fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಆಗಸ್ಟ್ 24, 2016

ಬೆವರು



Ø  ಯಾವುದೇ ಕಾರ್ಯ ಯಶಸ್ವಿಯಾಗಲು 99 ಪ್ರತಿಶತ ಬೆವರು, ಮತ್ತು 1 ಪ್ರತಿಶತ ದೇವರು

Ø  ಬೆವರು ಸುರಿಸಿ ದುಡಿದವಗೆ ಸ್ನಾನದ ಮಹತ್ವ ತಿಳಿದಿರುತ್ತದೆ

Ø  .ಸಿ. ರೂಮಿನಲ್ಲಿ ಕೆಲಸ ಮಾಡುವವರಿಗೆ ಕರೆಂಟ್ ಹೋದಾಗ ಮಾತ್ರ ಬೆವರು ಸುರಿಸಿ ದುಡಿವ ಅವಕಾಶ

Ø  ಲಲನಾ ಮಣಿಗಳು ಬೆವರು ಸುರಿಯದಂತೆ ಛಿಜಢಿಛ್ಠಜ ಆಗಿರುತ್ತಾರೆ

Ø  ಹಗಲು ಬೆವರು ಸುರಿಸಿ ದುಡಿ, ರಾತ್ರಿ ಬೆವರೇಜ್ ಕುಡಿ

Ø  ಫೀವರ್ ಜಾಸ್ತಿಯಾದಾಗಲೂ ಮೈಯ್ಯಿಂದ ಹೋಗೋದು ಇದೇ

Ø  ವೇದಿಕೆ ಮೇಲೆ ಭಾಷಣ ಮಾಡುವಾಗ ಚಳಿಗಾಲದಲ್ಲೂ ಉಕ್ಕುವ ನೆರೆ

Ø  ಬೆವರು ಸುರಿಸಿ ದುಡಿವ ಗಂಡನನ್ನು ಎಲ್ಲರೂ ಇಷ್ಟಪಡುತ್ತಾರೆ, ಆದರೆ ಸ್ನಾನ ಮಾಡಿ ಬಂದ ನಂತರವಷ್ಟೇ

Ø  ಉಪ್ಪು ತಿಂದ ಮೈಯ್ಯಿಂದ ಸುರಿಯುವ ಉಪ್ಪುಪ್ಪು ದ್ರವ

Ø  ದುಡಿವವಗೆ ಬೆವರೇ ದೇವರು

Ø  ಎವರೇಜು ಜನರ ಪ್ರತಿ ದಿನದ ಸಂಗಾತಿ

Ø  ನಿಮ್ಮನ್ನು ಆರ್ದ್ರವಾಗಿಡುವ ವಿಷಯ

Ø  ಸೋಪ್ ಕಂಪೆನಿಯ ಬ್ಯುಸಿನೆಸ್ ಫ್ರೆಂಡ್ಲಿ

Ø                                                          -   ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು