fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ನಮ್ಮ ನಾಡು ಕರುನಾಡು
ಪ್ರೀತಿಯ, ಮನಶಾಂತಿಯ, ಸಿರಿಹೊನ್ನಿನ ನಾಡಿದು

ಹಸಿರು ವನಗಳ, ತಂಪು ನದಿಗಳ ಸುಂದರ ಬೀಡಿದು

ಲೋಕವೇ ಒಂದಾಗುವಾ ಸಂಗಮ, ಭೇದವೇ ಇಲ್ಲದ ಹಿರಿತನ

ನಾಳಿನಾ ಹೊಸ ಆಶಾಕಿರಣ

ನಮ್ಮ ನಾಡು, ಕರುನಾಡು.


ಕಡಲಿನ, ಮಲೆ ಮಡಿಲಿನ, ಬಿಸಿ ಬಯಲಿನಾ ನಾಡಿದು

ಬೆವರ ಹನಿಗಳು, ವಿವಿಧ ದನಿಗಳು ಎಳೆಯುವಾ ತೇರಿದು

ಙ್ಞಾನದ ಪರಿತಾನದ ಹಂಬಲ, ಚಿಗುರಿಗೆ ಬೇರಿನ ಬೆಂಬಲ

ಮಮತೆಯ,ಸಮತೆಯ ಅಂಗಳ 

ನಮ್ಮ ನಾಡು, ಕರುನಾಡು.

ಈಶ್ವರೀಯ ವರದ ಚೆನ್ನರಾಮ + ಉಗ್ಘಡಿಸುವ ಗಬ್ಬಿದೇವಯ್ಯ

ಈಶ್ವರೀಯ ವರದ ಚೆನ್ನರಾಮ

ಅಂಕಿತ ನಾಮ: ಈಶ್ವರಿಯ ವರದ ಚೆನ್ನರಾಮ
ಕಾಲ:
ದೊರಕಿರುವ ವಚನಗಳು: 1 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: 


ಉಗ್ಘಡಿಸುವ ಗಬ್ಬಿದೇವಯ್ಯ

 

ಏಕೋರಾಮೇಶ್ವರ ಲಿಂಗ

ಅಂಕಿತ ನಾಮಏಕೋರಾಮೇಶ್ವರ ಲಿಂಗ 
ಕಾಲ
ದೊರಕಿರುವ ವಚನಗಳು1 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿ
ಹುಟ್ಟಿದ ಸ್ಥಳ
ಪರಿಚಯ:

ಬೆವರುØ  ಯಾವುದೇ ಕಾರ್ಯ ಯಶಸ್ವಿಯಾಗಲು 99 ಪ್ರತಿಶತ ಬೆವರು, ಮತ್ತು 1 ಪ್ರತಿಶತ ದೇವರು

Ø  ಬೆವರು ಸುರಿಸಿ ದುಡಿದವಗೆ ಸ್ನಾನದ ಮಹತ್ವ ತಿಳಿದಿರುತ್ತದೆ

Ø  .ಸಿ. ರೂಮಿನಲ್ಲಿ ಕೆಲಸ ಮಾಡುವವರಿಗೆ ಕರೆಂಟ್ ಹೋದಾಗ ಮಾತ್ರ ಬೆವರು ಸುರಿಸಿ ದುಡಿವ ಅವಕಾಶ

Ø  ಲಲನಾ ಮಣಿಗಳು ಬೆವರು ಸುರಿಯದಂತೆ ಛಿಜಢಿಛ್ಠಜ ಆಗಿರುತ್ತಾರೆ

Ø  ಹಗಲು ಬೆವರು ಸುರಿಸಿ ದುಡಿ, ರಾತ್ರಿ ಬೆವರೇಜ್ ಕುಡಿ

Ø  ಫೀವರ್ ಜಾಸ್ತಿಯಾದಾಗಲೂ ಮೈಯ್ಯಿಂದ ಹೋಗೋದು ಇದೇ

Ø  ವೇದಿಕೆ ಮೇಲೆ ಭಾಷಣ ಮಾಡುವಾಗ ಚಳಿಗಾಲದಲ್ಲೂ ಉಕ್ಕುವ ನೆರೆ

Ø  ಬೆವರು ಸುರಿಸಿ ದುಡಿವ ಗಂಡನನ್ನು ಎಲ್ಲರೂ ಇಷ್ಟಪಡುತ್ತಾರೆ, ಆದರೆ ಸ್ನಾನ ಮಾಡಿ ಬಂದ ನಂತರವಷ್ಟೇ

Ø  ಉಪ್ಪು ತಿಂದ ಮೈಯ್ಯಿಂದ ಸುರಿಯುವ ಉಪ್ಪುಪ್ಪು ದ್ರವ

Ø  ದುಡಿವವಗೆ ಬೆವರೇ ದೇವರು

Ø  ಎವರೇಜು ಜನರ ಪ್ರತಿ ದಿನದ ಸಂಗಾತಿ

Ø  ನಿಮ್ಮನ್ನು ಆರ್ದ್ರವಾಗಿಡುವ ವಿಷಯ

Ø  ಸೋಪ್ ಕಂಪೆನಿಯ ಬ್ಯುಸಿನೆಸ್ ಫ್ರೆಂಡ್ಲಿ

Ø                                                          -   ವಿಶ್ವನಾಥ ಸುಂಕಸಾಳ

ಅಮ್ಮನ ಮಡಿಲುಅಮ್ಮ ನಿನ್ನ ಮಡಿಲಲ್ಲೊಮ್ಮೆ,
ಮಗುವಂತೆ ಮಲಗುವಾಸೆ.
ನನ್ನ ಭಾವನೆಗಳ ಹಂಚಿ ನಿನ್ನೊಡನೆ,
ಮರಿವಾಸೆ ನನ್ನೆಲ್ಲ ಬಾಧೆ.
ಕಂಡ ಕನಸೆಲ್ಲ ನುಚ್ಚು ನೂರಾಗಿದೆ,
ನನ್ನ ಆಶಾಗೋಪುರ ಕುಸಿದುಬಿದ್ದಿದೆ,
ಮನವ್ಯಾಕುಲಗೊಂಡು ನಿಂತಿಹೆ ದಾರಿ ಕಾಣದೆ.
ಚಿಕ್ಕ ಮಗುವಂತೆ ಮುದ್ದಿಸು ನನ್ನೊಮ್ಮೆ,
ತುಂಬು ನನ್ನಲ್ಲಿ ನವ ಉತ್ಸಾಹ ,
ಚೈತನ್ಯದೊಲುಮೆ,
ನಾ ಮತ್ತೆ ಅಂಬೆಗಾಲಿಡುವೆ ಜಗದೊಳಗೆ,
ಹೊಸ ಕನಸು ಆಶಯದ ಜೊತೆಗೆ
ಅಮ್ಮ ನಿನ್ನ ಮಡಿಲಲ್ಲೊಮ್ಮೆ,
ಮಗುವಂತೆ ಮಲಗುವಾಸೆ.
ನನ್ನ ಭಾವನೆಗಳ ಹಂಚಿ ನಿನ್ನೊಡನೆ,
ಮರಿವಾಸೆ ನನ್ನೆಲ್ಲ ಬಾಧೆ
-Nagaratna Patagar By on April 23, 2012 

ರಿಯೋ ಒಲಿಂಪಿಕ್ಸ್:ಪಿವಿ ಸಿಂಧು ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಗೆದ್ದ ಮೊದಲ ಮಹಿಳೆ (PV Sindhu wins silver medal)


ರಿಯೋ ಡಿ ಜನೈರೋ:

ರಿಯೋ ಒಲಿಂಪಿಕ್ಸ್ ನ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಸ್ಪೇನ್ ನ ಕ್ಯಾರೊಲಿನಾ ಮರಿನ್ ವಿರುದ್ಧ ಪರಾಭವಗೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ಭಾರತದ 10ನೇ ಶ್ರೇಯಾಂಕಿತೆ ಪಿವಿ ಸಿಂಧು ಮೊದಲ ಸೆಟ್ ನ ಜಿದ್ದಾಜಿದ್ದಿನ ಹೋರಾಟದಲ್ಲಿ 21-19 ಅಂಕಗಳ ಅಂತರದಲ್ಲಿ ಮಣಿಸಿದರು. ಎರಡನೇ ಸೆಟ್ ನಲ್ಲಿ ಆಕ್ರಮಣಕಾರಿ ಆಟವಾಡಿದ ಮರಿನ್ 21-12 ಅಂಕಗಳಿಂದ ಸಿಂಧುರನ್ನು ಮಣಿಸಿದರು. ಮೂರನೇ ಸೆಟ್ ನಲ್ಲಿ ಸಿಂಧು ವಿರುದ್ಧ ಮತ್ತೆ ಆಕ್ರಮಣ ಆಟವಾಡಿದ ಮರಿನ 21-15 ಅಂಕಗಳಿಂದ ಸೋಲಿಸಿ ಸ್ವರ್ಣಕ್ಕೆ ಮುತ್ತಿಟ್ಟರು. ಇದರೊಂದಿಗೆ ಸಿಂಧು ಬೆಳ್ಳಿಗೆ ತೃಪ್ತಿಪಡಬೇಕಾಯಿತು.

ಸಾಂಬಾ ನಾಡಲ್ಲಿ ನಡೆಯುತ್ತಿರುವ ರಿಯೋ ಒಲಿಂಪಿಕ್ಸ್ ನ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದ ಪಿವಿ ಸಿಂಧು ಭಾರತದ ಪರ ಬೆಳ್ಳಿ ಪದಕಕ್ಕೆ ತೃಪ್ತರಾದರು.

ಅವರೆ ನಮ್ಮ ಗಾಂಧಿ.. (My Gandi)
ಬಲಗೈಯಲ್ಲಿ ಗೀತೆ

ಎಡಗೈಯಲ್ಲಿ ರಾಟೆ

ಹಿಡಿದವರ್ಯಾರು ಗೊತ್ತೆ

ಅವರೆ ನಮ್ಮ ಗಾಂಧಿ 

ಶ್ರೀ ಮಹಾತ್ಮ ಗಾಂಧಿಕೈಯಲ್ಲೊಂದು ಕೋಲು

ಅವರಿಗಿಲ್ಲಾ ಸೋಲು

ಅಂತಹವರ್ಯಾರು ಗೊತ್ತೆ
ಅವರೆ ನಮ್ಮ ಗಾಂಧಿ 

ಶ್ರೀ ಮಹಾತ್ಮ ಗಾಂಧಿಮಕ್ಕಳಿಗೆಲ್ಲಾ ತಾತ

ವಿಶ್ವಕ್ಕೆಲ್ಲಾ ಧಾತ

ಅಂತಹವರ್ಯಾರು ಗೊತ್ತೆ

ಅವರೆ ನಮ್ಮ ಗಾಂಧಿ 

ಶ್ರೀ ಮಹಾತ್ಮ ಗಾಂಧಿ