ಭಾನುವಾರ, ಏಪ್ರಿಲ್ 09, 2017

ನೆತ್ತಿ + ಹಾವ್ರಾಣಿ

1.ನೆತ್ತಿ ಮೇಲೆ ಹಲ್ಲಿ ಬಿದ್ದರೆ ?
- ಹಲ್ಲಿ ಅಪವಿತ್ರವಾಗುತ್ತೆ.

2.ಹಾವ್ರಾಣಿ ಕಚ್ಚಿದರೆ ಔಷಧಿಯೇ ಇಲ್ಲವಂತೆ ?
- ಸುಮ್ಮಸುಮ್ಮನೆ ಔಷಧಿಯೇಕೆ? ಅದು ವಿಷವೇ ಅಲ್ಲ.

ಕೃಪೆ : ಕೆ.ಟಿ.ಆರ್

ಕಾಮೆಂಟ್‌ಗಳಿಲ್ಲ: