ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಮಾರ್ಚ್ 18, 2026

ಗೂಗಲಿನ 66 ನೇ ಪುಟದ ವಿಚಿತ್ರ - la tomatina

Google ನಲ್ಲಿ ಹೀಗೆ ಟೈಪ್ ಮಾಡಿ: 
 "la tomatina" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ ಒಂದು ಟೊಮೆಟೋ ಕುಣಿದಾಡುವುದನ್ನು Google ಪುಟದ ಮೇಲೆ ಕಾಣುತ್ತದೆ. ನೀವು ಆ ಕುಣಿದಾಡುವ ಟೊಮೆಟೋ ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ಟೊಮೆಟೋ ಬಂದು ಬಿಳುತ್ತದೆ ಮತ್ತು ಧ್ವನಿ ಕೇಳುತ್ತದೆ. ನೀವು Google ಪುಟದ ಮೇಲೆ ಪ್ರತಿ ಬಾರಿ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಆ ಪರದೆಯಲ್ಲಿ ಟೊಮೆಟೋ ಬಂದು ಬಿಳುತ್ತದೆ ಮತ್ತು ಧ್ವನಿ ಕೇಳುತ್ತದೆ. ನಂತರ  ಆ ಪರದೆಯ ಮೇಲೆ ಇರುವ ಎಲ್ಲ ಟೊಮೆಟೋಗಳನ್ನು ತೊಳೆಯಲು ಕೆಳಗೆ ಒಂದು ನೀರಿನ ಹನಿ ಚಿತ್ರ ಕಾಣುತ್ತದೆ. ನೀವು ಆ ನೀರಿನ ಹನಿಯನ್ನು ಮುಟ್ಟಿದಾಗ ಆ ಪೂರ್ಣ ಪರದೆಯು ನೀರು ಹರಿಯುತ್ತಾ ಬರುವುದು ಹಾಗೂ ಧ್ವನಿ ಕೇಳುತ್ತದೆ. ಆಗ ನಿಮ್ಮ  Google ಪುಟ ಮತ್ತೆ ಮೊದಲಿನಂತೆ ಸ್ವಚ್ಚವಾಗುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...
█▓▒░⯮ ಕೃಪೆ: 🙶Google  🙷 ░▒▓█

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು