Google ನಲ್ಲಿ ಹೀಗೆ ಟೈಪ್ ಮಾಡಿ:
" spinner / Fidget " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ವೃತ್ತಾಕಾರದ ಸ್ಪಿನ್ನರ್" ಕಾಣುತ್ತದೆ. ನೀವು ಆ ವೃತ್ತಾಕಾರದ ಸ್ಪಿನ್ನರ್ ಚಿತ್ರದ ಕೆಳಗೆ spin ಗುಂಡಿ ಮುಟ್ಟಿದಾಗ ಆ ಪರದೆಯಲ್ಲಿ ತಿರುಗುತ್ತಾ ಮತ್ತು ಧ್ವನಿ ಕೇಳುತ್ತದೆ. ಅಂಕಿಗಳನ್ನು ಹೆಚ್ಚಿಸಲು ಬಹುದು ಹಾಗೂ ಕಡಿಮೆಯು ಮಾಡಬಹುದು. ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ತಿರುಗುವುದನ್ನು ಮತ್ತು ಧ್ವನಿ ಕೇಳುತ್ತದೆ ಹಾಗೂ ಅದನ್ನು Number ದಿಂದ Fidget ದಿಂದ Number ಗೆ ಬದಲಾಯಿಸಬಹುದು ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.