Google ನಲ್ಲಿ ಹೀಗೆ ಟೈಪ್ ಮಾಡಿ: "minecraft" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಒಂದು ಚೌಕಾಕಾರದ ಹಸಿರು ಮಿಶ್ರಿತ ಕಲ್ಲು" ಕಾಣುತ್ತದೆ. ಆಗ ನೀವು ಅದನ್ನು ಮುಟ್ಟಿದಾಗ ಒಂದು ಮಷಿನ್ ಬರುತ್ತದೆ. ನಂತರ ನೀವು ಯಾವ ವಿಷಯದ ಮೇಲೆ ಗುರುತಿಸುತ್ತಿರೋ ಆಗ ಮಿಷನ್ ಆ ವಿಷಯದ ಮುಂದೆ ಒಂದು ಕಲ್ಲಿನಂತೆ ಕಾಣುವ ಒಂದು ಗೋಡೆ ನಿರ್ಮಿಸುವುದನ್ನು ನೀವು ಕಾಣುತ್ತಿರಿ & ದ್ವನಿಯನ್ನು ನಿಮಗೆ ಕೇಳಿತ್ತದೆ. ನಂತರ ನೀವು ಗೂಗಲ್ ಪುಟದಲ್ಲಿರುವ ಯಾವ ವಿಷಯದ ಮೇಲೆ ಕ್ಲಿಕ್ ಮಾಡುವಿರೋ ಅಲ್ಲಿ ಪ್ರತಿ ಬಾರಿ ಒಂದು ಕಲ್ಲಿನಂತೆ ಕಾಣುವ ಒಂದು ಗೋಡೆ ನಿರ್ಮಿಸುವುದನ್ನು ನೀವು ಕಾಣುತ್ತಿರಿ & ದ್ವನಿಯನ್ನು ನಿಮಗೆ ಕೇಳಿತ್ತದೆ. ಕೊನೆಯಲ್ಲಿ ನೀವು X ಚಿನ್ಹೆಯನ್ನು ಮುಟ್ಟಿದಾಗ ಆ ಮಿಷನ್ ಒಡೆದು ಹೋಗುತ್ತದೆ ಹಾಗೆಯೇ ಮಿಷನ್ ಒಡೆದು ಹೋಗುವ ಧ್ವನಿ ನಿಮಗೆ ಕೇಳಿಸುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
█▓▒░⯮ ಕೃಪೆ: 🙶Google 🙷 ░▒▓█

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.