fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಆಗಸ್ಟ್ 18, 2023

ಗೂಗಲ ಪುಟದ ಮ್ಯಾರಿಯೋ ಬ್ರೊಸ್ (Google Mario Bros Pages) 36

Mario Bros
Google ನಲ್ಲಿ ಹೀಗೆ ಟೈಪ್ ಮಾಡಿ: "Mario Bros" ಮತ್ತು ಎಂಟರ್ ಒತ್ತಿರಿ. ಆಗ ನಿಮಗೆ ಮ್ಯಾರಿಯೋ ಬ್ರೊಸ್ದ ಚಿತ್ರ ಪುಟದ ಪಕ್ಕದಲ್ಲಿ ಕಾಣುತ್ತದೆ. ಅಲ್ಲಿ ಆ ಮ್ಯಾರಿಯೋ ಬ್ರೊಸ್ ಮೇಲೆ ಕ್ಲಿಕ್‌ ಮಾಡಿ ನೋಡಬಹುದು. ಆಗ ನಿಮಗೆ ಸಂಗೀತ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಗುರುವಾರ, ಆಗಸ್ಟ್ 03, 2023

ಕಿಟಕಿ - ರಸ್ತೆ (ಕನ್ನಡದ ಮತ್ತೊಂದು ಶಾಯರಿ )

ಕಿಟಕಿಯಿಂದ ರಸ್ತೆನ ನೋಡಿದರೇ ಯಾರೂ ಇರಲಿಲ್ಲ ವಾಹ್ ವಾಹ್
ಕಿಟಕಿಯಿಂದ ರಸ್ತೆನ ನೋಡಿದರೇ ಯಾರೂ ಇರಲಿಲ್ಲ ವಾಹ್ ವಾಹ್

ರಸ್ತೆಯಿಂದ ಕಿಟಕಿ ನಾ ನೋಡಿದರೇ 
ಕಿಟಕಿಯಲ್ಲೂಉಉಉ ಯಾರೂ ಇರಲಿಲ್ಲ......

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು