fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಆಗಸ್ಟ್ 09, 2016

ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 13 (Animals can Beat Man-13)

ಕೆಂಪು ನರಿ

ಕೆಂಪು ನರಿಗಳ ಪ್ರೀತಿ ಗಳಿಕೆ ಬಹಳ ಕಷ್ಟಕರ. ಕೆಂಪು ನರಿಗಳು ಮರಿಹಾಕಿದಾಗ ಅವುಗಳು ಬೇಟೆಯಾಡಲು ನಿಶಕ್ತಿದಾಯಕವಾಗಿರುತ್ತವೆ. ಈ ವೇಳೆ  ಗಂಡು ಕೆಂಪು ನರಿಗಳು ತನ್ನ ಸಂಗಾತಿಗೆ ಬೇಟೆಯಾಡಲು ಸಿದ್ಧವಾಗುವವರೆಗೂ ಅವುಗಳಿಗೆ ಪ್ರತೀ 4-5 ಗಂಟೆಗಳಿಗೆ ಆಹಾರವನ್ನು ಒದಗಿಸುತ್ತಲೇ  ಇರಬೇಕಾಗುತ್ತದೆ. ಕೆಂಪು ನರಿಗಳು ತನ್ನ ಮರಿಗಳನ್ನು ಬಹಳ ಪ್ರೀತಿಯಿಂದ ನೋಡುಕೊಳ್ಳುತ್ತದೆ. ತಾಯಿ ಮಲಗಿದ ನಂತರ ತನ್ನ ಮರಿಗಳನ್ನು ತನ್ನ  ಬಳಿಗೆ ಕರೆದು ಅವುಗಳೊಂದಿಗೆ ಆಯಾಸವಿಲ್ಲದಂತೆ ಆಟವಾಡುತ್ತದೆ. ಮೂರು ತಿಂಗಳ ನಂತರ ಮಕ್ಕಳು ಸ್ವಯಂ ಪ್ರೇರಿತವಾಗಿ ಆಹಾರ ತಿನ್ನುವಂತೆ  ಸೂಚಿಸುತ್ತದೆ. -ಮಂಜುಳ ವಿ.ಎನ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು