ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ನಗೆ ವ್ಯತ್ಯಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಗೆ ವ್ಯತ್ಯಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜನವರಿ 15, 2020

ನನ್ನ ಅಮ್ಮನಿಗೂ & ನನ್ನ ಹೆಂಡತಿಗೂ ಏನು ವ್ಯತ್ಯಾಸ?

ಮಳೆಯಲ್ಲಿ ಆಟವಾಡಿ ನಾನು ನೆನೆದು ಬಂದರೆ ಮಳೆಯನ್ನೇ ಬಯ್ಯುವವಳನ್ನು "ನನ್ನ ಅಮ್ಮ",

ಮಳೆಯಲ್ಲಿ ಆಟವಾಡಿ 

ನಾನು
 ನೆನೆದು ಬಂದರೆ ನನ್ನನ್ನೆ ಬಯ್ಯುವಳು 
"ನನ್ನ ಹೆಂಡತಿ ".

ಭಾನುವಾರ, ಡಿಸೆಂಬರ್ 15, 2019

ಹಿಂದಿನ ಕಾಲದ ಆಹಾರಕ್ಕೂ ಇಂದಿನ ಆಹಾರಕ್ಕೂ ವ್ಯತ್ಯಾಸ ಏನು?

ಹಿಂದಿನ ಕಾಲದ ಆಹಾರಕ್ಕೂ ಇಂದಿನ
ಆಹಾರಕ್ಕೂ ವ್ಯತ್ಯಾಸ ಏನು?
..
ಹಿಂದಿನ ಕಾಲದ ಆಹಾರವೇ ಔಷಧವಾಗಿತ್ತು,
ಇಂದಿನ 
ಕಾಲದ 
ಔಷಧವೇ ಆಹಾರವಾಗಿದೆ.

ಶುಕ್ರವಾರ, ನವೆಂಬರ್ 15, 2019

ಸೋಮವಾರ, ಸೆಪ್ಟೆಂಬರ್ 15, 2014

ಸಕ್ಕರೆ ಸಿಹಿಗೂ, ಬೆಲ್ಲದ ಸಿಹಿಗೂ

ಸಕ್ಕರೆ ಸಿಹಿಗೂ, ಬೆಲ್ಲದ ಸಿಹಿಗೂ ಏನು ವ್ಯತ್ಯಾಸವೇನು?
ಸಕ್ಕರೆ ಸಿಹಿ ಇರುವೆಗಳಿಗೆ ಇಷ್ಟ,
ಬೆಲ್ಲದ ಸಿಹಿ ಗೊದ್ದಗಳಿಗೆ ಇಷ್ಟ.

ಶುಕ್ರವಾರ, ಆಗಸ್ಟ್ 15, 2014

ಮಂಗಳವಾರ, ಜುಲೈ 15, 2014

ದಿನ, ವಾರ

   ದಿನಪತ್ರಿಕೆಗೂ, ವಾರಪತ್ರಿಕೆಗೂ ವ್ಯತ್ಯಾಸ ?
    - ದಿನಪತ್ರಿಕೆ ಫಾಸ್ಟ್‌ಫುಡ್,
    ವಾರಪತ್ರಿಕೆ ರೆಡಿಮೇಡ್ ಫುಡ್ !

1.. ಜಾಹೀರಾತು

2.ಜಾಹೀರಾತು