ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಡಿಸೆಂಬರ್ 18, 2023

ಗೂಗಲ ಟ್ಯೂನರ್ ಪುಟದ (Google Tuner Pages) 40


Google ನಲ್ಲಿ ಹೀಗೆ ಟೈಪ್ ಮಾಡಿ: "Google Tuner " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಟ್ಯೂನರ್ " ಕಾಣುತ್ತದೆ. ಅಲ್ಲಿ ನೀವು ನಿಮ್ಮ ದ್ವನಿವರ್ದಕವನ್ನು ಪ್ರಾರಭಿಸಿ ನಿಮಗೆ ಬೇಕಾದಹಾಗೆ ಮಾತಾಡಿದಂತೆ ನಿಮ್ಮ ಟ್ಯೂನಿಂಗ್‌ ಎರಿಳಿತವನ್ನು ಕಾಣಬಹುದು. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಶುಕ್ರವಾರ, ಡಿಸೆಂಬರ್ 15, 2023

ಅ-ಅಃ & ಕ-ಹ ವರೆಗಿನ ಹೆಂಡತಿಯ ಬಗ್ಗೆ

ಅ - ಅಂದದ ಹೆಂಡತಿಯನ್ನು ಅನುಮಾನಿಸಬೇಡಿ.

ಆ - ಆರಾದಿಸಿ ಆದರೆ ಅಳಿಸಬೇಡಿ.

ಇ - ಇರುವೆ ನಿನ್ನ ಜೊತೆಎನ್ನಿ, ಇರಬೇಡ ಎನ್ನಬೇಡಿ.

ಉ - ಉದ್ದಾರ ಮಾಡು ನಮ್ಮನ್ನ ಎನ್ನಿ, ಉರುಗುಟ್ಟ ಬೇಡಿ.

ಊ - ಊರಿಗೆ ಹೋಗಿ ಬಾ ಎನ್ನಿ, ಮುಖ ಊದಿಸಬೇಡಿ.

ಋ - ಋಣಾನುಭಂಧ ಬೆಸೆಯಿರಿ, ಋಣ ಹರಿದುಕೊಳ್ಳಬೇಡಿ.

ಎ - ಎಷ್ಟು ಕಷ್ಟಪಡುವೆ ಎನ್ನಿ, ಎಗರಾಡಬೇಡಿ.

ಏ - ಏನಮ್ಮ ಎನ್ನಿ, ಏನೆಲೇ ಎನ್ನಬೇಡಿ.

ಐ - ಐಲು (ಹುಚ್ಚಿ) ಎನ್ನಬೇಡಿ, ಐಲವ್ ಯು ಎನ್ನಿ.

ಒ - ಒಂದೇ ನಾವೆಲ್ಲರೂ ಎನ್ನಿ, ಒದ್ದಾಡಬೇಡಿ.

ಓ - ಓಡಾಡಲು ಬಿಡಿ, ಓಡಿಸಬೇಡಿ.

ಔ - ಔದಾರ್ಯ ತೋರಿಸಿ, ಔಡು ಕಚ್ಚಬೇಡಿ.

ಅಂ - ಅಂಗೀಕರಿಸಿ, ಅಸಡ್ಡೆ ಮಾಡಬೇಡಿ.

ಅಃ - ಅಃ (ಹಾ) ಎನ್ನಿ, ಹಂಗಿಸಬೇಡಿ.


ಕ - ಕನಿಕರಿಸಿ, ಕಂಗೆಡಿಸಬೇಡಿ.

ಖ - ಖಡಕ್ ಆಗಿರಿ, ಖಂಡಿಸಬೇಡಿ.

ಗ - ಗಂಡನಾಗಿರಿ, ಗಡುಸಾಗಿರಬೇಡಿ.

ಘ - ಘರ್ವದಿಂದಿರಿ, ಘರ್ಜಿಸಬೇಡಿ.

ಚ - ಚೆನ್ನಾಗಿ ನೋಡಿಕೊಳ್ಳಿ, ಚಮಚವಾಗಬೇಡಿ.

ಛ - ಛಲದಿಂದ ಬದುಕಿ, ಛರ್ತಿಯಾಗಬೇಡಿ.

ಜ - ಜನುಮದ ಜೋಡಿ ಎನ್ನಿ, ಜಗಳವಾಡಬೇಡಿ.

ಝ - ಝರಿಯಂತೆ (ನೀರು) ಹರಿ ಎನ್ನಿ, ಝಾಡಿಸಬೇಡಿ.

