ಜುಲೈ ೧: ವೈದ್ಯರ ದಿನ
ಜುಲೈ ೪: ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ.
ಜುಲೈ ೧೧:ವಿಶ್ವ ಜನಸಂಖ್ಯಾ ದಿನ
ಜುಲೈ ೧೨: ಕನ್ನಡ ಕುಲ ಪುರೋಹಿತ ಹಾಗೂ ಕನ್ನಡ ಏಕೀಕರಣದ ರೂವಾರಿ ಆಲೂರು ವೆಂಕಟರಾಯರ ಜನುಮ ದಿನ.
ಜುಲೈ ೧೩: ರೋಮ್ ಗಣರಾಜ್ಯದ ಅಧಿಪತಿ ಜೂಲಿಯಸ್ ಸೀಜರ್ ಹುಟ್ಟಿದ ದಿನ
ಜುಲೈ ೧೪: ಫ್ರೆಂಚ್ ಕ್ರಾಂತಿಯ ವಾರ್ಷಿಕೋತ್ಸವದ ಆಚರಣೆಯಾದ ಬ್ಯಾಸ್ಟಿಲ್ ದಿನಾಚರಣೆ.
ಜುಲೈ ೧೭: ಕನ್ನಡದ ಹೆಸರಾಂತ ನಟಿಯಾಗಿದ್ದ ದಿ॥ಕಲ್ಪನಾರ ಜನುಮ ದಿನ.
ಜುಲೈ ೧೯: ಪ್ರಮುಖವಾಗಿ ಹಿಂದುಗಳಿಗೆ ಗುರುಗಳಿಗೆ ವಂದಿಸುವ ದಿನ ಗುರು ಪೂರ್ಣಿಮಾ; ಬ್ಯಾಂಕ್ ರಾಷ್ಟ್ರೀಕರಣ ದಿನ.
ಜುಲೈ ೨೦: ಅಪೋಲೊ ೧೧ ರ ಗಗನಯಾನಿಗಳು (ಚಿತ್ರಿತ) ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರಾದರು.
ಅಪೊಲೊ 11 ಲೂನಾರ್ ಲ್ಯಾಂಡಿಂಗ್ ಮಿಷನ್ ಸಿಬ್ಬಂದಿ, ಎಡದಿಂದ ಬಲಕ್ಕೆ ಚಿತ್ರಿಸಲಾಗಿದೆ,
1) ನೀಲ್ A. ಆರ್ಮ್‌ಸ್ಟ್ರಾಂಗ್ (ಕಮಾಂಡರ್);
2) ಮೈಕೆಲ್ ಕಾಲಿನ್ಸ್ (ಕಮಾಂಡ್ ಮಾಡ್ಯೂಲ್ ಪೈಲಟ್);
3) ಎಡ್ವಿನ್ ಇ. ಆಲ್ಡ್ರಿನ್ ಜೂನಿಯರ್ (ಲೂನಾರ್ ಮಾಡ್ಯೂಲ್ ಪೈಲಟ್).
ಜುಲೈ ೨೪: ಎಕ್ವಡಾರ್ ಮತ್ತು ವೆನೆಜುವೆಲಾ ದೇಶಗಳಲ್ಲಿ ಸಿಮೋನ್ ಬೊಲಿವಾರ್ ದಿನಾಚರಣೆ.
ಜುಲೈ ೨೬: ಕಾರ್ಗಿಲ್ ವಿಜಯ ದಿನ
ಜುಲೈ ೨೮: ೧೯೧೪ರಲ್ಲಿ ಆಸ್ಟ್ರಿಯ-ಹಂಗೆರಿಯು ಸೆರ್ಬಿಯಾದ ಮೇಲೆ ಯುದ್ಧವನ್ನು ಘೋಷಿಸಿ ಮೊದಲನೇ ವಿಶ್ವಯುದ್ಧ ಪ್ರಾರಂಭವಾಯಿತು; ವಿಶ್ವ ಹೆಪಟೈಟಿಸ್ ದಿನ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.