ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶಾಯರಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶಾಯರಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಆಗಸ್ಟ್ 03, 2026

ಬೆಳಕು / ಕ್ಷಣ ಕ್ಷಣಕು

ನಿನ್ನ ನಗುವು ನನ್ನ 
ಭರವಸೆಯ ಬೆಳಕು  ||  ವಾವ್ಹಾ   ||
ನಿನ್ನ ನಗುವು ನನ್ನ 
ಭರವಸೆಯ ಬೆಳಕು  ||  ವಾವ್ಹಾ   ||

ಆದರೆ

ನಿನ್ನ ಅಳುವು ನನ್ನ 
ಕುಗ್ಗಿಸದಿರಲಿ ಕ್ಷಣ ಕ್ಷಣಕು.
@ಎಮ್.ಗೌಡಾ

ಬುಧವಾರ, ಜೂನ್ 03, 2026

ನಮ್ಮೂರು / ನಮ್ಮೋರು

ಎಲ್ಲಿ ಜೀವನ ನಡೆಯುವುದೋ
ಅದೇ ನಮ್ಮೂರು ||  ವಾವ್ಹಾ   ||
ಎಲ್ಲಿ ಜೀವನ ನಡೆಯುವುದೋ
ಅದೇ ನಮ್ಮೂರು || ವಾವ್ಹಾ ||
ಆದರೆ
ಯಾರು ಸ್ನೇಹದಿ ಬರುವರೋ
ಅವರೆ "  ನಮ್ಮೋರು... ".

ಮಂಗಳವಾರ, ಫೆಬ್ರವರಿ 03, 2026

ಮಿಕ್ಸರ್ - ಗ್ರೈಂಡರ್

ಚೆನ್ನಾಗಿ ಮಿಕ್ಸ ಮಾಡಿ ಅರಿಯಲು ಬೇಕು ಮಿಕ್ಸರ್ || ವಾವ್ಹಾ ||
ಚೆನ್ನಾಗಿ ಮಿಕ್ಸ ಮಾಡಿ ಅರಿಯಲು ಬೇಕು ಮಿಕ್ಸರ್ || ವಾವ್ಹಾ ||
                                        ಆದರೆ
ಮಿಕ್ಸರ್ ಕೈ ಕೊಟ್ಟರೆ ಇದ್ದೇ ಇದೆಯಲ್ಲ
ಗಂಡನೆಂಬ ಗ್ರೈಂಡರ್ ..

@ ಕೊಟ್ರೇಶ ಜವಳಿ

ಬುಧವಾರ, ಡಿಸೆಂಬರ್ 03, 2025

ಗದ್ದೆ - ಒದ್ದೆ

ವಿದ್ಯಾರ್ಥಿ ಗಳೆಂದರೆ ಭತ್ತ ಬೆಳೆವ "ಗದ್ದೆ||  ವಾವ್ಹಾ   ||

ವಿದ್ಯಾರ್ಥಿ ಗಳೆಂದರೆ ಭತ್ತ ಬೆಳೆವ "ಗದ್ದೆ||  ವಾವ್ಹಾ   ||

ಆದರೆ

ಗುರುಗಳ ಹೊಡೆತಕ್ಕೆ 
ರಾತ್ರಿ ಹಾಸಿಗೆಯೂ ಆಗ್ತಿತ್ತು "ಒದ್ದೆ".

ಶುಕ್ರವಾರ, ಅಕ್ಟೋಬರ್ 03, 2025

ಕಲ್ಲು / ಮನಸ್ಸು

ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ 
||  ವಾವ್ಹಾ   ||
ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ 
 ||  ವಾವ್ಹಾ   ||
ಆದರೆ
ನಿನ್ನ ಒಮ್ಮೆ ನೆನೆದು 
ನನ್ನ ಮನಸ್ಸು ಮೆತ್ತಗಾಯಿತಲ್ಲ...

ಭಾನುವಾರ, ಆಗಸ್ಟ್ 03, 2025

ತಿಳಿಯುವುದಿಲ್ಲ / ಇರುವುದಿಲ್ಲ

ಆತ್ಮೀಯರೊಂದಿಗೆ ಸಮಯ
ಹೋದದ್ದೇ ತಿಳಿಯುವುದಿಲ್ಲ || ವಾವ್ಹಾ ||
ಆತ್ಮೀಯರೊಂದಿಗೆ ಸಮಯ 
ಹೋದದ್ದೇ ತಿಳಿಯುವುದಿಲ್ಲ || ವಾವ್ಹಾ ||
ಆದರೆ
ಸಮಯದೊಂದಿಗೆ ಆತ್ಮೀಯರ  
ಬಣ್ಣ ಬಯಲಾಗುವುದೇ ಇರುವುದಿಲ್ಲ.

ಮಂಗಳವಾರ, ಜೂನ್ 03, 2025

ಭೂಪ / ಪಾಪ (ಕನ್ನಡದ ಮತ್ತೊಂದು ಶಾಯರಿ)

ಹಾಲು ಕುಡಿದು ಬೆಳೆದ ಭೂಪ ||  ವಾವ್ಹಾ   ||
ಹಾಲು ಕುಡಿದು ಬೆಳೆದ ಭೂಪ || ವಾವ್ಹಾ ||
ಆದರೆ
ಸರಾಯಿ ಕುಡಿದು ಸತ್ತ "ಪಾಪ".

ಗುರುವಾರ, ಏಪ್ರಿಲ್ 03, 2025

ಆಸರೆ / ಆ ಆಸರೆ (ಕನ್ನಡದ ಮತ್ತೊಂದು ಶಾಯರಿ)

ಮಾತು ಬಿಟ್ಟಾಗ ಮೌನವೇ ಆಸರೆ ||  ವಾವ್ಹಾ   ||
ಮಾತು ಬಿಟ್ಟಾಗ ಮೌನವೇ ಆಸರೆ || ವಾವ್ಹಾ ||
ಆದರೆ
ಮನಸ್ಸು ಕೆಟ್ಟಾಗ ನೆನಪುಗಳೇ "ಆ ಆಸರೆ".

ಸೋಮವಾರ, ಫೆಬ್ರವರಿ 03, 2025

ಸಂಚಲನ / ಕಾಲವಂಚನ (ಕನ್ನಡದ ಮತ್ತೊಂದು ಶಾಯರಿ)

ಅನುಭವಿಸಿ ಶಾಲೆ ಪ್ರಾರಂಭದ ಸಂಚಲನ ||  ವಾವ್ಹಾ   ||
ಅನುಭವಿಸಿ ಶಾಲೆ ಪ್ರಾರಂಭದ ಸಂಚಲನ || ವಾವ್ಹಾ ||
ಆದರೆ
ಇನ್ನು ಮುಂದೆ ಆಗದಿರಲಿ "ಕಾಲವಂಚನ".

ಮಂಗಳವಾರ, ಡಿಸೆಂಬರ್ 03, 2024

ಹಸಿರು / ಉಸಿರು (ಕನ್ನಡದ ಮತ್ತೊಂದು ಶಾಯರಿ)


ಕಂಕಣವ ತೊಟ್ಟು ಹಬ್ಬಿಸಬೇಕು ಹಸಿರು || ವಾವ್ಹಾ ||
ಕಂಕಣವ ತೊಟ್ಟು ಹಬ್ಬಿಸಬೇಕು ಹಸಿರು || ವಾವ್ಹಾ ||

ಇಂಗಿ ಹೋಗುವ ಮುನ್ನ ಇಳೆಯ ಉಸಿರು.

ಗುರುವಾರ, ಅಕ್ಟೋಬರ್ 03, 2024

ಇಷ್ಟೆ / ಈಗಷ್ಟೆ (ಕನ್ನಡದ ಮತ್ತೊಂದು ಶಾಯರಿ)

ನಮ್ಮ ಸಂಸಾರದ ಗುಟ್ಟು ಇಷ್ಟೆ || ವಾವ್ಹಾ ||
ನಮ್ಮ ಸಂಸಾರದ ಗುಟ್ಟು ಇಷ್ಟೆ || ವಾವ್ಹಾ ||
ಆದರೆ
ಮಡದಿಯ ಕೈಗೆ ಸಂಬಳವನ್ನೇಲ್ಲಾ ಕೊಟ್ಟು ಬಂದೆ ಈಗಷ್ಟೆ.

