fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

1951 ರಿಂದ 1960 ರ ಕನ್ನಡ ಚಿತ್ರಗಳು


ಸಂ.ವರ್ಷಚಿತ್ರದ  ಹೆಸರು   ನಿರ್ದೇಶಕರು       ತಾರಾಗಣ             ಸಂಗೀತ         ನಿರ್ದೇಶಕ
ನಿರ್ಮಾಪಕರು
34 1951 ಜಗನ್ಮೊಹಿನಿ ಡಿ.ಶಂಕರ ಸಿಂಗ್ ಹರಿಣಿ, ಪ್ರತಿಮಾದೇವಿ, ಜಯಶ್ರೀ, ಶ್ರೀನಿವಾಸರಾವ್, ಮಹಾಬಲರಾವ್, ಮೇಕಪ್ಪ ಸುಬ್ಬಣ್ಣ ಪಿ.ಶಾಮಣ್ಣ
ಮಹಾತ್ಮಾ 
ಪೀಚ್ಚರ್ಸ್
35 1951 ರಾಜಾ ವಿಕ್ರಮ ಕೆಂಪರಾಜ್ ಅರಸ್ ಕೆಂಪರಾಜ್ ಅರಸ್, ಎಮ್.ವಿ.ರಾಜಮ್ಮ, ಬಿ.ಜಯಮ್ಮ, ಎಮ್.ಎಸ್.ಗುಬ್ಬಣ್ಣ, ಪಂಡರಿಬಾಯಿ ಆರ್.ರಾಜಮ್
ಕೆಂಪರಾಜ್ ಪ್ರೋಡೆಕ್ಸನ್ಸ್
36 1951 ತಿಲೋತ್ತಮೆ ಆರ್.ಎಮ್.ವೀರಬದ್ರಯ್ಯ ವೀರಬದ್ರಪ್ಪ, ಜಯಶ್ರೀ, ಜಿ.ಆರ್.ಸೈಂದು

ಸುಕಸಂಪತ 
ಯ್ಯಾಂಡ 
ಚಿತ್ರಪಟ
37 1952 ಶ್ರೀ ಶ್ರೀನಿವಾಸ ಕಲ್ಯಾಣ ಡಿ.ಶಂಕರ ಸಿಂಗ್
ಬಿ.ವಿಠ್ಠಲಚಾರ್ಯ
ವಿಮಾಲಾನಂದ ದಾಸ, ಪ್ರತಿಮಾದೇವಿ ಪಿ.ಶಾಮಣ್ಣ
ಮಹಾತ್ಮಾ 
ಪೀಚ್ಚರ್ಸ್
38 1953 ದಲ್ಲಾಳಿ ಡಿ.ಶಂಕರ ಸಿಂಗ್ ಸಂಪತ್, ಸುಬ್ಬಣ್ಣ, ಹರಿಣಿ, ಬಾಲಕೃಷ್ನ, ಮಹಾಬಲ್.ರಾವ್ ಪಿ.ಶಾಮಣ್ಣ
ಮಹಾತ್ಮಾ 
ಪೀಚ್ಚರ್ಸ್
39 1953 ಚಂಚಲ ಕುಮಾರಿ ಡಿ.ಶಂಕರ ಸಿಂಗ್ ಇಂದುಶೇಖರ, ಪ್ರತಿಮಾದೇವಿi, 
ಬಾಬು ರಾಜೇದ್ರಸಿಂಗ
ಪಿ.ಶಾಮಣ್ಣ
ಮಹಾತ್ಮಾ 
ಪೀಚ್ಚರ್ಸ್
40 1953 ಜಾತಕ ಫಲ R.ನಾಗೇಂದ್ರರಾವ್ ನಾಗೇದ್ರ, ಶರಂಗಪಾನಿ, 
T.K. ಬಾಲಚಂದ್ರ, ಸೂರ್ಯಕಲಾ, ಕಮಲಾಬಾಯಿ
ಆರ್.ಗೊವಿಂದನ್
ಆರ್.ಎನ್.
ಆರ್ ಪೀಚ್ಚರ್ಸ್
41 1953 ಗುಣಸಾಗರಿ H. L. N. ಸಿಂಹಾ ಹೊನ್ನಪ್ಪ ಭಾಗವತರ, ಪಂಡರಿಬಾಯಿ,
 ಗುಬ್ಬಿ ವೀರಣ್ಣ,  
T. S. ಬಾಳಯ್ಯ,
 ಬಿ.ಜರಮ್ಮ, 
ಕೆ.ಕುಮಾರಿ
ಆರ್.ಸುದರ್ಶನ್ ಗುಬ್ಬಿ  ವೀರಣ್ಣ, C.R. ಬಸವರಾಜು ಗುಬ್ಬಿ ಕರ್ನಾಟಕ ಪ್ರೋಡೆಕ್ಸನ್ಸ್
42 1953 ಮಂಗಳ ಗೌರಿ ಟಿ.ಆರ್.ಸುಂದರಮ್ ಇಂದುಶೇಖರ, ಹರಿಣಿ

ಮಾಡರ್ನ 
ಥೇಟರ್ಸ್
43 1953 ಶ್ರೀಕೃಷ್ಣ C. V. ರಾಜು ಕೆಂಪರಾಜ್ ಅರಸ್, ಮರಿರಾವ್, ಉಷಾ ಬಳ್ಳಾರಿ ಲಲಿತಾ, ರತ್ನಮಾಲಾ, ನಾಗರತ್ನಾ

ಬಿ.ಎಮ್.ಅಶ್ವಥ್ ಪ್ರೋಡೆಕ್ಸನ್ಸ್
44 1953 ಸೌಭಾಗ್ಯ ಲಕ್ಷ್ಮಿ ಬಿ.ವಿಠ್ಠಲಚಾರ್ಯ ಹರಿಣಿ, ಇಂದುಶೇಖರ,
 ಬಾಲಕೃಷ್ಣ
M.N. ಲಕ್ಷ್ಮಿದೇವಿ


ಮಹಾತ್ಮಾ 
ಪೀಚ್ಚರ್ಸ್
45 1954 ದೇವಕನ್ನಿಕಾ B. R. ರಾವ್ ಇಂದುಶೇಖರ,
 ಶಂಕರ ಜಾನಕಿ, 
ಬಾಲಕೃಷ್ಣ


ಮಾಡರ್ನ 
ಥೇಟರ್ಸ್
46 1954 ಬೇಡರ ಕಣ್ಣಪ್ಪ H. L. N. ಸಿಂಹಾ ರಾಜಕೂಮಾರ, ಪಂಡರಿಬಾಯಿ, ರಾಜಸುಲೋಚನಾ, ಜಿ.ವಿ.ಐಯ್ಯರ, ನರಸಿಂಹರಾಜು, H.R.ಶಾಸ್ತ್ರಿ ಆರ್.ಸುದರ್ಶನ್
ಗುಬ್ಬಿ 
ಕರ್ನಾಟಕ 
ಪಿಲ್ಮಂಮ್ಸ್
48 1954 ಕನ್ಯಾದಾನ ಬಿ.ವಿಠ್ಠಲಚಾರ್ಯ ಹರಿಣಿ, ಬಾಲಕೃಷ್ಣ, ಇಂದುಶೇಖರ

ವಿಠ್ಠಲ್ 
ಪ್ರೋಡೆಕ್ಸನ್ಸ್
49 1954 ಮುಟ್ಟಿದ್ದೆಲ್ಲಾ ಚಿನ್ನ ಡಿ.ಶಂಕರ ಸಿಂಗ್ ಬಾಲಕೃಷ್ಣ, ಹರಿಣಿ, ಪ್ರತಿಮಾದೇವಿ

ಮಹಾತ್ಮಾ 
ಪೀಚ್ಚರ್ಸ್
50 1954 ಜಲದುರ್ಗ D. ಕೆಂಪರಾಜು ಕೆಂಪರಾಜ್ ಅರಸ್, ಕೃಷ್ಣಮೂರ್ತಿ, B.R.ಪಂಥಲು, ಜಯಲಕ್ಷ್ಮಿ

ಕೆಂಪರಾಜ್ ಪ್ರೋಡೆಕ್ಸನ್ಸ್
51 1954 ಮಾಡಿದುಣ್ಣು ಮಹರಾಯ D. ಶಂಕರ ಸಿಂಗ ಹುನ್ಸುರ, ಹರಿಣಿ, ಪ್ರತಿಮಾ, ರೇವತಿ, ಸಂಪತ್ತು

ಮಹಾತ್ಮಾ 
ಪೀಚ್ಚರ್ಸ್
52 1954 ನಟಶೇಖರ C. V. ರಾಜು ಕಲ್ಯಾಣಕುಮಾರ, ವಿದ್ಯಾ, ಸಂದ್ಯಾ, ಜಯಶ್ರೀ, G.ಗೊಗ್ಗು

ಜೈ ರಾಜ 
ಪಿಲ್ಮಂಮ್ಸ್
53 1954  ರಾಜಲಕ್ಷ್ಮಿ ಬಿ.ವಿಠ್ಠಲಚಾರ್ಯ ರೇವತಿ, ಸಂಪತ್ತು

ವಿಠ್ಠಲ್ 
ಪ್ರೋಡೆಕ್ಸನ್ಸ್
54 1955 ಮಲ್ಲಿಕಾರ್ಜುನ ಭಕ್ತ C. V. ರಾಜು T.R.ನರಸಿಂಹರಾಜು, ಪಂಡರಿಬಾಯಿ, ಅಮರನಾಥ, 
G.V.ಐಯ್ಯರ
ಬಾಲಕೃಷ್ಣ
ಸಿ.ಎನ್.ಪಾಂಡುರಂಗನ್
ಜೈ ರಾಜ 
ಪ್ರೋಡೆಕ್ಸನ್ಸ್
55 1955 ಗಂಧರ್ವ ಕನ್ಯ ಡಿ.ಶಂಕರ ಸಿಂಗ್ ರಾಜುಸುಲೋಚನಾ, ರೇವತಿ, ಹರಿಣಿ, ಇಂದುಶೇಖರ, ವಿರಭದ್ರಪ್ಪ,
 ಬಾಬು ರಾಜೇಂದ್ರಸಿಂಗ
ಪಿ.ಶಾಮಣ್ಣ
ಮಹಾತ್ಮಾ
 ಪೀಚ್ಚರ್ಸ್
56 1955 ಮಹಾಕವಿ ಕಾಳಿದಾಸ K. R. ಸಿತಾರಾಮ ಶಾಸ್ತ್ರಿ ಹೊನ್ನಪ್ಪ ಭಾಗವತರ, G.V. ಐಯ್ಯರ
B. ಸರೋಜಾದೇವಿ, ರಾಘವೇಂದ್ರ ರಾವ್, T.R.ನರಸಿಂಹರಾಜು,
ಹೊನ್ನಪ್ಪ ಭಾಗವತರ್
ಲಲಿತಕಲಾ 
ಚಿತ್ರ ಪಿಲ್ಮಂಮ್ಸ್
57 1955 ಮೊದಲ ತೇದಿ P. ನೀಲಕಾಂತನ್ B. R. ಪಂಥಲು ,
 M. V. ರಾಜಮ್ಮ, 
M. ಮಹಾದೇವರಾವ್, ಮಾಸ್ಟರ್ ಹಿರಣ್ಣಯ್ಯ,
 C. ಸದಾಶಿವಯ್ಯ, ಶಿವಾಜಿಗಣೇಶನ್
ಟಿ.ಜಿ.ಲಿಂಗಪ್ಪ
ಪದ್ಮಿನಿ ಪೀಚ್ಚರ್ಸ್
58 1955 ಶ್ರೀರಾಮ ಪೂಜ B. R. ಕೃಷ್ಣ ಮೂರ್ತಿ ಸಂದ್ಯಾ
B. ಸರೀಜಾದೇವಿ, ರಾಜೇಂದ್ರ ಕೃಷ್ಣ ,
 B.K. ಈಶ್ವರಪ್ಪ
ವಿಜಯಬಾಸ್ಕರ್
ಬಿ.ಆರ್.ಕೆ.
 ಪಿಲ್ಮಂಮ್ಸ್
59 1955 ವಿಚಿತ್ರ ಪ್ರಪಂಚ ಬಾಲಗಜಬೇರ ಹರಿಣಿ, ವಾಸುದೇವಾ ಗಿರಿಮಾಜಿ, ಇಂದುಶೇಖರ, ಶಾಮತಕುಮಾರ, ಸೂರತ್ ಅಶ್ವತ್ ಎಸ್.ಪುರುಷೋತ್ತಮ್
ವಿಶ್ವಕಲಾ ಚಿತ್ರ
60 1955 ಸಂತಸಕ್ಕು ಕೃಷ್ಣನ್-ಪಂಜು B. ಹನುಮಂತಚಾರ್ಯ, ಪಂಡರಿಬಾಯಿ, ವಿಮಲಾನಂದನದಾಸ, 
M. ಪ್ರಭಾಕರ, ಅನ್ನಪೂರ್ಣ
ಪಿ.ಗೋವಿಂದ ರಾಜುಲು ನಾಯ್ಡು
ಶ್ರಿ ಪಾಂಡುರಂಗ ಪ್ರೋಡೆಕ್ಸನ್ಸ್
61 1955 ಶಿವಶರಣೆ ನಂಬಿಯಕ್ಕ ಡಿ.ಶಂಕರ ಸಿಂಗ್ ಕೆ.ಎಸ್.ಅಶ್ವತ್, ಪ್ರತಿಮಾ, 
ಬಾಲಕೃಷ್ಣ, ಬಾಬು
ಪಿ.ಶಾಮಣ್ಣ
ಮಹಾತ್ಮಾ 
ಪೀಚ್ಚರ್ಸ್
62 1955 ಆಷಾಢಭೂತಿ ಡಿ.ಶಂಕರ ಸಿಂಗ್ B. ಸರೋಜಾದೇವಿ, ಸಂಪತ್ತ, 
ಬಾಲಕೃಷ್ಣ


ಮಹಾತ್ಮಾ 
ಪೀಚ್ಚರ್ಸ್
63 1955 ಆದರ್ಶಸತಿ ಚಿತ್ರಾಪು ನಾರಾಯನ ಮೂರ್ತಿ ನಾಗೇಂದ್ರ ರಾವ್, ಜಮುನಾ, ಶಂಕರ ಜಾನಕಿ, ಮೋಹನ

ಎ.ವಿ.ಎಮ್. ಪ್ರೋಡೆಕ್ಸನ್ಸ್
64 1955 ನಂಬೆಕ್ಕ P. ನೀಲಕಾಂತನ್ M.V. ರಾಜಮ್ಮ, 
B. R. ಪಂಥಲು, ಡಿಕ್ಕಿ ಮಾದವರಾವ್, ರೇವತಿ
ಟಿ.ಜಿ.ಲಿಂಗಪ್ಪ
ಪದ್ಮಿನಿ 
ಪೀಚ್ಚರ್ಸ್
65 1955 ಸೋದರಿ T. V. ಸಿಂಗ ಠಾಗೋರ ರಾಜಕೂಮಾರ, ಪಂಡರಿಬಾಯಿ, ಜಯಶ್ರಿ, ರಾಘವೇಂದ್ರರಾವ್,  
G.V. ಐಯ್ಯರ, ಕೆ.ಎಸ್.ಅಶ್ವತ್
ಸಂದ್ಯಾ,  
N. S. ಕೃಷ್ಣನ್, ಕೌಶಿಕ, ವಿದ್ಯಾ
ಪದ್ಮನಾಭ ಶಾಸ್ರ್ತಿ, , ಜಿ.ಕೆ.ವೆಂಕಟೇಶ, ಪಿ.ಶ್ರೀನಿವಾಸ್ ಐಯ್ಯರ
ವಿಶ್ವಕಲಾ ಚಿತ್ರ
66 1955 ಸ್ತ್ರೀ ರತ್ನ K. ಸುರ್ಬಮನಿಯಂ ಕೆ.ಎಸ್.ಅಶ್ವತ್, ಸಂದ್ಯಾ, 
N.S. ಕೃಷ್ಣನ, ಕೌಶಿಕ, ವಿದ್ಯಾ
ಶ್ರೀನಿವಾಸ್ ಐಯ್ಯರ
ಲೋಕೆಶ್ವರಿ
 ಪಿಲ್ಮಂಮ್ಸ್
67 1956  ಭಾಗ್ಯಚಕ್ರ Y. V. ರಾವ್ ಕಲ್ಯಾಣಕುಮಾರ, ಸಾವಕಾರ ಜಾನಕಿ ವಿಜಯಬಾಸ್ಕರ್
ಚಿತ್ರ ಭಾರತಿ
68 1956 ಭಾಗ್ಯೋದಯ P. V. ಬಾಬು ಉದಯಕುಮಾರ, ಕೌಶಿಕ, T.R.ನರಸಿಂಹರಾಜು ಎಲ್.ಮಲ್ಲೇಶ್ವರ್ ರಾವ್
ಉದಯ
 ಪ್ರೋಡೆಕ್ಸನ್ಸ್
69 1956  ಭಕ್ತ ವಿಜಯ ಆರುರು ಪಟ್ಟಾಬಿ ರಾಜಕೂಮಾರ, ಮೈನಾವತಿ, ಪಂಡರಿಬಾಯಿ ಶ್ಯಾಮ ಆತ್ಮನಾಥ
ಜನಥಾ 
ಪ್ರೋಡೆಕ್ಸನ್ಸ್
70 1956 ದೈವ ಸಂಕಲ್ಪ M. B. ಗಣೇಶ ಉದಯಕುಮಾರ
ಬಾಲಕೃಷ್ಣ
ಮಾಸ್ಟರ ಹಿರಣ್ಣಯ್ಯ, ರಾಜಕೂಮಾರಿ
H.P. ಸರೀಜಾ, ಲಕ್ಷ್ಮಿದೇವಿ
ಪಿ.ಶಾಮಣ್ಣ
ಮಹಾತ್ಮಾ 
ಪೀಚ್ಚರ್ಸ್
71 1956 ಹರಿ ಭಕ್ತ T. V. ಸಿಂಗ್ ಠಾಗೋರ್ ರಾಜಕೂಮಾರ, ಪಂಡರಿಬಾಯಿ, ಮೈನಾವತಿ, T.R.ನರಸಿಂಹರಾಜು, G.V. ಐಯ್ಯರ
HR ಶಾಸ್ತ್ರಿ
ಜಿ.ಕೆ.ವೆಂಕಟೇಶ
ವಿಶ್ವಕಲಾ ಚಿತ್ರ
72 1956 ಕಚ ದೇವಯಾನಿ K. ಸುಬ್ರಮನ್ಯಮ್ಮ ಕೆ.ಎಸ್.ಅಶ್ವತ್,
 B. ಸರೀಜಾದೇವಿ
ಪಾಂಡು, ಮಿನಾಕ್ಷಿ ಸುಬ್ರಮನ್ಯಮ್
ಮೋರಕ್
 ಪೀಚ್ಚರ್ಸ್
73 1956 ಕೋಕಿಲ ವಾಣಿ ನಟರಾಜನ್ ಕೆ.ಎಸ್.ಅಶ್ವತ್,  
B. ಸರೀಜಾದೇವಿ, ಮುಸುರಿಕೃಷ್ಣಮೂರ್ತಿ
ಶ್ರೀನಿವಾಸ್ ಐಯ್ಯರ
ನಾಯಕ್ ಆರ್ಟ್ಸ್ ಪ್ರೋಡೆಕ್ಸನ್ಸ್
74 1956 ಮುತ್ತೈದೆ ಭಾಗ್ಯ B. ವಿಠಲಚಾರ್ಯ ಹುನ್ಸೂರ ಕೃಷ್ಣಮೂರ್ತಿ, ಕಲ್ಯಾನ ಕುಮಾರ, ಮೈನಾವತಿ,
 ಬಾಲಕೃಷ್ಣ, ಮಾಸ್ಡರ್ ಹಿರನ್ನಯ್ಯ, ರೇವತಿ, ಜಯಶ್ರೀ
ರಾಜನ್ ನಾಗೇಂದ್ರ
ವಿಠ್ಠಲ್
 ಪ್ರೋಡೆಕ್ಸನ್ಸ್
75 1956 ಓಹಲೇಶ್ವರ T. V. Singh Tagore ರಾಜಕೂಮಾರ, ಕಲ್ಯಾಣಕುಮಾರ, T.R.ನರಸಿಂಹರಾಜು, H.R.ಶಾಸ್ತ್ರಿ, ಪಂಡರಿಬಾಯಿ, ಶ್ರಿರಂಜನಿ, G.V. ಐಯ್ಯರ, ಮೀನಾಕ್ಷಿ ಜಿ.ಕೆ.ವೆಂಕಟೇಶ
ವಿಶ್ವಕಲಾ ಚಿತ್ರ
76 1956 ಪಂಚರತ್ನ K. ವೆಂಬು, KCK ಹೊನ್ನಪ್ಪ ಭಾಗವತರ,, B. ಸರೋಜಾದೇವಿ,
 ಬಾಲಕೃಷ್ಣ
T.R.ನರಸಿಂಹರಾಜು, ಉದಯಕುಮಾರ
ಹೊನ್ನಪ್ಪ ಭಾಗವತರ್
ಲಲಿತಕಲಾ 
ಪಿಲ್ಮಂಮ್ಸ್
77 1956 ರೇಣುಕ ಮಹಾತ್ಮ Y. R. ಸ್ವಾಮಿ R. ನಾಗೇಂದ್ರರಾವ್, ಪಂಡರಿಬಾಯಿ, T.R.ನರಸಿಂಹರಾಜು ಪದ್ಮನಾಭ ಶಾಸ್ರ್ತಿ,
ರೋಹಿಣಿ 
ಪಿಲ್ಮಂಮ್ಸ್
78 1956 ಸದಾರಮೆ Ku. Ra. C. ಶಾಸ್ತ್ರಿ ಗುಬ್ಬ ವೀರಣ್ಣ, T.R.ನರಸಿಂಹರಾಜು, ಕಲ್ಯಾಣಕುಮಾರ, ಕೌಶಿಕ,
 G.V. ಐಯ್ಯರ,
 ಬಾಲಕೃಷ್ಣ
ಸಾವಕಾರ ಜಾನಕಿ
ಆರ್ ಸುಂದರಾಸನಮ್, ಆರ್.ಗೋವರ್ದನಮ್
ಶಂಕರ
 ಪ್ರೋಡೆಕ್ಸನ್ಸ್
79 1956 ಭಕ್ತ ಮಾರ್ಕಂಡೇಯ B. S. ರಂಗಾ R. ನಾಗೇಂದ್ರರಾವ್, ನಾಗಯ್ಯ, ಪುಶ್ಪಾವಳ್ಳಿ, T.R.ನರಸಿಂಹರಾಜು, ರಮಾದೇವಿ ವಿಶ್ವನಾಥನ್, ರಾಮಮೂರ್ತಿ
ವಿಕ್ರಮ್ 
ಪ್ರೋಡೆಕ್ಸನ್ಸ್
80 1957 ಬೆಟ್ಟದ ಕಳ್ಳ S. M. S. ನಾಯಡು ಕಲ್ಯಾಣಕುಮಾರ, ಮೈನಾವತಿ, R. ನಾಗೇಂದ್ರರಾವ್, ಉದಯಕುಮಾರ, ರಮಾದೇವಿ ಸುಬ್ಬಯ್ಯ ನಾಯ್ಡು
ಪಕ್ಷಿ ರಾಜಾ
81 1957 ಚಿಂತಾಮಣಿ ಕೋಟನೈಸ್ ಕೆ.ಎಸ್.ಅಶ್ವತ್, B. ಸರೋಜಾದೇವಿ, T.R.ನರಸಿಂಹರಾಜು

ಲೋಕೆಶ್ವರಿ 
ಪೀಚ್ಚರ್ಸ್
82 1957 ಮಹಿರಾವಣ G. ನಟರಾಜ್ R. ನಾಗೇಂದ್ರರಾವ್, ತಾಂಕರಾವ್, ಬಾಲಕೃಷ್ಣ,
 ಮೀನಾಕ್ಷಿ


ತ್ರಿಪೂರಾ
 ಪಿಲ್ಮಂಮ್ಸ್
83 1957 ನಳದಮಯಂತಿ ಕೆಂಪರಾಜ ಅರಸ ಕೆಂಪರಾಜ್ ಅರಸ್, ಗಣಪತಿಭಟ್ಟ, 
P. ಭಾನುಮತಿ, T.R.ನರಸಿಂಹರಾಜು
ಬಿ.ಗೋಪಾಲಮ್
ಕೆಂಪರಾಜ್ ಪ್ರೋಡೆಕ್ಸನ್ಸ್
84 1957 ಪ್ರಭುಲಿಂಗ ಲೀಲೆ ಶ್ರೀ ಮಂಜುನಾಥ ಪ್ರಥಿಮಾ ದೇವಿ, T.R.ನರಸಿಂಹರಾಜು, ಹರಿಣಿ, ಕೆ.ಎಸ್.ಅಶ್ವತ್ ಪಿ.ಶಾಮಣ್ಣ
ಮದುಕೇಶ್ವರ ಪಿಲ್ಮಂಮ್ಸ್
85 1957 ಪ್ರೇಮದ ಪುತ್ರಿ R. ನಾಗೇಂದ್ರ ರಾವ್ R. ನಾಗೇಂದ್ರ ರಾವ್, ಕಲ್ಯಾಣಕುಮಾರ, ಉದಯಕುಮಾರ,
 ಸಂದ್ಯಾ, ಶ್ರೀರಂಜನಿ, ಸೂರ್ಯಕಲಾ
ಪದ್ಮನಾಭ ಶಾಸ್ರ್ತಿ, ವಿಜಯಬಾಸ್ಕರ್
ಆರ್.ಎನ್.ಆರ್ ಪೀಚ್ಚರ್ಸ್
86 1957 ರತ್ನಗಿರಿ ರಹಸ್ಯ B. R. ಪಂಥಲು ಉದಯಕುಮಾರ, ಜಮುನಾ, T. R. ರಾಮಚಂದ್ರನ್, B.R.ಪಂಥಲು,
 M. V. ರಾಜಮ್ಮ


ಪದ್ಮಿನಿ ಪೀಚ್ಚರ್ಸ್
87 1957 ರಾಯರ ಸೊಸೆ R. ರಾಮಮೂರ್ಥಿ, K. S. Murthy ರಾಜಕೂಮಾರ, ಪಂಡರಿಬಾಯಿ,
ಕಲ್ಯಾಣಕುಮಾರ, ಮೈನಾವತಿ
ಆರ್.ದಿವಾಕರ್
ಶ್ರೀ ಪಾಂಡುರಂಗ ಪ್ರೋಡೆಕ್ಸನ್ಸ್
88 1957 ಸತಿ ನಳಾಯಿನಿ T. R. S. ಗೋಪು ರಾಜಕೂಮಾರ, ಪಂಡರಿಬಾಯಿ

ಕಾಮದೇನು
 ಪಿಲ್ಮಂಮ್ಸ್
89 1957 ಶುಕ್ರದೆಸೆ ಆರುರೂ ಪಟ್ಟಾಭಿ ಬಾಲಕೃಷ್ಣ
ಅದ್ವಾಣಿ, ಲಕ್ಷ್ಮಿ ದೇವಿ, ಸೂರ್ಯಕಲಾ, ರಾಮದೇವಿ
ಟಿ.ಎ.ಕಲ್ಯಾನಮ್
ಜನತಾ
 ಪ್ರೋಡೆಕ್ಸನ್ಸ್
90 1957 ವರದಕ್ಷಿಣೆ ಚಂದ್ರ ಮೋಹನ್ ಉದಯಕುಮಾರ, ಸೂರ್ಯಕಲಾ, T.R.ನರಸಿಂಹರಾಜು ಪಿ.ಶಾಮಣ್ಣ
ವೆಂಕಟೇಶ್ವರ  ಪ್ರೋಡೆಕ್ಸನ್ಸ್
91 1958 ಸ್ಕೂಲ್ ಮಾಸ್ಟರ್ B. R. ಪಂಥಲು ಪಂಥಲು,
 M.V. ರಾಜಮ್ಮ, ಉದಯಕುಮಾರ, ಸಾವಕಾರ ಜಾನಕಿ,
B. ಸರೋಜಾ ದೇವಿ


ಪದ್ಮಿನಿ ಪೀಚ್ಚರ್ಸ್
92 1958 ಭೂಕೈಲಾಸ K. ಶಂಕರ ರಾಜಕೂಮಾರ, ಕಲ್ಯಾಣಕುಮಾರ, ಜಮುನಾ, B. ಸರೋಜಾ ದೇವಿ, ಕೆ.ಎಸ್.ಅಶ್ವತ್ ಆರ್.ಸುಂದರಮ್, ಆರ್.ಗೋವಿಂದ್ರಮ್
ಎ.ವಿ.ಎಮ್. ಪ್ರೋಡೆಕ್ಸನ್ಸ್
93 1958 ಭಕ್ತ ಪ್ರಹ್ಲಾದ M. S. ಸುಬ್ಬಯ್ಯ ನಾಯಡು, H. S. ಕೃಷ್ಣಸ್ವಾಮಿ ಸುಬ್ಬಯ್ಯ ನಾಯಡು, ಉದಯಕುಮಾರ, ಕೆ.ಎಸ್.ಅಶ್ವತ್, ಮಾಸ್ಟರ್. ಲೋಕೆಶ, ಲೀಲಾವತಿ
ಲಕ್ಷ್ಮಿಬಾಯಿ


ಎಸ್.ಎಸ್.
ಎಸ್.ನಾಟಕ ಮಂಡಳಿ
94 1958 ಕೃಷ್ಣ ಗಾರುಡಿ ಹುನ್ಸುರು ಕೃಷ್ಣಮೂರ್ತಿ ರಾಜಕೂಮಾರ, ಸಿಂದ್ಯಾ ಸ್ವಾಮಿ, ಸೂರ್ಯಕಲಾ, ರೇವತಿ, T.R.ನರಸಿಂಹರಾಜು

ನಂದಿ ಪೀಚ್ಚರ್ಸ್
95 1958 ಮನೆ ತುಂಬಿದ ಹೆಣ್ಣು B. V. ಆಚಾರ್ಯ ಉದಯಕುಮಾರ, ಅಡ್ವಾಣಿ ಲಕ್ಷ್ಮಿ ದೇವಿ,ಲಲಿತಾ ರಾವ್ , ಬಾಲಕೃಷ್ಣ,
 ನರಸಿಂಹರಾಜು.


ವಿಠ್ಠಲ್  ಪ್ರೋಡೆಕ್ಸನ್ಸ್
96 1958 ಅಣ್ಣ ತಂಗಿ Ku.Ra.C.ಶಾಸ್ರ್ತಿ ರಾಜಕೂಮಾರ,
B. ಸರೋಜಾದೇವಿ,
ಬಾಲಕೃಷ್ಣ
, ಈಶ್ವರಪ್ಪ, ಜಯಮ್ಮ, ವಿದ್ಯಾ, ಕೆ.ಎಸ್.ಅಶ್ವತ್, T.R.ನರಸಿಂಹರಾಜು


ಗಿರಿಜಾ ಪ್ರೋಡೆಕ್ಸನ್ಸ್
97 1958 ಮಾಂಗಲ್ಯ ಯೋಗ P. K. ಲಾಲ್ ಲೀಲಾವತಿ, ಬಾಲಕೃಷ್ಣ

ಪುಶ್ಪಾಂಜಲಿ ಪೀಚ್ಚರ್ಸ್
98 1959 ಮಂಗಳ ಸೂತ್ರ ಚಂದ್ರ ಮೋಹನ ಸೂರ್ಯ ಕಲಾ, ಬಾಲಕೃಷ್ಣ, ಅದ್ವಾಣಿ ಅಲ್ಷ್ಮಿದೇವಿ, ಪ್ರಥಿಮಾ ಬಾಗ್ವಾನ.

ವೆಂಕಟೇಶ್ವರ ಪ್ರೋಡೆಕ್ಸನ್ಸ್
99 1959 ಮನೆಗೆ ಬಂದ ಮಹಾಲಕ್ಷ್ಮಿ B. V. ಆಚಾರ್ಯ, ಗೋವಿಂದಯ್ಯ ಕಲ್ಯಾಣಕುಮಾರ, ರೇವತಿ, ಕೆ.ಎಸ್.ಅಶ್ವತ್

ಮಂಜುನಾಥ ಪ್ರೋಡೆಕ್ಸನ್ಸ್
100 1959 ಜಗಜ್ಯೋತಿ ಬಸವೇಶ್ವರ T. V. ಸಿಂಗ ಠಾಗೋರ್ ರಾಜಕೂಮಾರ, ಹೊಣ್ಣಪ್ಪ ಬಾಗವತ್ಕರ, ಸಂದ್ಯಾ, 
B. ಸರೋಜಾದೇವಿ, ಲೀಲಾವತಿಬಾಲಕೃಷ್ಣ, ಐಯ್ಯರ


ಶಶಿಕಲಾ ಚಿತ್ರ
101 1959 ಧರ್ಮ ವಿಜಯ N.ಜಗನ್ನಾಥ ರಾಜಕೂಮಾರ, ಲೀಲಾವತಿ, ಹರಿಣಿ, ನರಸಿಂಹರಾಜು, ವರದಪ್ಪ

ಎಚ್.ಎಮ್.
ಬಾಬಾ ಪ್ರೋಡೆಕ್ಸನ್ಸ್
102 1959 ಮಹಿಷಾಸುರ ಮರ್ಧಿನಿ B. S. ರಂಗಾ ರಾಜಕೂಮಾರ, ಉದಯಕುಮಾರ, ಸಾವಕಾರ ಜಾನಕಿ, T.R.ನರಸಿಂಹರಾಜು, ಸಂದ್ಯಾ, ಕೆ.ಎಸ್.ಅಶ್ವತ್, ಗಣಪತಿ ಭಟ್

ವಿಕ್ರಮ್ ಪ್ರೋಡೆಕ್ಸನ್ಸ್
103 1959 ಅಬ್ಬಾ, ಆ ಹುಡುಗಿ H. L. N. ಸಿಂಹಾ ರಾಜಕೂಮಾರ, ಪಂಡರಿಬಾಯಿ, ಮೈನಾವತಿ, ರಾಜಕೂಮಾರ,
B. R. ಪಂತಲು
ರಾಜಮ್ಮ, T.R.ನರಸಿಂಹರಾಜು


ಜಮುನಾ ಪ್ರೋಡೆಕ್ಸನ್ಸ್
1960 ಶಿವಲಿಂಗ ಸಾಕ್ಷಿ ಡಿ.ಶಂಕರ ಸಿಂಗ್ ಕೆ.ಎಸ್.ಅಶ್ವತ್, ಪ್ರಥಿಮಾ, ಉದಯಕುಮಾರ

ವೆಂಕಟೇಶ್ವರ್ ಪ್ರೋಡೆಕ್ಸನ್ಸ್
1960 ರಣಧೀರ ಕಂಠೀರವ N. C. ರಾಜನ್ ರಾಜಕೂಮಾರ, ಉದಯಕುಮಾರ, ಲೀಲಾವತಿ, ಔಇರಭದ್ರಪ್ಪ, ಸಂದ್ಯಾ, ನರಸಿಂಹರಾಜುಬಾಲಕೃಷ್ಣ, ಕೆ.ಎಸ್.ಅಶ್ವತ್, R. ನಾಗೇಂದ್ರ ರಾವ್ ಜಿ.ಕೆ.ವೆಂಕಟೇಶ
ಕನ್ನಡ ಚಿತ್ರ ಕಲಾವಿದರ ಸಂಘ
1960 ರಾಣಿ ಹೊನ್ನಮ್ಮ Ku.Ra.C.ಶಾಸ್ರ್ತಿ ರಾಜಕೂಮಾರ, ಲೀಲಾವತಿ, ಲಲಿತಾರಾವ್, ಬಾಲಕೃಷ್ಣ, ನರಸಿಂಹರಾಜು, ಶಿವಾಜಿರಾವ್

ಗಿರಿಜಾ ಪ್ರೋಡೆಕ್ಸನ್ಸ್
1960 ಮಕ್ಕಳ ರಾಜ್ಯ B.R.ಪಂತಲು M.V. ರಾಜಮ್ಮ, ಉಮೇಶ, ಕಲಾ, ನರಸಿಂಹರಾಜು, B.R. ಪಂಥಲು

ಎಮ್.ವಿ.ಆರ್ ಪ್ರೋಡೆಕ್ಸನ್ಸ್
1960 ಆಶಾಸುಂದರಿ ಹುನ್ಸುರು ಕೃಷ್ಣಮೂರ್ತಿ ರಾಜಕೂಮಾರ, ಹರಿಣಿ, ಕೃಷ್ಣಕುಮಾರಿ, ಶಿವಶಂಕರ, ನರಸಿಂಹರಾಜು

ಗೌರಿ ಪ್ರೋಡೆಕ್ಸನ್ಸ್
1960 ದಶಾವತಾರ G.V.ಐಯ್ಯರ ರಾಜಕೂಮಾರ, ಉದಯಕುಮಾರ, ಕೃಷ್ಣಕುಮಾರಿ, ಲೀಲಾವತಿ, ನರಸಿಂಹರಾಜು

ವಿಕ್ರಮ್ ಪ್ರೋಡೆಕ್ಸನ್ಸ್
1960 ಭಕ್ತ ಕನಕದಾಸ Y.R.ಸ್ವಾಮಿ ರಾಜಕೂಮಾರ, ಉದಯಕುಮಾರ, ಕೃಷ್ಣಕುಮಾರಿ, ಎಚ್,ಆರ್.ಶಾಸ್ತ್ರಿ, ಕೆ.ಎಸ್.ಅಶ್ವತ್

ಶ್ಯಾಮಪ್ರಸಾದ ಮೂವೀಜ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.