ಕನ್ನಡದ 'ಮುದ್ದು' ಮುದ್ದಣ್ಣ
ಕನ್ನಡದ 'ಆಚಾರ್' ನರಸಿಂಹಚಾರ್
ಕನ್ನಡದ 'ಪುಟ್ಟು' ಎಂ.ಎಸ್. ಪುಟ್ಟಣ್ಣ
ಕನ್ನಡದ 'ಶ್ರೀ' ಬಿ.ಎಂ.ಶ್ರೀಕಂಠಯ್ಯ
ಕನ್ನಡದ 'ಗುಂಡು' ಗುಂಡಪ್ಪ
ಕನ್ನಡದ 'ಕೈಲಾಸ' ಕೈಲಾಸಂ
ಕನ್ನಡದ 'ದತ್ತ' ಅಂಬಿಕಾತನಯದತ್ತ
ಕನ್ನಡದ 'ಆಸ್ತಿ' ಮಾಸ್ತಿ
ಕನ್ನಡದ 'ಕಾಂತ' ಶಿವರಾಮ ಕಾರಂತ
ಕನ್ನಡದ 'ಕಂಪು' ಕುವೆಂಪು
ಕನ್ನಡದ 'ರತ್ನ' ರಾಜರತ್ನಂ
ಕನ್ನಡದ 'ಪುರಾಣಿಕ' ಸಿದ್ದಯ್ಯ ಪುರಾಣಿಕ
ಕನ್ನಡದ 'ಭಟ್ಟ' ಪರಮೇಶ್ವರ ಭಟ್ಟ
ಕನ್ನಡದ 'ಸವ್ಯಸಾಚಿ' ಬೀಚಿ
ಕನ್ನಡದ 'ಸ್ವಾಮಿ' ಕೆ.ಎಸ್.ನರಸಿಂಹಸ್ವಾಮಿ
ಕನ್ನಡದ 'ವೇಣಿ' ತ್ರಿವೇಣಿ
ಕನ್ನಡದ 'ಚಂದಿರ' ಎಂ.ಕೆ.ಇಂದಿರಾ
ಕನ್ನಡದ 'ಅಡಿಗ' ಗೋಪಾಲಕೃಷ್ಣ ಅಡಿಗ
ಕನ್ನಡದ 'ಅನುಪಮ' ಅನುಪಮ ನಿರಂಜನ
ಕನ್ನಡದ 'ಗಿರೀಶ' ಗಿರೀಶ್ ಕಾರ್ನಾಡ್
ಕನ್ನಡದ 'ಮಿತ್ರ' ಅ.ರಾ.ಮಿತ್ರ
ಕನ್ನಡದ 'ಮಣಿ' ಕಟ್ಟೀಮನಿ
ಕೃಪೆ : ಎನ್ ಕುಮಾರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.