Google ನಲ್ಲಿ ಹೀಗೆ ಟೈಪ್ ಮಾಡಿ:
"dart mission" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಡಾರ್ಟ್ ಮಿಷನ್" ಕಾಣುತ್ತದೆ. ಆಗ ನಿಮಗೆ ಅಲ್ಲಿ ಒಂದು ಬಾಹ್ಯಾಕಾಶ ನೌಕೆಯು ಬರುತ್ತಿರುವುದನ್ನು ಕಾಣುತ್ತದೆ. ಅದು ನಿಮ್ಮ Google ಪುಟಕ್ಕೆ ಬಂದು ಬಡಿಯುತ್ತದೆ. ಆಗ ನಿಮ್ಮ ಪರದೆ ಚಲಿಸುತ್ತಾ ಸ್ವಲ್ಪ ವಕ್ರವಾಗುತ್ತದೆ. ನಂತರ ನಿಮ್ಮ ಪುಟ ವಕ್ರವಾಗಿಯೇ ಕಾರ್ಯ ನಿರ್ವಹಿಸುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
( ಉದ್ದೇಶ: ಡಾರ್ಟ್ ಮಿಷನ್ ಎಂದರೆ ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ (DART). ಕ್ಷುದ್ರಗ್ರಹದೊಂದಿಗೆ ಡಿಕ್ಕಿ ಹೊಡೆಯುವ ಮೂಲಕ ಬಾಹ್ಯಾಕಾಶ ನೌಕೆಯ ದಿಕ್ಕನ್ನು ಬದಲಾಯಿಸುವುದು ಇದರ ಉದ್ದೇಶವಾಗಿದೆ. ನಾಸಾದ ಈ ಮಿಷನ್ ಯಶಸ್ವಿಯಾದರೆ, ಭವಿಷ್ಯದಲ್ಲಿ ಭೂಮಿಯ ಕಡೆಗೆ ಬರುವ ಅಪಾಯಕಾರಿ ಕ್ಷುದ್ರಗ್ರಹಗಳು ನಿಲ್ಲುತ್ತವೆ. ಅಥವಾ ಅವರ ದಿಕ್ಕನ್ನು ಬದಲಾಯಿಸಲಾಗುತ್ತದೆ. )
█▓▒▒░░░⮊⯮ ಕೃಪೆ: 🙶Google🙷 ⮈░░░▒▒▓█

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.