Google ನಲ್ಲಿ ಹೀಗೆ ಟೈಪ್ ಮಾಡಿ: "67" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ ಪರದೆ " ಓರೆ-ಕೋರೆ ಆಗುವುದನ್ನು Google ಪುಟದ ಮೇಲೆ ಕಾಣುತ್ತದೆ. ಪ್ರತಿ ಬಾರಿ 67 ಸಂಖ್ಯೆಯನ್ನು ರಿಫೆಶ್ (Refresh) ಮಾಡುವಿರೋ ಅಷ್ಟು ಬಾರಿ ತಿರುಗುವುದನ್ನು ಮತ್ತು ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಗೂಗಲ್(Google) ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗೂಗಲ್(Google) ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶನಿವಾರ, ಏಪ್ರಿಲ್ 18, 2026
ಬುಧವಾರ, ಮಾರ್ಚ್ 18, 2026
ಗೂಗಲಿನ 66 ನೇ ಪುಟದ ವಿಚಿತ್ರ - la tomatina
"la tomatina" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ ಒಂದು ಟೊಮೆಟೋ ಕುಣಿದಾಡುವುದನ್ನು Google ಪುಟದ ಮೇಲೆ ಕಾಣುತ್ತದೆ. ನೀವು ಆ ಕುಣಿದಾಡುವ ಟೊಮೆಟೋ ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ಟೊಮೆಟೋ ಬಂದು ಬಿಳುತ್ತದೆ ಮತ್ತು ಧ್ವನಿ ಕೇಳುತ್ತದೆ. ನೀವು Google ಪುಟದ ಮೇಲೆ ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಆ ಪರದೆಯಲ್ಲಿ ಟೊಮೆಟೋ ಬಂದು ಬಿಳುತ್ತದೆ ಮತ್ತು ಧ್ವನಿ ಕೇಳುತ್ತದೆ. ನಂತರ ಆ ಪರದೆಯ ಮೇಲೆ ಇರುವ ಎಲ್ಲ ಟೊಮೆಟೋಗಳನ್ನು ತೊಳೆಯಲು ಕೆಳಗೆ ಒಂದು ನೀರಿನ ಹನಿ ಚಿತ್ರ ಕಾಣುತ್ತದೆ. ನೀವು ಆ ನೀರಿನ ಹನಿಯನ್ನು ಮುಟ್ಟಿದಾಗ ಆ ಪೂರ್ಣ ಪರದೆಯು ನೀರು ಹರಿಯುತ್ತಾ ಬರುವುದು ಹಾಗೂ ಧ್ವನಿ ಕೇಳುತ್ತದೆ. ಆಗ ನಿಮ್ಮ Google ಪುಟ ಮತ್ತೆ ಮೊದಲಿನಂತೆ ಸ್ವಚ್ಚವಾಗುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಬುಧವಾರ, ಫೆಬ್ರವರಿ 18, 2026
ಗೂಗಲಿನ 65 ನೇ ಪುಟದ ವಿಚಿತ್ರ - ಪ್ರೇಮಿಗಳ ದಿನಾಚರಣೆ
"valentine day" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ HCL ಒಂದು ಚಿತ್ರ Google ಪುಟದ ಮೇಲೆ ಕಾಣುತ್ತದೆ. ನೀವು ಆ HCL ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ರಸಪ್ರಶ್ನೆ ಮತ್ತು ಮೂಲ ಧಾತುಗಳ ಬಗ್ಗೆ ಪ್ರಶ್ನೆಗಳು ಉತ್ತರಿಸಿದಾಗ ಪ್ರತಿ ಉತ್ತರಕ್ಕೂ ಒಂದು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಪ್ರಶ್ನೆ ಮತ್ತು ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಸೋಮವಾರ, ಜನವರಿ 19, 2026
ಗೂಗಲಿನ 64ನೇ ಪುಟದ ವಿಚಿತ್ರ - emoji kitchen
Google ನ ಹುಡುಕಾಟದ ಪುಟದಲ್ಲಿ "emoji kitchen" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಇಮೋಜಿ ಚಿತ್ರಗಳು ಹಾಗೂ ಒಂದು ಬಟನ್" Google ಪುಟದ ಮೇಲೆ ಕಾಣುತ್ತದೆ. ನೀವು ಆ ಅಡುಗೆ ಮಾಡು ಬಟನ್ ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ಹಲವಾರು ಇಮೋಜಿಗಳು ಕಾಣುತ್ತವೆ . ನೀವು 2 ಇಮೋಜಿಗಳನ್ನು ಜೋಡಿಸಿ ಹೊಸ ಇಮೋಜಿ ಸೃಷ್ಟಿಸಬಹುದು ಹಾಗೂ ಅದನ್ನು ಹಂಚಿಕೊಳ್ಳಬಹುದು ನೀವು ಎಷ್ಟು ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಹೊಸ ಇಮೋಜಿ ಸೃಷ್ಟಿಸಬಹುದು ಹಾಗೂ ಅದನ್ನು ಹಂಚಿಕೊಳ್ಳಬಹುದು. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಶುಕ್ರವಾರ, ಡಿಸೆಂಬರ್ 19, 2025
ಗೂಗಲಿನ 63ನೇ ಪುಟದ ವಿಚಿತ್ರ - Katamari
"Katamari" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಬಣ್ಣದ ಚೆಂಡು" Google ಪುಟದ ಮೇಲೆ " ಕಾಣುತ್ತದೆ. ನೀವು ಆ ಬಣ್ಣದ ಚೆಂಡಿನ ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ಬಾಣದ ಕೀ ಗಳಿಂದ ಚಲಿಸಬಹುದು ಆಗ ಅದು ತಿರುಗುತ್ತಾ ಆ ಪುಟದಲ್ಲಿರುವ ಸುದ್ದಿಯನ್ನು ತನ್ನ ಚೆಂಡಿಗೆ ಅಂಟಿಸಿಕೊಳ್ಳುತ್ತಾ ಮುಂದೆ ಚಲಿಸುತ್ತದೆ. ಪ್ರತಿ ಬಾರಿ ಕೀ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಆ ಪುಟದಲ್ಲಿರುವ ಸುದ್ದಿಯನ್ನು ತನ್ನ ಚೆಂಡಿಗೆ ಅಂಟಿಸಿಕೊಳ್ಳುತ್ತಾ ತಿರುಗುತ್ತಾ ಮುಂದೆ ಸಾಗುತ್ತದೆ . ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಮಂಗಳವಾರ, ನವೆಂಬರ್ 18, 2025
ಗೂಗಲಿನ 62ನೇ ಪುಟದ ವಿಚಿತ್ರ (ಸೂರ್ಯ ಗ್ರಹಣ)
Google ನಲ್ಲಿ ಹೀಗೆ ಟೈಪ್ ಮಾಡಿ:
"solar eclipse" / "ಸೂರ್ಯ ಗ್ರಹಣ" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಸೂರ್ಯ ಗ್ರಹಣ" ಆಗುವುದನ್ನು Google ಪುಟದ ಮೇಲೆ ಕಾಣುತ್ತದೆ. ನೀವು ಪ್ರತಿ ಬಾರಿ Google ಪುಟವನ್ನು ಮರು ಲೋಡ ಮಾಡಿದಾಗ ಆ ಪರದೆಯಲ್ಲಿ ಸೂರ್ಯ ಗ್ರಹಣ ಆಗುವುದನ್ನು ಕಾಣುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಶನಿವಾರ, ಅಕ್ಟೋಬರ್ 18, 2025
ಗೂಗಲಿನ 61ನೇ ಪುಟದ ವಿಚಿತ್ರ - ಮೆಟ್ರೊನೋಮ್
Google ನಲ್ಲಿ ಹೀಗೆ ಟೈಪ್ ಮಾಡಿ:
"merto nome " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ವೃತ್ತಾಕಾರದ ಗುಂಡಿ (Play Button) " ಕಾಣುತ್ತದೆ. ನೀವು ಆ ವೃತ್ತಾಕಾರದ ಗುಂಡಿ (Play Button) ಚಿತ್ರವನ್ನು ಮುಟ್ಟಿದಾಗ ನಿಮಗೆ ಟಿಕ್ ಟಿಕ್ ಎಂದು ಶಬ್ದವನ್ನು ಉಂಟುಮಾಡುವ ಗೆರೆ ನಿಮ್ಮ ಪರದೆಯಲ್ಲಿ ಕಾಣುತ್ತದೆ ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಹೆಚ್ಚಿನ ಅಥವಾ ಕಡಿಮೆ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಟಿಕ್ ಟಿಕ್ ಎಂದು ಶಬ್ದ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
(ಕಿವಿ ಮಾತು: ಈ ಶಬ್ದದಿಂದ ವೈದ್ಯರು ನಿಮ್ಮ ಆರೋಗ್ಯವನ್ನು ತಿಳಿಯುತ್ತಾರೆ.)
ಮೆಟ್ರೊನೋಮ್ ಸಕ್ರಮಗೊಳಿಸಬಲ್ಲ ಗತಿಯಲ್ಲಿ, ಪುನರಾವರ್ತಿತ ಟಿಕ್ ಟಿಕ್ ಎಂದು ಶಬ್ದವನ್ನು ಉಂಟುಮಾಡುವ, ಯಾಂತ್ರಿಕ ಇಲ್ಲವೆ ವಿದ್ಯುದುಪಕರಣ. ಇದು ಲೋಲಕದಂತೆ ಇದೆ. ಮೆಟ್ರೋನ್ (ಎಂದರೆ ಮಾಪನ) ಮತ್ತು ನೋಮೋಸ್ (ಎಂದರೆ ನಿಯಮ) ಎಂಬ ಗ್ರೀಕ್ ಶಬ್ದಗಳಿಂದ ಕೂಡಿ ಆಗಿರುವ ಸಂಯುಕ್ತಪದ ಮೆಟ್ರೊನೋಮ್. ಇದನ್ನು ಜರ್ಮನಿಯ ಯೋಹಾನ್ ಮ್ಯಾಲ್ಜೆಲ್ ಎಂಬವ ಉಪಜ್ಞಿಸಿದ (1816). ಇದರಲ್ಲಿಯ ಲೋಲಕವನ್ನು ತಿರುಗಣಿಯ ಮೇಲೆ ಅಳವಡಿಸಲಾಗಿದೆ.
ಗುರುವಾರ, ಸೆಪ್ಟೆಂಬರ್ 18, 2025
ಗೂಗಲ ಇನ್‌ಪುಟ್ ಪರಿಕರಗಳ ಪುಟ 60
ಗೂಗಲ್ ಇನ್‌ಪುಟ್ ಪರಿಕರಗಳು (Google IME)
ವಿವರಣೆ ಇಂಗ್ಲಿಷ್ ಮೂಲಕ ಅನುವಾದಿತ - Google IME, Google Input Tools ಎಂದೂ ಕರೆಯಲ್ಪಡುತ್ತದೆ. ಇದು ಕನ್ನಡ, ಹಿಂದಿ, ಗುಜರಾತಿ, ಮಲಯಾಳಂ, ಮರಾಠಿ, ಬೆಂಗಾಲಿ, ಅಂಹರಿಕ್, ಅರೇಬಿಕ್, ಚೈನೀಸ್, ಗ್ರೀಕ್, ನೇಪಾಳಿ, ಜಪಾನೀಸ್, ಪರ್ಷಿಯನ್... ಸೇರಿದಂತೆ 22+ ಭಾಷೆಗಳಿಗೆ Google ನಿಂದ ಇನ್‌ಪುಟ್ ವಿಧಾನ ಸಂಪಾದಕರ ಗುಂಪಾಗಿದೆ.
