fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಕನಸನು ಹೊತ್ತು ಪ್ರಾಣವ ಕೊಟ್ಟು ತಾಯಿ

ಕನಸನು ಹೊತ್ತು ಪ್ರಾಣವ ಕೊಟ್ಟು 
ನನ್ನ ಭೂಮಿಗೆ ತಂದೆ ನೀನು 
ಬದುಕಲ್ಲಿ ಬರೀ ನೋವಲ್ಲಿ ಕಳೆದರೂ 
ತೋರಗೊಡಲಿಲ್ಲ ಕಣ್ಣೀರು 

ಎದೆಯ ನೋವು ಮುಚ್ಚಿಟ್ಟು ಕೊಂಡೆ 
ಎದೆ ಹಾಲು ಕುಡಿಸಿ ಆನಂದ ಕಂಡೆ 
ಬೆಟ್ಟ ದಷ್ಟು ಆಸೆಯ ಮರೆತು 
ದಿಟ್ಟತನದಿ ಕಂದನ ಬೆಳೆಸಿದೆ 

ನಡುಗಿದರು ಲೋಕದ ಜನತೆಗೆ 
ಧೈರ್ಯ ವ ತುಂಬಿದೆ ಮಗುವಿಗೆ 
ಸಾಟಿ ಯಾರು ನಿನಗೆ 
ನಿನಗಿಂತ ಬೇರೆ ದೈವ ಬೇಕೆ 

ಮರುಭೂಮಿ ಯಂಥ ಜೀವನ 
ಆದರೂ ತೋರಿದೆ ನಂದನವನ 
ನೆನೆಯುವುದು ಲೋಕ ಅಮ್ಮನ 
ಉಸಿರಿರುವ ತನಕ ಪ್ರೀತಿಸುವೆ ಕಂದನ 

=> ☆ ಸುರಭಿ

ಗೂಗಲ ಪುಟದ ವಿಚಿತ್ರಗಳು (Google Joey Tribbiani Pages) 20

       ಗೂಗಲ್  “Joey Tribbiani” ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿರಿ. ಮತ್ತು ಹುಡುಕಾಟ ಪುಟದ ಬಲಭಾಗದಲ್ಲಿರುವ ''ಪುಟ್ಟ ಪಿಜ್ಜಾ '' ಚಿತ್ರದ ಮೇಲೆ ಕ್ಲಿಕ್ ಮಾಡಿ. ನಂತರ Google ಹುಡುಕಾಟ ಪುಟದಲ್ಲಿ ನೀವು ಈ ರೀತಿಯದನ್ನು ನೋಡುತ್ತೀರಿ:ನಮ್ಮ ನಂಬಿಕೆಗಳು 4


) ನೆಲದ ಮೇಲೆ ಕುಳಿತು ಊಟ ಮಾಡುವುದು:
ನೆಲದ ಮೇಲೆ ಕುಳಿತು ಊಟ ಮಾಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಅದು ಯೋಗ ಸಾಧನೆಯ ಒಂದು ಆಸನವೆನ್ನುವುದು ಬಹುತೇಕ ಮಂದಿಗೆ ತಿಳಿದಿಲ್ಲ. ಯೋಗದಲ್ಲಿ ಸುಖಾಸನ ಎಂಬ ಒಂದು ಆಸನವಿದೆ. ಹೆಸರೇ ಹೇಳುವಂತೆ ಇದು ಸುಖವಾಗಿ ಅಂದರೆ ಯಾವುದೇ ನೋವಿಲ್ಲದೆ ಕೂರ ಬಹುದಾದ ಆಸನ. ಆಸನದಲ್ಲಿ ಕೂರುವುದರಿಂದ ರಕ್ತ ಪರಿಚಲನೆಯು ಯಾವುದೇ ಅಡೆತಡೆಗಳಿಲ್ಲದೆ ನಡೆದು, ಜೀರ್ಣಾಂಗ ವ್ಯೂಹವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನೇ ನಾವು ಕುರ್ಚಿಯ ಮೇಲೆ ಕುಳಿತು ಅಥವಾ ನಿಂತು ಊಟ ಮಾಡುವುದರಿಂದ ನಮಗೆ ಪ್ರಯೋಜನಗಳು ಸಿಗುವುದಿಲ್ಲ.

ಯುಟ್ಯೂಬ್ (YouTube)ಯೂಟ್ಯೂಬ್ ಒಂದು ವೀಡಿಯೋ ಹಂಚಿಕೊಳ್ಳುವ ಜಾಲತಾಣವಾಗಿದ್ದು, ಇಲ್ಲಿ ಬಳಕೆದಾರರು ತಮ್ಮ ವೀಡಿಯೋಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ. PayPalನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಉದ್ಯೋಗಿಗಳು ಯೂಟ್ಯೂಬ್ ಅನ್ನು ಫೆಬ್ರವರಿ 2005ನಲ್ಲಿ ಸೃಷ್ಟಿಸಿದರು. ನವೆಂಬರ್ 2006ನಲ್ಲಿ, ಯೂಟ್ಯೂಬ್ LLC ಯನ್ನು Google Inc.
  • ಸ್ಥಾಪಿಸಲಾಗಿದೆ: ಫೆಬ್ರವರಿ 14, 2005, ಸ್ಯಾನ್ ಮ್ಯಾಟೆಯೊ, ಕ್ಯಾಲಿಫೊರ್ನಿಯ, ಯುನೈಟೆಡ್ ರಾಜ್ಯದ
  • ಸಿಇಒ: ಸುಸಾನ್ ವೊಜ್ಸಿಕ್ಕಿ (ಫೆಬ್ರವರಿ 5,2014–)
  • ಕೇಂದ್ರ ಕಚೇರಿ: San Bruno, ಕ್ಯಾಲಿಫೊರ್ನಿಯ, ಯುನೈಟೆಡ್ ರಾಜ್ಯದ
  • ಸ್ವಾಧೀನಪಡಿಸಿಕೊಂಡ ದಿನಾಂಕ: ನವೆಂಬರ್ 13, 2006
  • ಸ್ಥಾಪಕರು: Jawed Karim, Steve Chen, ಚಡ್ ಹರ್ಲೆ
  • ಮಾತೃ ಸಂಸ್ಥೆ: ಗೂಗಲ್

ಅತಿಯಾಗಿ / ಕೊನೆಯಾಗಿ


ಹೆಂಡ ಕುಡಿಯಬ್ಯಾಡಿ ಅತಿಯಾಗಿ


ಹೆಂಡ ಕುಡಿಯಬ್ಯಾಡಿ ಅತಿಯಾಗಿ
**
ಒಂದು ದಿನ ಹೋಗುತಿರಾ ಕೊನೆಯಾಗಿ

(ತಮಾಷೆಯಿಂದ ನಿಮ್ಮವ)
-ಮಧುಸೂದನ್ ಗೌಡ