ವಿಶ್ವ ಯೋಗ ಸಂಗೀತ ದಿನ
ವಿ...ನಯ ಇರಲಿ ನ
ಶ್ವ....ರ ಈ ಬಾಳಲಿ ಒಮ್ಮೆ
ಯೋ...ಚನೆ ಮಾಡಿ ನೋಡಿ ಆ
ಗ...ಸಂಬಂಧಗಳ ಬೆಲೆ ಅರಿವಾಗುತ್ತೆ
ದಿ....ನಕರ ಯಾವುದೇ ಅಪೇಕ್ಷೆ ಇಲ್ಲದವ
ನಾ...ನು ಎಂಬುದು ಬಿಟ್ಟುಬಿಡಿ ದಿನ
ಚ....ರಿಯಲ್ಲಿ ಬದಲಾವಣೆ ತನ್ನಿ
ರ....0ಗು ಮಾಸುವ ಬದುಕು ಎಷ್ಟು ದಿನ ಶಾಶ್ವತ ಅಲ್ವ. ಆ
ಣೆ....ಪ್ರಮಾಣ ಮಾಡುವುದು ಬೇಡ ನಗುನಗುತ್ತಾ ಇರುವ
ಯ...ದುಕುಲ ತಿಲಕನಿಗೂ ತಪ್ಪಲಿಲ್ಲ ನಿಂದನೆ ಆರೋಪ
ಕೃಪೆ: @ರಾಜೇಶ್ವರಿಶ್ರೀಧರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.