fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಏಪ್ರಿಲ್ 24, 2024

ರಾಜಕೀಯ ಪದದ ಅರ್ಥ ( Meaning of political word )

ರಾ - ರಾಜ್ಯಕ್ಕೆ
 ನತೆಗೆ
ಕೀ ಕೀರ್ತಿಯನ್ನು 
ಮತ್ತು
 ಶಸ್ಸನ್ನು ತಂದು ಕೊಡುವ ಉತ್ತಮ ರಾ ಜ ಕೀ ಯ ಪಕ್ಷವನ್ನು ಆಯ್ಕೆ ಮಾಡುವುದು ನಮ್ಮ ಕೈಯಲ್ಲಿದೆ ಆದ್ದರಿಂದ ಮತದಾರರ ಪಟ್ಟಿಯಲ್ಲಿರುವ ಎಲ್ಲ ಮತದಾರರು ತಪ್ಪದೇ ಮತವನ್ನು ಚಲಾಯಿಸಿ...

█▓▒▒░░░⮊ ಕೃಪೆ: 🙶 ಕನ್ನಡ ಚಿತ್ರರಂಗ🙷 ⮈░░░▒▒▓

ಗುರುವಾರ, ಏಪ್ರಿಲ್ 18, 2024

ಗೂಗಲ mars 2020 ಪುಟ (Google mars 2020 Pages) 44


Google ನಲ್ಲಿ ಹೀಗೆ ಟೈಪ್ ಮಾಡಿ: mars 2020 " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಮಂಗಳ ಗೃಹ ಮತ್ತು  ಉಪಗ್ರಹ " ಕಾಣುತ್ತದೆ. ಆಗ ನೀವು ಆ  ಉಪಗ್ರಹ ಮುಟ್ಟಿದಾಗ ಅದು ನಿಮ್ಮ ಪರದೆಯ ಮೇಲೆ ಹಾರಾಡುತ್ತಿರುವುದು ಕಾಣುತ್ತದೆ ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಬುಧವಾರ, ಏಪ್ರಿಲ್ 17, 2024

ಮ-ಕಾರದಲ್ಲಿ ಸೀತೆಯ ಕಥೆ

ಮಾಯಾವಿಯ 
ಮಾಯಾ 
ಮೃಗಕ್ಕೆ
ನಸೋತ
ಮಾನಿನಿಯ
ನಸ್ಸು
ಕ್ಕಳ ಸಲುವಾಗಿ
ಹಾರಣ್ಯದಲ್ಲಿ
ಹರ್ಷಿಯ ಆಸರೆಯಲ್ಲಿ
ನ ನೊಂದರೂ
ಮೂದಲಿಕೆಯ
ಮಾತಾಡದೆ
ನದಲ್ಲೇ ನೊಂದು
ಮುಗುಳ್ನಗುತ್ತಾ
ಕ್ಕಳ ಸಲಹುತ್ತಿದ್ದಳು
ಹಾ 
ಮಾತೆ ಸೀತೆ.                 @ಲತಾ

ಬುಧವಾರ, ಏಪ್ರಿಲ್ 10, 2024

ಇಂಗ್ಗೀಷ ಮೂಲಾಕ್ಷರಗಳ A - Z

ನಾವು ನಮ್ಮ ಮಕ್ಕಳನ್ನು A - Apple ಹೇಳಿಕೊಟ್ಟು ಗುಮಾಸ್ತರನ್ನಾಗಿ,
ಸ್ವಂತಿಕೆ ಇಲ್ಲದ ಯಂತ್ರದಂತೆ ಬರೀ ಓದುಬಲ್ಲವರನ್ನಾಗಿ ಮಾಡಬಾರದು..

ದಯವಿಟ್ಟು ಈ ಭಾವಗಳನ್ನು ಉದ್ದೀಪನಗೊಳಿಸಿ
ಅಕ್ಷರ ಎಂಬುದು ಬರಿ ಚಿತ್ರವಲ್ಲ. ಅದೊಂದು ಪ್ರಬಲ ಶಕ್ತಿ.


ನಮ್ಮ ಮಕ್ಕಳಿಗೆ ಶಿಕ್ಷಣ ಆರಂಭವಾಗಬೇಕಾದ್ದು ಹೀಗೆ
A - Ambition (ಗುರಿ)
B - Bravery (ಧೈರ್ಯ)
C - Caution (ಜಾಗ್ರತೆ)
D - Determination (ಸಂಕಲ್ಪ/ ನಿರ್ಧಾರ)
E - Earnest (ಶ್ರದ್ಧೆ)
F - Fame (ಕೀರ್ತಿ)
G - Genius (ಪ್ರತಿಭೆ)
H - Honesty (ಪ್ರಾಮಾಣಿಕತೆ)
I - Independent (ಸ್ವಾತಂತ್ರ)
J - Justice (ನ್ಯಾಯ)
K - Kindness (ಕನಿಕರ)
L - Labour (ದುಡಿಮೆ)
M - Method (ವಿಧಾನ)
N - Nobility (ಉದಾತ್ತೀಕರಣ)
O - Order (ಆಜ್ಞೆ)
P - Punctuality (ಸಮಯಪ್ರಜ್ಞೆ)
Q - Quickness (ಚುರುಕುತನ)
R - Readiness (ಸದಾ ಸಿದ್ಧತೆ)
S - Steadiness (ಸ್ಥಿತಪ್ರಜ್ಞತ್ವ)
T - Tiredness (ಬಳಲಿಕೆಯಿಲ್ಲದ)
U - Uprightness (ಪ್ರಾಮಾಣಿಕತೆ)
V - Versatility (ಬಹುಮುಖ ಸಾಮಾರ್ಥ್ಯ)
W - Wisdom (ವಿವೇಕ)
X - exactness (ನಿಖರತೆ)
Y - Yearning (ಹಂಬಲ)
Z - Zeal (ಉತ್ಸಾಹ)

ಬುಧವಾರ, ಏಪ್ರಿಲ್ 03, 2024

ನಕ್ಕಿದ್ದು / ಕಕ್ಕಿದ್ದು

ಅವಳು ಕೈ ಹಿಡಿದಾಗ ಪಾರ್ಕಿನಲ್ಲಿ ನಡೆದು ನಕ್ಕಿದ್ದೇ ನಕ್ಕಿದ್ದು. 😃 😀
|| ವಾವ್ಹಾ ವಾವ್ಹಾ ||
ಅವಳು ಕೈ ಹಿಡಿದಾಗ ಪಾರ್ಕಿನಲ್ಲಿ ನಡೆದು  ನಕ್ಕಿದ್ದೇ  ನಕ್ಕಿದ್ದು. 😃 😀
|| ವಾವ್ಹಾ ವಾವ್ಹಾ ||

ಅವಳು ಕೈ ಕೊಟ್ಟಾಗ ಬಾರಿನಲ್ಲಿ ಕುಡಿದು ಕಕ್ಕಿದ್ದೇ ಕಕ್ಕಿದ್ದು. 😩😩

ಸೋಮವಾರ, ಏಪ್ರಿಲ್ 01, 2024

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು