀಸ್EURಯೂರೊ
IDಇಂಡೋನೇಶಿಯಾIDRಇಂಡೊನೇಷ್ಯಾ ರುಪೈ
FMಮೈಕ್ರೋನೇಶಿಯಾUSDಅಮೆರಿಕದ ಡಾಲರ್‌
PYಪರಾಗ್ವೇPYGಪೆರುಗ್ವೇಯ ಗ್ವಾರನೀ
GEಜಾರ್ಜಿಯಾGELಜಾರ್ಜಿಯಾದ ಲಾರಿ
KPಉತ್ತರ ಕೋರಿಯಾKPWಉತ್ತರ ಕೊರಿಯನ್ ವೋನ್
LUಲಕ್ಸಂಬರ್ಗ್EURಯೂರೊ
AGಆಂಟಿಗುವಾ ಮತ್ತು ಬರ್ಬುಡಾXCDಪೂರ್ವ ಕೆರೀಬಿಯನ್ ಡಾಲರ್
KGಕಿರ್ಗಿಸ್ಥಾನ್KGSಕಿರ್ಗಿಸ್ತಾನಿ ಸೋಮ್
FIಫಿನ್‌ಲ್ಯಾಂಡ್EURಯೂರೊ
KYಕೇಮನ್ ದ್ವೀಪಗಳುKYDಕೆಮ್ಯಾನ್‌ ಐಲ್ಯಾಂಡ್‌ನ ಡಾಲರ್‌
ROರೊಮೇನಿಯಾRONರೊಮೇನಿಯನ್ ಲೆವು
PTಪೋರ್ಚುಗಲ್EURಯೂರೊ
CAಕೆನಡಾCADಕೆನಡಾದ ಡಾಲರ್
USಅಮೇರಿಕಾ ಸಂಯುಕ್ತ ಸಂಸ್ಥಾನUSDಅಮೆರಿಕದ ಡಾಲರ್‌
NAನಮೀಬಿಯಾNADನಮೀಬಿಯನ್ ಡಾಲರ್
JMಜಮೈಕಾJMDಜಮೈಕನ್ ಡಾಲರ್
MLಮಾಲಿXOFಪಶ್ಚಿಮ ಆಫ್ರಿಕಾದ [CFA] ಫ್ರಾಂಕ್
BDಬಾಂಗ್ಲಾದೇಶ್BDTಬಾಂಗ್ಲಾದೇಶದ ಟಾಕಾ
SLಸಿಯೆರ್ರಾ ಲಿಯೋನ್SLLಸಿಯೆರಾ ಲಿಯೋನಿಯನ್ ಲಿಯೋನ್
CHಸ್ವಿಟ್ಜರ್ಲ್ಯಾಂಡ್CHFಸ್ವಿಸ್ ಫ್ರಾಂಕ್