ನಮ್ಮ ಕನ್ನಡ ಬಳಸಿದಂತೆ ಬೆಳೆಯುತ್ತದೆ @spn3187
ಮಂಗಳವಾರ, ಆಗಸ್ಟ್ 19, 2025
ಗೂಗಲಿನ 59ನೇ ಪುಟದ ವಿಚಿತ್ರ - Dice roller
Google ನಲ್ಲಿ ಹೀಗೆ ಟೈಪ್ ಮಾಡಿ:
"Dice roller" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "Dice roller" ಕಾಣುತ್ತದೆ. ನೀವು ಆ Dice roller ಚಿತ್ರದ ಕೆಳಗೆ Roll ಗುಂಡಿ ಮುಟ್ಟಿದಾಗ ಆ ಪರದೆಯಲ್ಲಿ ತಿರುಗುತ್ತಾ ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ತಿರುಗುವುದನ್ನು ಮತ್ತು ಧ್ವನಿ ಕೇಳುತ್ತದೆ ಹಾಗೂ ಅದನ್ನು Roll ಸಂಖ್ಯೆಯನ್ನು ಬದಲಾಯಿಸಬಹುದು ಇದೂ ಕೂಡ ಒಂದು ಗೂಗಲ್ ಮೊಜು ಪುಟ...
"Dice roller" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "Dice roller" ಕಾಣುತ್ತದೆ. ನೀವು ಆ Dice roller ಚಿತ್ರದ ಕೆಳಗೆ Roll ಗುಂಡಿ ಮುಟ್ಟಿದಾಗ ಆ ಪರದೆಯಲ್ಲಿ ತಿರುಗುತ್ತಾ ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ತಿರುಗುವುದನ್ನು ಮತ್ತು ಧ್ವನಿ ಕೇಳುತ್ತದೆ ಹಾಗೂ ಅದನ್ನು Roll ಸಂಖ್ಯೆಯನ್ನು ಬದಲಾಯಿಸಬಹುದು ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಶನಿವಾರ, ಜುಲೈ 19, 2025
ಗೂಗಲಿನ 58ನೇ ಪುಟದ ವಿಚಿತ್ರ - spinner / Fidget
Google ನಲ್ಲಿ ಹೀಗೆ ಟೈಪ್ ಮಾಡಿ:
"Google spinner / Fidget " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ವೃತ್ತಾಕಾರದ ಸ್ಪಿನ್ನರ್" ಕಾಣುತ್ತದೆ. ನೀವು ಆ ವೃತ್ತಾಕಾರದ ಸ್ಪಿನ್ನರ್ ಚಿತ್ರದ ಕೆಳಗೆ spin ಗುಂಡಿ ಮುಟ್ಟಿದಾಗ ಆ ಪರದೆಯಲ್ಲಿ ತಿರುಗುತ್ತಾ ಮತ್ತು ಧ್ವನಿ ಕೇಳುತ್ತದೆ. ಅಂಕಿಗಳನ್ನು ಹೆಚ್ಚಿಸಲು ಬಹುದು ಹಾಗೂ ಕಡಿಮೆಯು ಮಾಡಬಹುದು. ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ತಿರುಗುವುದನ್ನು ಮತ್ತು ಧ್ವನಿ ಕೇಳುತ್ತದೆ ಹಾಗೂ ಅದನ್ನು Number ದಿಂದ Fidget ದಿಂದ Number ಗೆ ಬದಲಾಯಿಸಬಹುದು ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಸೋಮವಾರ, ಮೇ 19, 2025
