fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಆಗಸ್ಟ್ 31, 2019

ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ

ಸೀರೆ - ಮೊಳಕಾಲ್ಮೂರು / ಇಲಕಲ್

ಕರದಂಟು - ಅಮೀನಗಡ / ಗೋಕಾಕ್

ಮಲ್ಲಿಗೆ - ಮೈಸೂರು / ಕುಂದಾಪುರ

ಹುರಿಗಾಳು - ಚಿಂತಾಮಣಿ / ಕೋಲಾರ

ಕುಂದಾ - ಬೆಳಗಾವಿ

ಬೆಣ್ಣೆ - ಮಂಡ್ಯ

ಬೀಗಗಳು - ಮಾವಿನಕುರ್ವೆ

ಹೆಂಚುಗಳು - ಮಂಗಳೂರು

ಬೀಡಿಗಳು - ಮಂಗಳೂರು

ಹಲ್ಲುಪುಡಿ - ನಂಜನಗೂಡು

(ನೆಲಹಾಸು) ಕಲ್ಲುಗಳು - ಶಹಾಬಾದ್

ಶಿಲ್ಪಗಳು - ಶಿವಾರಪಟ್ಟಣ

ಗೊಂಬೆಗಳು / ಆಟಿಕೆಗಳು - ಚನ್ನಪಟ್ಟಣ

ನಾಯಿಗಳು - ಮುಧೋಳ

ಎಮ್ಮೆಗಳು - ಧಾರವಾಡ

ಪೇಡಾ - ಧಾರವಾಡ

ಕುರಿಗಳು - ಬನ್ನೂರು

ಹಸು(ಅಮೃತಮಹಲ್) - ಮೈಸೂರು

ಮೆಣಸಿನಕಾಯಿ - ಬ್ಯಾಡಗಿ

ತೆಂಗಿನಕಾಯಿ - ತಿಪಟೂರು

ಕಿತ್ತಳೆ - ಕೊಡಗು

ರಸಬಾಳೆ - ನಂಜನಗೂಡು

ದಾಳಿಂಬೆ - ಮಧುಗಿರಿ

ಚಕ್ಕೋತ - ದೇವನಹಳ್ಳಿ

ಹಿತ್ತಾಳೆ/ಕಂಚಿನ ಪಾತ್ರೆಗಳು - ನಾಗಮಂಗಲ

ಮರದ ತೊಟ್ಟಿಲು - ಕಲಘಟಗಿ

ಜಮಖಾನೆ - ನವಲಗುಂದ

ಬೆಣ್ಣೆದೋಸೆ - ದಾವಣಗೆರೆ

ಕಂಬಳಿಗಳು - ಕುಂದರಗಿ

ಕುದುರೆಗಳು - ಕುಣಿಗಲ್

ಬಣ್ಣದ ಗೊಂಬೆಗಳು - ಕಿನ್ನಾಳ

ಶ್ರೀಗಂಧದ ಕೆತ್ತನೆ - ಸಾಗರ

ವೀಳ್ಯದೆಲೆ - ಮೈಸೂರು

ವಡೆ - ಮದ್ದೂರು

ಮಸಾಲೆದೋಸೆ - ಬೆಂಗಳೂರು

ರೇಷ್ಮೆಸೀರೆ - ಕೊಳ್ಳೇಗಾಲ

ಖಣ - ಗುಳೇದಗುಡ್ಡ

ಖಾರ - ಸವಣೂರು

ಮಂಡಗಿ - ಹಾನಗಲ್ಲ

ಖಾದ್ಯತೈಲ - ಚಳ್ಳಕೆರೆ

ಸೋಮವಾರ, ಆಗಸ್ಟ್ 26, 2019

ಕರುಳ ಕೇತಯ್ಯ

ವಚನಕಾರ ಕರುಳ ಕೇತಯ್ಯ
ಅಂಕಿತ ನಾಮ ಮನಕ್ಕೆ ಮನೋಹರ ಶಂಕೇಶ್ವರ ಲಿಂಗ
ಕಾಲ

ದೊರಕಿರುವ ವಚನಗಳು8 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ



ಅರ್ಪಿತವಲ್ಲದುದ ಕಲಸಿದ ಕೈ, ಉಂಡ ಬಾಯಿ,

ತುಂಬಿದ ಘಟ, ಅರಿದು ಕೊಂಡ ಆತ್ಮ
ಇವ ಹಿಡಿದಡೆ ಭಂಗ.
ಸಡಗರಿಸಿ ತುಂಬಿದ ಗರಳ ಘಟವನೊಡೆದು ಕಿತ್ತು
ಆಸೆಯ ನುರಿಚಿ ಹಾಕಿ
ಮತ್ತಾ ಅಂಗವನೊಡಗೂಡಿಹೆನೆಂಬ ಚಿತ್ತದ ಹಂಗು ಬೇಡ
ಮತ್ತಾ ತಪ್ಪ ಕಂಡು ಎನ್ನಂಗವನೊಡಗೂಡುವ
ಮನಕ್ಕೆ ಮನೋಹರ ಶಂಕೇಶ್ವರ ಲಿಂಗವೆ ಬೇಡಾ.

ಶನಿವಾರ, ಆಗಸ್ಟ್ 24, 2019

ಕಾವಿ

ಮನದ ಕಾವು ಆರಿದ ಮೇಲೆ ತೊಡುವ ಬಟ್ಟೆ
ಕಾಷಾಯ ವೇಷ
ಕೋವಿ ಯುದ್ಧಕ್ಕೆ; ಕಾವಿ ಶಾಂತಿಗೆ
ತ್ಯಾಗದ ಪ್ರತೀಕವಿದು
ಯಾವ ಕಾವಿಯೊಳಗೆ ಯಾವ ಹಾವಿದೆಯೊ ಬಲ್ಲವರಾರು?
ಕಾವಿ ತೊಟ್ಟವರೆಲ್ಲ ತ್ಯಾಗಿಗಳಲ್ಲ, ನಿತ್ಯಾನಂದ ಸ್ವಾಮಿಯೂ ಆಗಿರಬಹುದು
ಕಾವಿ ತೊಟ್ಟರೇನು ಬಂತು, ಮನದ ಕಾವು ತ್ಯಜಿಸದಿದ್ದರೆ?
ಭಾರತದಲ್ಲಿ ಇದಕ್ಕೆ ಒಳ್ಳೆ ಮಾರ್ಕೆಟ್ ಇದೆ
ಸರ್ವವನ್ನೂ ತ್ಯಜಿಸಿದವನು ಧರಿಸುವಂಥದ್ದು. ಆದರೆ ಇದನ್ನು ತೊಟ್ಟ ಮೇಲೆ ಎಲ್ಲವೂ ಅಂಟಿಕೊಳ್ಳುತ್ತದೆ
ವೋಟ್ ಬ್ಯಾಂಕ್ ಶೇಖರಣಾ ಮಾಧ್ಯಮ
ಕಾವಿ ಕಂಡಲ್ಲಿ ಅಡ್ಡಬೀಳುವುದರಿಂದ ರಾಜಕಾರಣಿಗಂತೂ ಲಾಭವಿದೆ
ಉದರ ನಿಮಿತ್ತ ಕಾವಿ ತೊಟ್ಟವರು ಬೇರೆಯವರನ್ನು ಬಾವಿಗೆ ಬೀಳಿಸುತ್ತಾರೆ
ಅಧ್ಯಾತ್ಮದತ್ತ ಹೊರಳಿದವರ ಗಣವೇಷ
ಇದು ತುಂಬ ಸೋವಿ
ಕಾಮಿಗಳು ಅವಿತುಕೊಳ್ಳುವ ಸುರಕ್ಷಿತ ಅಡಗು ತಾಣ

-ವಿಶ್ವನಾಥ ಸುಂಕಸಾಳ

ಗುರುವಾರ, ಆಗಸ್ಟ್ 22, 2019

ಅಮ್ಮನ ಸನ್ನಿಧಿ..

ಬಾಲ್ಯ, ಯೌವನವ
ದಾಟಿದರೇನು ವಯಸ್ಸು..!
ಎಂದಿದ್ದರೂ 
ಅಮ್ಮನ ಸಾಮಿಪ್ಯವನ್ನು 
ಬಯಸುವುದಲ್ಲವೇ ಮನಸ್ಸು.!!
                                                                ಕೃಪೆ:  ~ ಸಿದ್ದು ಗುಂಡ

ಶನಿವಾರ, ಆಗಸ್ಟ್ 03, 2019

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್  || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್  || ವ್ಹಾ ವ್ಹಾ ||

..
ಆದ್ರೆ ಸೈಕಲ್ ಹೋದ್ರೆ, ಸೈಕಲ್ ಸ್ಟ್ಯಾಂಡ್  ಜೊತೆಗೆ ಹೋಗುತ್ತೆ

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು