ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ || ವಾವ್ಹಾ ||
ಕಲ್ಲು ಮೆತ್ತಗಾಗಲಿಲ್ಲ || ವಾವ್ಹಾ ||
ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ || ವಾವ್ಹಾ ||
ಆದರೆ
ನಿನ್ನ ಒಮ್ಮೆ ನೆನೆದು
ಕಲ್ಲು ಮೆತ್ತಗಾಗಲಿಲ್ಲ || ವಾವ್ಹಾ ||
ಆದರೆ
ನಿನ್ನ ಒಮ್ಮೆ ನೆನೆದು
ನನ್ನ ಮನಸ್ಸು ಮೆತ್ತಗಾಯಿತಲ್ಲ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.