ಅವಕಾಶ ಸಿಕ್ಕಲೆಲ್ಲಾ ಕನ್ನಡ ಬೆಳೆಸಿ,
ಅವಕಾಶ ಸಿಕ್ಕಲೆಲ್ಲಾ ಕನ್ನಡ ಕಲಿಸಿ,
ಅವಕಾಶ ಸಿಕ್ಕಲೆಲ್ಲಾ ಕನ್ನಡ ತಿಳಿಸಿ,
ಅಗತ್ಯವಿದೆ ಈಗ ಕನ್ನಡ ಉಳಿಸಿ,
ಈ ವಿಚಾರ ಎಲ್ಲಾರಿಗು ಕಳಿಸಿ....
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.