ಶನಿವಾರ, ಆಗಸ್ಟ್ 03, 2024

ಬಾಲಕ / ಹಿಂಬಾಲಕ (ಕನ್ನಡದ ಮತ್ತೊಂದು ಶಾಯರಿ)

ಮದುವೆಗೂ ಮುನ್ನ ಅವನು ಬಾಲಕ || ವಾವ್ಹಾ ||
ಮದುವೆಗೂ ಮುನ್ನ ಅವನು ಬಾಲಕ || ವಾವ್ಹಾ ||
ಆದರೆ
ಮದುವೆಯ ನಂತರ ಅವನು ಹೆಂಡತಿಯ ಹಿಂಬಾಲಕ.

ಸೋಮವಾರ, ಜೂನ್ 03, 2024

90 % ಖಚಿತ / 100% ಖಚಿತ (ಕನ್ನಡದ ಮತ್ತೊಂದು ಶಾಯರಿ)

ಹುಡುಗಿ ಸ್ಮೈಲ್ ಕೊಟ್ಲು ಅಂತ ಪ್ರೊಪೋಸ್ ಮಾಡಿದ್ರೆ 
ಲವ್ ಸ್ಟಾರ್ಟ್ ಆಗೋದು ೯೦% ಖಚಿತ  || ವಾವ್ಹಾ ವಾವ್ಹಾ || 
ಹುಡುಗಿ ಸ್ಮೈಲ್ ಕೊಟ್ಲು ಅಂತ ಪ್ರೊಪೋಸ್ ಮಾಡಿದ್ರೆ 
ಲವ್ ಸ್ಟಾರ್ಟ್ ಆಗೋದು ೯೦% ಖಚಿತ  || ವಾವ್ಹಾ ವಾವ್ಹಾ || 

ಲವ್ ಸ್ಟಾರ್ಟ್ ಆಯ್ತು ಅಂತ ಮದುವೆ ಕನಸು ಕಂಡ್ರೆ 
ದೇವದಾಸ್ ಆಗೋದು ೧೦೦% ಖಚಿತ.

ಬುಧವಾರ, ಏಪ್ರಿಲ್ 03, 2024

ನಕ್ಕಿದ್ದು / ಕಕ್ಕಿದ್ದು

ಅವಳು ಕೈ ಹಿಡಿದಾಗ ಪಾರ್ಕಿನಲ್ಲಿ ನಡೆದು ನಕ್ಕಿದ್ದೇ ನಕ್ಕಿದ್ದು. 😃 😀
|| ವಾವ್ಹಾ ವಾವ್ಹಾ ||
ಅವಳು ಕೈ ಹಿಡಿದಾಗ ಪಾರ್ಕಿನಲ್ಲಿ ನಡೆದು  ನಕ್ಕಿದ್ದೇ  ನಕ್ಕಿದ್ದು. 😃 😀
|| ವಾವ್ಹಾ ವಾವ್ಹಾ ||

ಅವಳು ಕೈ ಕೊಟ್ಟಾಗ ಬಾರಿನಲ್ಲಿ ಕುಡಿದು ಕಕ್ಕಿದ್ದೇ ಕಕ್ಕಿದ್ದು. 😩😩

ಶನಿವಾರ, ಫೆಬ್ರವರಿ 03, 2024

ರಮ್ / ವಿಸ್ಕಿ / ಬ್ರ್ಯಾಂಡಿ - ನಶೆ

ನಾನು ನೀರಿನಲ್ಲಿ ರಮ್ ಬೆರೆಸಿ ಕುಡಿದೆ,  ನಶೆ  ಏರಿತು  || ವಾವ್ಹಾ ವಾವ್ಹಾ ||
ನಾನು ನೀರಿನಲ್ಲಿ ವಿಸ್ಕಿ ಬೆರೆಸಿ ಕುಡಿದೆ, 
ನಶೆ  ಏರಿತು || ವಾವ್ಹಾ ವಾವ್ಹಾ ||

ಆದರೆ,

ನಾನು ನೀರಿನಲ್ಲಿ ಬ್ರ್ಯಾಂಡಿ ಬೆರೆಸಿ ಕುಡಿದೆ, ಆಗಲೂ ನಶೆ ಏರಿತು..

ಭಾನುವಾರ, ಡಿಸೆಂಬರ್ 03, 2023

ಅತಿಯಾಗಿ ದ್ವೇಷಿಸು / ಪ್ರೀತಿ

ಅತಿಯಾಗಿ ದ್ವೇಷಿಸಬೇಕು ನಾ ನಿನ್ನ...   || ವಾವ್ಹಾ ವಾವ್ಹಾ ||
ಅತಿಯಾಗಿ 
ದ್ವೇಷಿಸಬೇಕು ನಾ ನಿನ್ನ...  || ವಾವ್ಹಾ ವಾವ್ಹಾ ||

ಯಾಕೆಂದರೆ,

ಅತಿಯಾಗಿ ದ್ವೇಷಿಸುವವರನ್ನು ಮಾತ್ರ
ಅತಿಯಾಗಿ  ಪ್ರೀತಿಸಲು ಸಾಧ್ಯ..

ಮಂಗಳವಾರ, ಅಕ್ಟೋಬರ್ 03, 2023

ಕಣ್ಣು / ಕಣ್ಣು

ಅವಳ ಒಂದು ಕಣ್ಣು ಎಷ್ಟು ಸುಂದರವಾಗಿತ್ತೆಂದರೆ... || ವಾವ್ಹಾ ವಾವ್ಹಾ || 
ಅವಳ ಒಂದು ಕಣ್ಣು ಎಷ್ಟು ಸುಂದರವಾಗಿತ್ತೆಂದರೆ...  || ವಾವ್ಹಾ ವಾವ್ಹಾ || 

ಆದರೆ,

ಅವಳ ಇನ್ನೊಂದು ಕಣ್ಣುಕಣ್ಣನ್ನೇ ನೋಡುತ್ತಿತ್ತು....

ಗುರುವಾರ, ಆಗಸ್ಟ್ 03, 2023

ಕಿಟಕಿ - ರಸ್ತೆ (ಕನ್ನಡದ ಮತ್ತೊಂದು ಶಾಯರಿ)

ಕಿಟಕಿಯಿಂದ ರಸ್ತೆನ ನೋಡಿದರೇ ಯಾರೂ ಇರಲಿಲ್ಲ ವಾಹ್ ವಾಹ್
ಕಿಟಕಿಯಿಂದ ರಸ್ತೆನ ನೋಡಿದರೇ ಯಾರೂ ಇರಲಿಲ್ಲ ವಾಹ್ ವಾಹ್

ರಸ್ತೆಯಿಂದ ಕಿಟಕಿ ನಾ ನೋಡಿದರೇ 
ಕಿಟಕಿಯಲ್ಲೂಉಉಉ ಯಾರೂ ಇರಲಿಲ್ಲ......

ಶನಿವಾರ, ಜೂನ್ 03, 2023

ಮನಸು / ಕ್ಷಮಿಸು

ನನ್ನ ಮಾತಿನಿಂದ ಒಡೆದು ಹೋಗಿದೆ ನಿಮ್ಮ ಮನಸು || ವ್ಹಾ..  ವ್ಹಾ.. ||
ನನ್ನ ಮಾತಿನಿಂದ ಒಡೆದು ಹೋಗಿದೆ ನಿಮ್ಮ ಮನಸು || ವ್ಹಾ..  ವ್ಹಾ.. ||
..
….ದಯಮಾಡಿ ನನ್ನ ತಪ್ಪನ್ನು  ಕ್ಷಮಿಸು...

ಸೋಮವಾರ, ಏಪ್ರಿಲ್ 03, 2023

ಮಳೆಯ ಕಾಲ / ಸೊಳ್ಳೆಯ ಕಾಲ


ಮಿಂಚಾಗಿ ನೀನು ಬರಲು... ನಿಂತಲ್ಲಿಯೇ ಮಳೆಯ ಕಾಲ...
|| ವ್ಹಾ... ವ್ಹಾ..||

ಮಿಂಚಾಗಿ ನೀನು ಬರಲು... ನಿಂತಲ್ಲಿಯೇ ಮಳೆಯ ಕಾಲ...
|| ವ್ಹಾ... ವ್ಹಾ..||

ನೀರು ನಿಂತಲ್ಲಿಯೇ ನಿಂತರೆ.. ಸೊಳ್ಳೆಯ ಕಾಲ...

1.. ಜಾಹೀರಾತು

2.ಜಾಹೀರಾತು