ಎಲ್ಲಿ ಜೀವನ ನಡೆಯುವುದೋ
ಅದೇ ನಮ್ಮೂರು || ವಾವ್ಹಾ ||
ಎಲ್ಲಿ ಜೀವನ ನಡೆಯುವುದೋ
ಅದೇ ನಮ್ಮೂರು || ವಾವ್ಹಾ ||
ಆದರೆ
ಯಾರು ಸ್ನೇಹದಿ ಬರುವರೋ
ಅವರೆ " ನಮ್ಮೋರು... ".