ಅಮ್ಮ
ನಿನ್ನ ಮಡಿಲಲ್ಲೊಮ್ಮೆ,
ಮಗುವಂತೆ ಮಲಗುವಾಸೆ.
ನನ್ನ ಭಾವನೆಗಳ ಹಂಚಿ ನಿನ್ನೊಡನೆ,
ಮರಿವಾಸೆ ನನ್ನೆಲ್ಲ ಬಾಧೆ.
ಮಗುವಂತೆ ಮಲಗುವಾಸೆ.
ನನ್ನ ಭಾವನೆಗಳ ಹಂಚಿ ನಿನ್ನೊಡನೆ,
ಮರಿವಾಸೆ ನನ್ನೆಲ್ಲ ಬಾಧೆ.
ಕಂಡ
ಕನಸೆಲ್ಲ ನುಚ್ಚು ನೂರಾಗಿದೆ,
ನನ್ನ ಆಶಾಗೋಪುರ ಕುಸಿದುಬಿದ್ದಿದೆ,
ಮನವ್ಯಾಕುಲಗೊಂಡು ನಿಂತಿಹೆ ದಾರಿ ಕಾಣದೆ.
ನನ್ನ ಆಶಾಗೋಪುರ ಕುಸಿದುಬಿದ್ದಿದೆ,
ಮನವ್ಯಾಕುಲಗೊಂಡು ನಿಂತಿಹೆ ದಾರಿ ಕಾಣದೆ.
ಚಿಕ್ಕ
ಮಗುವಂತೆ ಮುದ್ದಿಸು ನನ್ನೊಮ್ಮೆ,
ತುಂಬು ನನ್ನಲ್ಲಿ ನವ ಉತ್ಸಾಹ ,
ಚೈತನ್ಯದೊಲುಮೆ,
ನಾ ಮತ್ತೆ ಅಂಬೆಗಾಲಿಡುವೆ ಈ ಜಗದೊಳಗೆ,
ಹೊಸ ಕನಸು ಆಶಯದ ಜೊತೆಗೆ.
ತುಂಬು ನನ್ನಲ್ಲಿ ನವ ಉತ್ಸಾಹ ,
ಚೈತನ್ಯದೊಲುಮೆ,
ನಾ ಮತ್ತೆ ಅಂಬೆಗಾಲಿಡುವೆ ಈ ಜಗದೊಳಗೆ,
ಹೊಸ ಕನಸು ಆಶಯದ ಜೊತೆಗೆ.
ಅಮ್ಮ
ನಿನ್ನ ಮಡಿಲಲ್ಲೊಮ್ಮೆ,
ಮಗುವಂತೆ ಮಲಗುವಾಸೆ.
ನನ್ನ ಭಾವನೆಗಳ ಹಂಚಿ ನಿನ್ನೊಡನೆ,
ಮರಿವಾಸೆ ನನ್ನೆಲ್ಲ ಬಾಧೆ
-Nagaratna Patagar By on April 23, 2012
ಮಗುವಂತೆ ಮಲಗುವಾಸೆ.
ನನ್ನ ಭಾವನೆಗಳ ಹಂಚಿ ನಿನ್ನೊಡನೆ,
ಮರಿವಾಸೆ ನನ್ನೆಲ್ಲ ಬಾಧೆ
-Nagaratna Patagar By on April 23, 2012
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.