ಗೂಗಲಿನ 57ನೇ ಪುಟದ ವಿಚಿತ್ರ - ಉಪಗ್ರಹಗ ಅಪ್ಪಳಿಸುವಿಕೆ ಪರೀಕ್ಷೆ
Google ನಲ್ಲಿ ಹೀಗೆ ಟೈಪ್ ಮಾಡಿ:
"dart mission" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಡಾರ್ಟ್ ಮಿಷನ್" ಕಾಣುತ್ತದೆ. ಆಗ ನಿಮಗೆ ಅಲ್ಲಿ ಒಂದು ಬಾಹ್ಯಾಕಾಶ ನೌಕೆಯು ಬರುತ್ತಿರುವುದನ್ನು ಕಾಣುತ್ತದೆ. ಅದು ನಿಮ್ಮ Google ಪುಟಕ್ಕೆ ಬಂದು ಬಡಿಯುತ್ತದೆ. ಆಗ ನಿಮ್ಮ ಪರದೆ ಚಲಿಸುತ್ತಾ ಸ್ವಲ್ಪ ವಕ್ರವಾಗುತ್ತದೆ. ನಂತರ ನಿಮ್ಮ ಪುಟ ವಕ್ರವಾಗಿಯೇ ಕಾರ್ಯ ನಿರ್ವಹಿಸುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
( ಉದ್ದೇಶ: ಡಾರ್ಟ್ ಮಿಷನ್ ಎಂದರೆ ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ (DART). ಕ್ಷುದ್ರಗ್ರಹದೊಂದಿಗೆ ಡಿಕ್ಕಿ ಹೊಡೆಯುವ ಮೂಲಕ ಬಾಹ್ಯಾಕಾಶ ನೌಕೆಯ ದಿಕ್ಕನ್ನು ಬದಲಾಯಿಸುವುದು ಇದರ ಉದ್ದೇಶವಾಗಿದೆ. ನಾಸಾದ ಈ ಮಿಷನ್ ಯಶಸ್ವಿಯಾದರೆ, ಭವಿಷ್ಯದಲ್ಲಿ ಭೂಮಿಯ ಕಡೆಗೆ ಬರುವ ಅಪಾಯಕಾರಿ ಕ್ಷುದ್ರಗ್ರಹಗಳು ನಿಲ್ಲುತ್ತವೆ. ಅಥವಾ ಅವರ ದಿಕ್ಕನ್ನು ಬದಲಾಯಿಸಲಾಗುತ್ತದೆ. )
█▓▒▒░░░⮊⯮ ಕೃಪೆ: 🙶Google🙷 ⮈░░░▒▒▓█
ಮಂಗಳವಾರ, ಏಪ್ರಿಲ್ 22, 2025
ಗೂಗಲಿನ 56 ನೇ ಪುಟದ ವಿಚಿತ್ರ - ತಿರುಗುವ ಚಕ್ರ (ಸ್ಪಿನ್ನರ್)
Google ನಲ್ಲಿ ಹೀಗೆ ಟೈಪ್ ಮಾಡಿ:
"fidget spinner" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ತ್ರಿಕೋನದ ಸ್ಪಿನ್ನರ್" ಕಾಣುತ್ತದೆ. ನೀವು ಆ ತ್ರಿಕೋನದ ಸ್ಪಿನ್ನರ್ ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ತಿರುಗುತ್ತಾ ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ತಿರುಗುವುದನ್ನು ಮತ್ತು ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
█▓▒▒░░░⮊⯮ ಕೃಪೆ: 🙶Google 🙷 ⮈░░░▒▒▓█
ಬುಧವಾರ, ಮಾರ್ಚ್ 19, 2025
ಗೂಗಲಿನ 55 ನೇ ಪುಟದ ವಿಚಿತ್ರಗಳು - drop bear
Google ನಲ್ಲಿ ಹೀಗೆ ಟೈಪ್ ಮಾಡಿ:
"drop bear" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಜೊತಾಡುವ ಕರಡಿ" ಕಾಣುತ್ತದೆ. ಆಗ ನೀವು ಆ ಬಣ್ಣದ ಜೊತಾಡುವ ಕರಡಿ ಚಿತ್ರವನ್ನು ಮುಟ್ಟಿದಾಗ ಆ ಪರದೆ ಚಲಿಸುತ್ತಾ ಕರಡಿ ಕೆಳಗೆ ಬಿಳುತ್ತಾ ಮತ್ತು ಧ್ವನಿ ಕೇಳುತ್ತದೆ. ಕರಡಿ ಕೆಳಗೆ ಬಿದ್ದಾಗ ಹಸಿರು ಎಲೆಗಳು ಹಾರಾಡಿ ಬಿಳುವುದನ್ನು ಕಾಣಬಹುದು. ನಂತರ ಮತ್ತೆ ನಿಮಗೆ ಕೆಳಭಾಗದಲ್ಲಿ ಕರಡಿ ಚಿತ್ರ ಕಾಣುತ್ತದೆ. ಆ ಚಿತ್ರವನ್ನು ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಸದು ಬೇರೆ ಬೇರೆ ರೀತಿ ಬಿಳುವುದನ್ನು ಮತ್ತು ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
{ಇದು ಭಾರತ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶಗಳಲ್ಲಿ ಕಂಡು ಬರುವ ಕರಡಿಗಳ ಒಂದು ಪ್ರಭೇದ. ಕರ್ನಾಟಕದ ಅರಣ್ಯಗಳಲ್ಲಿ ಹಾಗೂ ಬಂಡೆಗಳಿರುವ ಬೆಟ್ಟ ಸಾಲಿನಲ್ಲಿ ಕಂಡುಬರುವುದು.}
█▓▒▒░░░⮊⯮ ಕೃಪೆ: 🙶Google 🙷 ⮈░░░▒▒▓█
ಬುಧವಾರ, ಫೆಬ್ರವರಿ 19, 2025
ಗೂಗಲಿನ 54 ನೇ ಪುಟದ ವಿಚಿತ್ರ - ಕ್ಷುದ್ರಗ್ರಹ ಅಪ್ಪಳಿಸುವಿಕೆ
Google ನಲ್ಲಿ ಹೀಗೆ ಟೈಪ್ ಮಾಡಿ:
"Chicxulub" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಚಿಕ್ಸುಲಬ್ ಕುಳಿ" ಕಾಣುತ್ತದೆ. ಆಗ ನಿಮಗೆ ಅಲ್ಲಿ ಒಂದು ಬಣ್ಣದ ಚಿಕ್ಸುಲಬ್ ಕುಳಿ ಚಿತ್ರ ಕಾಣುತ್ತದೆ. ಅದು ನಿಮ್ಮ Google ಪರದೆ ಚಲಿಸುತ್ತಾ ಕೊನೆಗೆ ನಮ್ಮ Google ಪುಟಕ್ಕೆ ಅಪ್ಪಳಿಸುತ್ತದೆ. ಆಗ ನಮ್ಮ Google ಪರದೆ ಅಲುಗಾಡುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
█▓▒▒░░░⮊⯮ ಕೃಪೆ: 🙶Google 🙷 ⮈░░░▒▒▓█
ಶನಿವಾರ, ಜನವರಿ 18, 2025
ಗೂಗಲಿನ 53 ನೇ ಪುಟದ ವಿಚಿತ್ರ - new year
Google ನಲ್ಲಿ ಹೀಗೆ ಟೈಪ್ ಮಾಡಿ:
"new year" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಬಣ್ಣ ತ್ರಿಕೋನದ ಆಕಾರದ" ಕಾಣುತ್ತದೆ. ನೀವು ಆ ತ್ರಿಕೋನ ಚಿತ್ರವನ್ನು ಮುಟ್ಟಿದಾಗ ಆ ಬಣ್ಣ ತ್ರಿಕೋನದ ಆಕಾರದಿಂದ ಬಣ್ಣಬಣ್ಣದ ಹಾಳೆಯ ಚುರುಗಳು ಹಾರುವುದನ್ನು ಪರದೆಯಲ್ಲಿ ಕಾಣುವುದು ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಬಣ್ಣಬಣ್ಣದ ಹಾಳೆಯ ಚುರುಗಳು ಹಾರುವುದನ್ನು ಪರದೆಯಲ್ಲಿ ಕಾಣುವುದು ಮತ್ತು ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
█▓▒▒░░░⮊⯮ ಕೃಪೆ: 🙶Google 🙷 ⮈░░░▒▒▓█
ಮಂಗಳವಾರ, ಡಿಸೆಂಬರ್ 24, 2024
ಗೂಗಲಿನ 52 ನೇ ಪುಟದ ವಿಚಿತ್ರ - christmas
Google ನಲ್ಲಿ ಹೀಗೆ ಟೈಪ್ ಮಾಡಿ:
"Christmas" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಗಿಪ್ಟ ಬಾಕ್ಸ" ಕಾಣುತ್ತದೆ. ಆಗ ನಿಮಗೆ ಅಲ್ಲಿ ಒಂದು ಕೆಂಪು ಬಣ್ಣದ ಬಾಕ್ಷ ಕುಣಿದಾಡುವ ಚಿತ್ರ ಕಾಣುತ್ತದೆ. ನೀವು ಆ ಕೆಂಪು ಬಣ್ಣದ ಬಾಕ್ಸನ್ನು ಮುಟ್ಟಿದಾಗ ಆ ಪರದೆ ಚಲಿಸುತ್ತಾ ಮತ್ತು ಧ್ವನಿ ಕೇಳುತ್ತದೆ. ಆಗ ನಿಮ್ಮನ್ನು ಕ್ರಿಸ್ ಮಸ್ ಲೋಕಕ್ಕೆ ಕರೆದೊಯುತ್ತದೆ, ನಂತರ ಅಲ್ಲಿ ಹಲವಾರು ಬಗೆ ಬಗೆಯ ಆಟ, ಮೋಜು ಮಸ್ತಿ ಕಾಣಬಹುದು.. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
█▓▒▒░░░⮊⯮ ಕೃಪೆ: 🙶Google 🙷 ⮈░░░▒▒▓█
ಮಂಗಳವಾರ, ನವೆಂಬರ್ 19, 2024
ಗೂಗಲಿನ 51 ನೇ ಪುಟದ ವಿಚಿತ್ರ - ಚಾ ಚಾ ಸ್ಲೈಡ
Google ನಲ್ಲಿ ಹೀಗೆ ಟೈಪ್ ಮಾಡಿ:
"cha cha slide" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಚಾ ಚಾ ಸ್ಲೈಡ" ಕಾಣುತ್ತದೆ. ಆಗ ನಿಮಗೆ ಅಲ್ಲಿ ಒಂದು ಬಣ್ಣದ ಮೈಕ ಚಿತ್ರ ಕಾಣುತ್ತದೆ. ನೀವು ಆ ಬಣ್ಣದ ಮೈಕ ಚಿತ್ರವನ್ನು ಮುಟ್ಟಿದಾಗ ಆ ಪರದೆ ಚಲಿಸುತ್ತಾ ಮತ್ತು ಧ್ವನಿ ಕೇಳುತ್ತದೆ. ಒಟ್ಟು 12 ಬಾರಿ ಕ್ಲಿಕ್ ಮಾಡಿ. ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಬೇರೆ ಬೇರೆ ರೀತಿ ಪರದೆ ಚಲಿಸುತ್ತದೆ ಮತ್ತು ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
█▓▒▒░░░⮊⯮ ಕೃಪೆ: 🙶 Google🙷 ⮈░░░▒▒▓█
ಶುಕ್ರವಾರ, ಅಕ್ಟೋಬರ್ 18, 2024
ಗೂಗಲಿನ 50 ನೇ ಪುಟದ ವಿಚಿತ್ರ - The last of Us
Google ನಲ್ಲಿ ಹೀಗೆ ಟೈಪ್ ಮಾಡಿ:
"The last of Us" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಕಡುಗೆಂಪು ಬಣ್ಣದ ಕೊಡೆ " ಕಾಣುತ್ತದೆ. ಆಗ ನೀವು ಕಡುಗೆಂಪು ಬಣ್ಣದ ಕೊಡೆ ಮುಟ್ಟಿದಾಗ ಬಳ್ಳಿ ಹರಡುವುದನ್ನು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. ನೀವು ಒಂದು ಬಾರಿ ಕಡುಗೆಂಪು ಬಣ್ಣದ ಕೊಡೆ ಕ್ಲಿಕ್ ಮಾಡಿದರೆ ಅದು ಹರಡುತ್ತ ಹೋಗುವುದನ್ನು ನಿಮ್ಮ ಪರದೆಯ ಮೇಲೆ ಕಾಣುತ್ತದೆ. ನೀವು ಎಷ್ಟು ಬಾರಿ ಕಡುಗೆಂಪು ಬಣ್ಣದ ಕೊಡೆ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಅದು ಹರಡುವುದನ್ನು ನಿಮ್ಮ ಪರದೆಯ ಮೇಲೆ ಕಾಣುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಬುಧವಾರ, ಸೆಪ್ಟೆಂಬರ್ 18, 2024
ಗೂಗಲಿನ 49 ನೇ ಪುಟದ ವಿಚಿತ್ರ - ನೆರಳೆ ಹೃದಯ
Google ನಲ್ಲಿ ಹೀಗೆ ಟೈಪ್ ಮಾಡಿ:
"BTS" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "2 ವಿಧದ ನೆರಳೆ ಬಲೂನಗಳು" ಕಾಣುತ್ತದೆ. ಒಂದು ದುಂಡಗಿನ ಬಲೂನ, ಇನ್ನೊಂದು ಹೃದಯಾಕಾರದ ಬಲೂನ. ಆಗ ನೀವು ದುಂಡನೆಯ ಬಲೂನ ಮುಟ್ಟಿದಾಗ ಅನೇಕ ನೆರಳೆಯ ಬಲೂನಗಳು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. ನೀವು ಒಂದು ಬಲೂನ ಕ್ಲಿಕ್ ಮಾಡಿದರೆ ಅದು ಒಡೆದು ಹೋಗುತ್ತದೆ ಹಾಗೂ ಅದರ ಸ್ವಲ್ಪ ಬಣ್ಣ ನಿಮ್ಮ ಪರದೆಯ ಮೇಲೆ ಬೀಳುತ್ತದೆ. ಎಷ್ಟು ಬಾರಿ ದುಂಡನೆಯ ಬಲೂನ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಅದು ಒಡೆದು ಹೋಗುತ್ತದೆ ಹಾಗೂ ಅದರ ಸ್ವಲ್ಪ ಬಣ್ಣ ನಿಮ್ಮ ಪರದೆಯ ಮೇಲೆ ಬೀಳುತ್ತದೆ ಹಾಗೂ ನೀವು ಹೃದಯಾಕಾರದ ಬಲೂನ ಕ್ಲಿಕ್ ಮಾಡಿದರೆ ಅದು ಒಡೆದು ನಿಮಗೆ ಕೋರಿಯನ ಬಾಷೆಯಲ್ಲಿ ಹುಟ್ಟು ಹಬ್ಬದ ಶುಭಾಷಯಗಳು ತಿಳಿಸಿ, ಒಂಸು ಬಣ್ಣ ನಿಮ್ಮ ಪರದೆಯ ಮೇಲೆ ಚಲ್ಲಿ ಅಲ್ಲಿ ಅಕ್ಷರಗಳು ನಿಮಗೆ ಕಾಣಿತ್ತವೆ. ಎಷ್ಟು ಬಾರಿ ಹೃದಯಾಕಾರದ ಬಲೂನ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಅದು ಒಡೆದು ನಿಮಗೆ ಕೋರಿಯನ ಬಾಷೆಯಲ್ಲಿ ಹುಟ್ಟು ಹಬ್ಬದ ಶುಭಾಷಯಗಳು ತಿಳಿಸಿ, ಒಂಸು ಬಣ್ಣ ನಿಮ್ಮ ಪರದೆಯ ಮೇಲೆ ಚಲ್ಲಿ ಅಲ್ಲಿ ಅಕ್ಷರಗಳು ನಿಮಗೆ ಕಾಣಿತ್ತವೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಭಾನುವಾರ, ಆಗಸ್ಟ್ 18, 2024
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...