ಟ - ಟೊಮೋಟೊ ತರಹ ಎನ್ನಿ, ಚಟ್ನಿ ಮಾಡಬೇಡಿ.

ಠ - ಠಕ್ಕ ನಾನು ನಿನಗೆ ಎನ್ನಿ, ಠಕ್ಕರಾಗಬೇಡಿ.

ಡ - ಢಮರುಗ ಬಾರಿಸಿ, ಢಕ್ಕೆ ಹೊಡೆಯಬೇಡಿ.

ಢ - ಢಂಬಾಚಾರ ಮಾಡಬೇಡಿ, ಡೋಲಾಯಮಾನರಾಗಬೇಡಿ.

ತ - ತಕ್ಕವಳು ನೀನು ನನಗೆ ಎನ್ನಿ, ತಕ್ಕಡಿಯಲ್ಲಿ ತೂಗಬೇಡಿ.

ಥ - ಥಕ ಥಕ ಕುಣಿಸಬೇಡಿ, ಥರಥರ ನಡುಗಿಸಬೇಡಿ.

ದ - ದಯಾವಂತರಾಗಿ, ದಬಾಯಿಸಬೇಡಿ.

ಧ - ಧನವಂತರಾಗರಿ, ದಾನವಂತರಾಗರಿ ಬಾಳಿ.

ನ - ನಗು ಮುಖರಾಗಿರಿ, ನಗು ನಗುತಾ ಬಾಳಿರಿ.

ಪ - ಪರಿಹಾರ ಹುಡುಕಿ, ಪರಿಶ್ರಮಪಡಿರಿ.

ಫ - ಫಲ ಪುಫ್ಪ ತನ್ನಿರಿ, ಫಲಭರಿತ ಮರವಾಗಿರಿ.

ಬ - ಬದುಕನ್ನು ಆನಂದಿಸಿ, ಬದಲಾಗಬೇಡಿ.

ಭ - ಭವ ಸಾಗರ ಸುಲಭವಾಗಿ ದಾಟಿ, ಭಯ ಬೀಳಬೇಡಿ.

ಮ - ಮಮತೆಯ ಮಕರಂದವಾಗಿ, ಮಮಕಾರ ಬಿಡಬೇಡಿ.

ಯ - ಯಾರಿವನು? ಎನ್ನುವಂತಾಗಿರಿ, ಯಾಮಾರಬೇಡಿ.

ರ - ರಾಮ ರಾಮ ಎನ್ನಿ, ರಾಮಾಯಣ ಮಾಡಬೇಡಿ.

ಲ - ಲವ ಲವಿಕೆಯಿಂದ ಇರಿ, ಲಾವಣಿಗಳನ್ನು ಹಾಡಿ.

ವ - ವಯಸ್ಸಾಯಿತು ಎನ್ನಿ, ವರಾತ ಮಾಡಬೇಡಿ.

ಶ - ಶರಣಾಗುವೆ ಎನ್ನಿ, ಶಹನಾಯಿ ಬಾರಿಸಿ.

ಸ - ಸಹಕಾರಿಯಾಗಿ, ಸಹಬಾಳ್ವ ನಡೆಸಿ.

ಹ - ಹಾಲಾಹಲ ಬಿಟ್ಟು ಹಂಸ ಪಕ್ಷಿಯಂತೆ ಬಾಳಿ.

ಭಾನುವಾರ, ಡಿಸೆಂಬರ್ 03, 2023

ಅತಿಯಾಗಿ ದ್ವೇಷಿಸು / ಪ್ರೀತಿ

ಅತಿಯಾಗಿ ದ್ವೇಷಿಸಬೇಕು ನಾ ನಿನ್ನ...   || ವಾವ್ಹಾ ವಾವ್ಹಾ ||
ಅತಿಯಾಗಿ 
ದ್ವೇಷಿಸಬೇಕು ನಾ ನಿನ್ನ...  || ವಾವ್ಹಾ ವಾವ್ಹಾ ||

ಯಾಕೆಂದರೆ,

ಅತಿಯಾಗಿ ದ್ವೇಷಿಸುವವರನ್ನು ಮಾತ್ರ
ಅತಿಯಾಗಿ  ಪ್ರೀತಿಸಲು ಸಾಧ್ಯ..

1.. ಜಾಹೀರಾತು

2.ಜಾಹೀರಾತು