fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಏಪ್ರಿಲ್ 16, 2017

ಸಪ್ತಪದಿ ಅರ್ಥ (Seven Steps)

|| ಸಪ್ತಪದಿ ಅರ್ಥ ||
ಸಂಸ್ಕೃತ ಶ್ಲೋಕ ಹಾಗೂ ಕನ್ನಡ ಅರ್ಥಗಳು

ಶಿವಕುಮಾರ ಜೊತೆ ತ್ರಿವೇಣಿ
|| ಇಷ ಏಕಪದೀ ಭವಃ ಸಾ ಮಾಮನುವ್ರತಾಭವ ||
 ಅನ್ನ, ಇಚ್ಚಾಶಕ್ತಿ-ಗಳಿಗಾಗಿ ಮೊದಲನೇ ಹೆಜ್ಜೆ ಇಡುಇದರಲ್ಲಿ ನನ್ನನ್ನು ಅನುಸರಿಸು.

|| ಊರ್ಜೇ ದ್ವಿಪದೀ ಭವಃ ಸಾ ಮಾಮನುವ್ರತಾಭವ ||
ಬಲವೃದ್ದಿ, ಆರೋಗ್ಯ-ಗಳಿಗಾಗಿ ಎರಡನೇ ಹೆಜ್ಜೆ ಇಡುಇದರಲ್ಲಿ ನನ್ನನ್ನು ಅನುಸರಿಸು.

|| ರಾಯಸ್ಪೋಷಾಯ ತ್ರಿಪದೀ ಭವಃಸಾ ಮಾಮನುವ್ರತಾಭವ ||
 ಸಂಪತ್ತಿನ ಅಭಿವೃದ್ಧಿ, ಸಂಗ್ರಹಣೆ, ಸದುಪಯೋಗ-ಗಳಿಗಾಗಿ  ಮೂರನೇ ಹೆಜ್ಜೆ ಇಡುಇದರಲ್ಲಿ ನನ್ನನು ಅನುಸರಿಸು.

|| ವಾಯೋಭವ್ಯಾಯ ಚತುಷ್ಪದೀ ಭವಃ ಸಾ ಮಾಮನುವ್ರತಾಭವ ||
 ಮಮತೆ, ಸುಖ, ಆನಂದ-ಗಳು ಉಂಟಾಗುವುದಕ್ಕಾಗಿ ನಾಲ್ಕನೇ ಹೆಜ್ಜೆ ಇಡುಇದರಲ್ಲಿ ನನ್ನನ್ನು ಅನುಸರಿಸು.
|| ಪ್ರಜಾಭ್ಯಃ ಪಂಚಪದೀ ಭವಃಸಾ ಮಾಮನುವ್ರತಾಭವ ||
ಉತ್ತಮ ಸಂತಾನ ಪಡೆಯಲು ಐದನೇ ಹೆಜ್ಜೆ ಇಡುಇದರಲ್ಲಿ ನನ್ನನ್ನು ಅನುಸರಿಸು.

|| ಋತುಭ್ಯಃ ಷಟ್ಪದೀ ಭವಃಸಾ ಮಾಮನುವ್ರತಾಭವ ||
 ಒಳ್ಳೆಯ ಕಾಲಕ್ಕಾಗಿ (ನಿಯಮಿತ ಜೀವನ) ಆರನೇ ಹೆಜ್ಜೆ ಇಡುಇದರಲ್ಲಿ ನನ್ನನ್ನು ಅನುಸರಿಸು.

|| ಸಖಾ ಸಪ್ತಪದೀ ಭವಃಸಾ ಮಾಮನುವ್ರತಾಭವ ||
 ಪರಸ್ಪರ ಸ್ನೇಹಕ್ಕಾಗಿ ಏಳನೇ ಹೆಜ್ಜೆ ಇಡುಇದರಲ್ಲಿ ನನ್ನನ್ನು ಅನುಸರಿಸು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.