fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಕನ್ನಡಕ್ಕೆ ಹೋರಾಡು

ಕನ್ನಡಕ್ಕೆ ಹೋರಾಡು ಕನ್ನಡದ ಕಂದಾ
ಕನ್ನಡವ ಕಾಪಾಡು ನನ್ನ ಆನಂದಾ
ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ
ಮರೆತೆಯಾದರೆ, ಅಯ್ಯೊ ಮರೆತಂತೆ ನನ್ನ

ಬೆಲೆ

ಗ್ರಾಹಕನ ಕಿಸೆಯ ಹಣ ಎಗರಿಸುವ ಬಲೆ
ಸರ್ಪ್ರೈಸ್ ಕೊಡುವ ಗುಣದ್ದು C price
ಬೆಳೆ ಬೆಳೆಯುವವನಿಗೆ ಸಿಗದ ಮರೀಚಿಕೆ ಇದು
ಗ್ರಾಹಕನ ತಲೆ ಮೇಲೆ ಬೀಳುವ ಏಟು- ರೇಟು
ವ್ಯಾಪಾರಿಯ ಸಂಪಾದನೆಗೊಂದು ಮರ- ದರ
ಬ್ಯಾಲೆ ನೃತ್ಯ ನೋಡಲು ಕೊಡುವ ಮೌಲ್ಯ
ನಮ್ಮ ಹಿಂದೆ ಜನ ಏನು ಆಡಿಕೊಳ್ಳುತ್ತಾರೋ ಅದೇ ನಮ್ಮ ನಿಜವಾದ ಬೆಲೆ
ತೂಕದಲ್ಲಿ ದೋಖಾ ಆಗಲು ವಿಪರೀತವಾಗಿ ಹೆಚ್ಚುತ್ತಿರುವ ಬೆಲೆಯೇ ಕಾರಣ
ಅತ್ಯಂತ ಬೆಲೆಬಾಳುವ ವಿಷಯಗಳಲ್ಲಿ ಬಾಳು ಕೂಡ ಒಂದು. ಅದನ್ನು ಹಾಳು ಮಾಡಿಕೊಳ್ಳಬಾರದು
ಬೆಲೆ ಕಟ್ಟಲಾಗದ್ದೆಲ್ಲ ಅಮೂಲ್ಯವೆನಿಸುವುದಾದರೆ, ಬೆಲೆಯು ಕೂಡ ಅಮೂಲ್ಯವೇ
ಕೊಳ್ಳುವುದಕ್ಕೆ ಹೆಚ್ಚು. ಕೊಡುವುದಾದರೆ ಕಡಿಮೆ
ನಿಮ್ಮ ಬೆಲೆ ಇರುವುದು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ನಲ್ಲಿ
ಸತ್ತ ಮೇಲೆ ಎಲ್ಲರ ಬದುಕಿಗೂ ಬೆಲೆ ಬರುತ್ತೆ. ಬೆಲೆ ಬರಬೇಕೆಂದರೆ ಸಾಯಬೇಕು
ಬೆಲೆ ಬಾಳುವ ಮಾತು ಆಡಬೇಕೆಂದರೆ ಬೆಲೆಯ ಕುರಿತಾದ 'ಪೇಟೆ ಧಾರಣೆ' ಮಾತನ್ನೇ ಆಡಬಹುದು

-ವಿಶ್ವನಾಥ ಸುಂಕಸಾಳ

ಅಮ್ಮ ಎಂದರೆ (Saying Mother)

ಅಮ್ಮ ಎಂದರೆ ಎಂತ ಆನಂದ ಮನಸಿಗೆ
ಆತಂಕ, ಕೇ ಕೇ ಹಾಕುವ ನೋವುಗಳಿಗೆ

ನನ್ನ ಮೊದಲ ಅರಿವಿನ ಸಿರಿ ಅವಳು
ಅವಳಿಂದ ಕಲಿತದ್ದು ಎಂದೂ ಮರೆಯಲಾಗದು

ಎಲ್ಲರನ್ನೂ ಕಾಯುವ ಆ ಶಿವನು
ಅವಳ ಮಮತೆಯನ್ನು ಕಂಡು ಶರಣಾದನು

ಬೂಮಿಯ ಮೇಲೆ ತ್ಯಾಗ ಪ್ರತೀಕ ಅವಳು
ಅವಳಿಗೆ ಸಮಾನರು ಇನ್ಯಾರು?

ಕರುಣೆಯೇ ಅಳಿಸಿದ ಮಾನವ ಲೋಕದಲ್ಲಿ
ಅದನ್ನು ಉಳಿಸಿದ ಕರುಣಾಮಯಿ ಅವಳು

ನನ್ನ ಕಣ್ಣೀರಿಗೆ ಕಣ್ಣೀರಾಗುವವಳು
ನಗುವಿನಲ್ಲಿ ನಗುವಾಗುವವಳು
ತನ್ನ ಜೀವನವೇ ನನಗೆ ಮುಡುಪಾಗಿಡುವವಳು

ನಾ ಕಂಡಿಲ್ಲ ನಿಜವಾದ ದೇವರನ್ನು
ಇರಬಹುದು ಇವಳಂತೆ ಅವನು
ಪ್ರೀತಿಗೆ ಇನ್ನೊಂದು ಹೆಸರು ಅವಳು
ಅವಳ ಪ್ರೀತಿಯ ಪಡೆದ ನಾನು ಪುಣ್ಯವಂತನು

ಮಾಜಿ ರಾಷ್ಟ್ರಪತಿ ಎಪಿಜೆ_ಅಬ್ದುಲ್_ಕಲಾಂ ರವರ ಇಂದು 87ನೇ ವರ್ಷದ ಜನ್ಮದಿನ


ಭಾರತಾಂಬೆಯ ಹೆಮ್ಮೆಯ ಪುತ್ರ,

ದೇಶ ಕಂಡ ಮಹಾನ್‌ ವಿಜ್ಞಾನಿ,

ಮಾಜಿ ರಾಷ್ಟ್ರಪತಿ ಎಪಿಜೆ_ಅಬ್ದುಲ್_ಕಲಾಂ ರವರ ಇಂದು 87ನೇ ವರ್ಷದ ಜನ್ಮದಿನ

ಈ ಮಹಾನ್ ವ್ಯಕ್ತಿ ನಮ್ಮನ್ನು ಅಗಲಿದರೂ
ಇವರ ನೇರ ನಡೆ,
ಕಲ್ಮಶವಿಲ್ಲದ ವ್ಯಕ್ತಿತ್ವ ನಮಗೆಲ್ಲರಿ ಆದರ್ಶ.GST ಎಂದರೇನು? What is GST?


        ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಭಾರತದ ದೊಡ್ಡ ಪರೋಕ್ಷ ತೆರಿಗೆ ಸುಧಾರಣೆಯಾಗಿದೆ. ಸರಕು ಮತ್ತು ಸೇವೆಗಳ ಸರಬರಾಜಿಗೆ ಜಿಎಸ್ಟಿ ಒಂದೇ ತೆರಿಗೆಯಾಗಿದೆ. ಇದು ಗಮ್ಯಸ್ಥಾನ ಆಧಾರಿತ ತೆರಿಗೆಯಾಗಿದೆ. ಜಿಎಸ್ಟಿ ಕೇಂದ್ರ ಎಕ್ಸೈಸ್ ಲಾ, ಸರ್ವಿಸ್ ಟ್ಯಾಕ್ಸ್ ಲಾ, ವ್ಯಾಟ್, ಎಂಟ್ರಿ ಟ್ಯಾಕ್ಸ್, ಅಕ್ಟೊರೋ ಇತ್ಯಾದಿ ತೆರಿಗೆಗಳನ್ನು ಒಳಗೊಂಡು ಜಿಎಸ್ಟಿ ದೇಶದಲ್ಲಿ ಅತಿದೊಡ್ಡ ಪರೋಕ್ಷ ತೆರಿಗೆ ಸುಧಾರಣೆಯಾಗಿದೆ. ಜಿಎಸ್ಟಿ ರಾಜ್ಯ ಆರ್ಥಿಕತೆಗಳನ್ನು ಒಟ್ಟುಗೂಡಿಸಲು ಮತ್ತು ರಾಷ್ಟ್ರದ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಸುಧಾರಿಸುವ ನಿರೀಕ್ಷೆಯಿದೆ.
ಜಿಎಸ್ಟಿ ಸರಕುಗಳ ಉತ್ಪಾದನೆ, ಮಾರಾಟ ಮತ್ತು ಬಳಕೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸೇವೆಗಳ ಮೇಲೆ ಸಮಗ್ರ ಪರೋಕ್ಷ ತೆರಿಗೆ ವಿಧಿಸುತ್ತದೆ. ರಾಜ್ಯಗಳು ಮತ್ತು ಕೇಂದ್ರಗಳು ಸರಕು ಮತ್ತು ಸೇವೆಗಳ ಮೇಲೆ ವಿಧಿಸಿದ ಎಲ್ಲಾ ಪರೋಕ್ಷ ತೆರಿಗೆಗಳನ್ನು ಇದು ಬದಲಿಸುತ್ತದೆ. ಪ್ರತಿ ರಾಜ್ಯದಲ್ಲಿ ಅವರು ನೋಂದಣಿಯಾಗಿರುವ ಜಿಎಸ್ಟಿ ಗುರುತಿನ ಸಂಖ್ಯೆಯನ್ನು ಪಡೆಯಲು ವ್ಯಾಪಾರಗಳು ಅಗತ್ಯವಿದೆ.
ಜಾಗತಿಕ ಸ್ಥಳದಲ್ಲಿ ಜಿಎಸ್ಟಿ ಹೊಂದಿರುವ ಸುಮಾರು 160 ದೇಶಗಳು ಇವೆ. ಸರಕುಗಳನ್ನು ಸೇವಿಸುವ ರಾಜ್ಯವು ತೆರಿಗೆ ಸಂಗ್ರಹಿಸಿದ ಸ್ಥಳದಲ್ಲಿ GST ಗಮ್ಯಸ್ಥಾನ ಆಧಾರಿತ ತೆರಿಗೆಯಾಗಿದೆ. ಜಿಎಸ್ಟಿ ಅನ್ನು ಜುಲೈ 1, 2017 ರಿಂದ ಭಾರತದಲ್ಲಿ ಜಾರಿಗೆ ತರಲಾಗಿದೆ ಮತ್ತು ಇದು ಡ್ಯುಯಲ್ ಜಿಎಸ್ಟಿ ಮಾದರಿಯನ್ನು ಅಳವಡಿಸಿಕೊಂಡಿದೆ. ಇದರಲ್ಲಿ ರಾಜ್ಯಗಳು ಮತ್ತು ಕೇಂದ್ರ ಲೆವಿಗಳು ಎರಡೂ ಸರಕುಗಳು ಅಥವಾ ಸೇವೆಗಳ ಮೇಲೆ ತೆರಿಗೆ ವಿಧಿಸುತ್ತವೆ.

SGST – State GST, collected by the State Govt.
SGST - ಸ್ಟೇಟ್ GST ಯಿಂದ ಸಂಗ್ರಹಿಸಲ್ಪಟ್ಟ ರಾಜ್ಯ ಜಿಎಸ್ಟಿ

CGST – Central GST, collected by the Central Govt.
CGST - ಕೇಂದ್ರೀಯ ಸರ್ಕಾರದಿಂದ ಸಂಗ್ರಹಿಸಲ್ಪಟ್ಟ ಕೇಂದ್ರ ಜಿಎಸ್ಟಿ.

IGST – Integrated GST, collected by the Central Govt.
IGST - ಇಂಟಿಗ್ರೇಟೆಡ್ ಜಿಎಸ್ಟಿ, ಕೇಂದ್ರ ಸರ್ಕಾರ ಸಂಗ್ರಹಿಸಿದೆ.

UTGST – Union territory GST, collected by union territory government
UTGST - ಕೇಂದ್ರಾಡಳಿತ ಪ್ರದೇಶದ ಸರ್ಕಾರವು ಸಂಗ್ರಹಿಸಿದ ಯೂನಿಯನ್ ಪ್ರದೇಶ ಜಿಎಸ್ಟಿ

ಪಾಟಿ / ಸೂಟಿ

ಪಾಟಿ ಮ್ಯಾಲ್ ಪಾಟಿ || ವ್ಹಾ ವ್ಹಾ ||

ಪಾಟಿ ಮ್ಯಾಲ್ ಪಾಟಿ || ವ್ಹಾ ವ್ಹಾ ||

..
ನಮ್ ಸಾಲಿ(ಶಾಲೆ) ಸೂಟಿ..