fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಜೂನ್ 21, 2022

ಮೇಲ್ನೋಟಕ್ಕೆ ಕೇವಲ ಯೋಗಾಸನವಷ್ಟೇ ಕಂಡರೂಅದರೊಳಗೊಂದು ನಮ್ಮ ಕರ್ನಾಟಕ ಕಾಣುತ್ತೆ...



ವಿಶ್ವ ಯೋಗ ಸಂಗೀತ ದಿನ

 ವಿ...ನಯ ಇರಲಿ ನ
 ಶ್ವ....ರ ಈ ಬಾಳಲಿ ಒಮ್ಮೆ
 ಯೋ...ಚನೆ ಮಾಡಿ ನೋಡಿ ಆ
 ...ಸಂಬಂಧಗಳ ಬೆಲೆ ಅರಿವಾಗುತ್ತೆ
 ದಿ....ನಕರ ಯಾವುದೇ ಅಪೇಕ್ಷೆ ಇಲ್ಲದವ 
 ನಾ...ನು ಎಂಬುದು ಬಿಟ್ಟುಬಿಡಿ ದಿನ 
 ....ರಿಯಲ್ಲಿ ಬದಲಾವಣೆ ತನ್ನಿ
 ....0ಗು ಮಾಸುವ ಬದುಕು ಎಷ್ಟು ದಿನ ಶಾಶ್ವತ ಅಲ್ವ. 
ಣೆ....ಪ್ರಮಾಣ ಮಾಡುವುದು ಬೇಡ ನಗುನಗುತ್ತಾ ಇರುವ
...ದುಕುಲ ತಿಲಕನಿಗೂ ತಪ್ಪಲಿಲ್ಲ ನಿಂದನೆ ಆರೋಪ

✍️ಕೃಪೆ: @ರಾಜೇಶ್ವರಿಶ್ರೀಧರ್

ಬುಧವಾರ, ಜೂನ್ 15, 2022

ಅ-ಅಃ ಅಕ್ಷರಮಾಲೆ ಕವನ

 ಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ

ಊಟ ಓಟ ಕನ್ನಡ ಒಂದನೆ ಪಾಠ

ದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು

ಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು

ಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ

ರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ

.. ಭಾರತ ಮಾತೆಗೆ ಜೈ..

ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು

ದನು ಕಲಿತು ದೇಶದ ಸೇವೆಗೆ ನಿಲ್ಲಬೇಕು

ಅಂ ಅಃ..

ಆಹಾ.. ಆಹ
======================================================


ಚಿತ್ರ       : ಕರುಳಿನ ಕರೆ (1970)
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಎಂ. ರಂಗರಾವ್
ಗಾಯನ : ಬಿ.ಕೆ.ಸುಮಿತ್ರ ಮತ್ತು ಸಂಗಡಿಗರು
================================================


ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅ ಅ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ||ಅ ಆ||

ಆ ಆ (ಆಟ ಊಟ ಓಟ ಕನ್ನಡ ಒಂದನೆ ಪಾಠ)೨
ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ ||ಅ ಆ||

ಇ ಇ (ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು)
ಈ ಈ (ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು) ೨ ||ಅ ಆ||

ಉ ಉ (ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ)
ಊ ಊ (ಊರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ) ೨ ||ಅ ಆ||

ಋ ೠ ಎ ಏ ಐ.. ಭಾರತ ಮಾತೆಗೆ ಜೈ !
ಋ ೠ ಎ ಏ ಐ.. ಭಾರತ ಮಾತೆಗೆ ಜೈ !

ಒ ಒ (ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು)
ಓ ಓ (ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು) ೨ ||ಅ ಆ||

ಔ ಅಂ ಅಃ..ಔ ಅಂ ಅಃ..
ಅಃ.. ಆಹಾ.. ಆಹ ಹ ಹ ಹ

ಗುರುವಾರ, ಜೂನ್ 09, 2022

ನಮ್ಮ ನಂಬಿಕೆಗಳು 18


೧೮) ಖಾರದ ಜೊತೆಗೆ ಆರಂಭ ಮತ್ತು ಸಿಹಿಯ ಜೊತೆಗೆ ಮುಕ್ತಾಯ:
ನಮ್ಮ ಪೂರ್ವಿಕರು ನಮಗೆ ಹೇಳಿರುವುದು ಹೀಗೆ; ಊಟ ಮಾಡುವಾಗ ಖಾರವನ್ನು ಸೇವಿಸಿ ಆರಂಭಿಸಿ, ಮುಕ್ತಾಯ ಮಾಡುವಾಗ ಸಿಹಿಯನ್ನು ಸೇವಿಸಿ ಎಂದು. ಇದರ ಹಿಂದಿನ ಕಾರಣವೇನೆಂದರೆ, ಖಾರವು ನಮ್ಮ ಹೊಟ್ಟೆಯಲ್ಲಿ ಜೀರ್ಣ ಮಾಡುವಂತಹ ಆಮ್ಲಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರಿಂದ ಜೀರ್ಣ ಕ್ರಿಯೆ ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತದೆ. ಇನ್ನೂ ಸಿಹಿ ತಿಂಡಿಗಳು ಅಥವಾ ಕಾರ್ಬೋಹೈಡ್ರೇಟ್‍ಗಳು ಜೀರ್ಣ ಕ್ರಿಯೆಯನ್ನು ಕೆಳಗೆ ಎಳೆಯುವ ಸಾಮರ್ಥ್ಯವನ್ನು ಹೊಂದಿವೆ. ಇದರಿಂದಾಗಿ ಜೀರ್ಣವಾದ ಆಹಾರವು ಸರಾಗವಾಗಿ ಕರುಳುಗಳಲ್ಲಿ ಸಾಗಿ ಹೋಗುತ್ತದೆ. ಇದಕ್ಕಾಗಿಯೇ ಸಿಹಿಯನ್ನು ಕಡೆಯಲ್ಲಿ ಸೇವಿಸಿ ಎಂದು ಹೇಳುವುದು.

ಶುಕ್ರವಾರ, ಜೂನ್ 03, 2022

ಮೀನು ನಾನು / ಮುತ್ತು ನೀನು

ಸ್ನೇಹ ಎಂಬ ಸಾಗರದಲ್ಲಿ ಪುಟ್ಟ ಮೀನು ನಾನು  || ವ್ಹಾ ವ್ಹಾ ||
ಸ್ನೇಹ ಎಂಬ ಸಾಗರದಲ್ಲಿ ಪುಟ್ಟ ಮೀನು ನಾನು  || ವ್ಹಾ ವ್ಹಾ ||
..
ಆ ಸಾಗರದ ಚಿಪ್ಪಿನಲ್ಲಿ ಸಿಕ್ಕ ಸ್ವಾತಿ ಮುತ್ತು ನೀನು.

ಬುಧವಾರ, ಜೂನ್ 01, 2022

ಜೂನ್ ತಿಂಗಳ ಮಹತ್ವದ ದಿನಗಳು

ಜೂನ್ ೧: ವಿಶ್ವ ಹಾಲು ದಿನ
ಜೂನ್ ೫: ವಿಶ್ವ ಪರಿಸರ ದಿನ
ಜೂನ್ ೧೨ : ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನ.
ಜೂನ್ ೧೨: ಫಿಲಿಪ್ಪೀನ್ಸ್ ದೇಶದ ಸ್ವಾತಂತ್ರ್ಯ ದಿನಾಚರಣೆ.
ಜೂನ್ ೧೫: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಸ್ಥಾಪನೆಯ ವಾರ್ಷಿಕೋತ್ಸವ.
ಜೂನ್ ೧೮: ಗೋವಾ ವಿಮೋಚನೆ ದಿನ ಜೂನ್ ೧೮ ಗೋವಾ ವಿಮೋಚನೆ ದಿನ .
ಜೂನ್ ೨೦ : ವಿಶ್ವ ನಿರಾಶ್ರಿತರ ದಿನ .
ಜೂನ್ ೨೧: ಅಂತಾರಾಷ್ಟ್ರೀಯ ಯೋಗ ದಿನ
ಜೂನ್ ೨೬: ವಿಶ್ವ ಮಾದಕ ವಸ್ತು ನಿರ್ಮೂಲನಾ ದಿನ, ತುರ್ತು ಪರಿಸ್ಥಿತಿ ವಿರೋಧಿ ದಿನ
ಜೂನ್ ೨೭: (ಚಿತ್ರಿತ) ವಿಶ್ವ ಮಧುಮೇಹ ದಿನ
ಜೂನ್ ೨೮: ಬಡತನ ದಿನ

ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ) 

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು