Google ನಲ್ಲಿ ಹೀಗೆ ಟೈಪ್ ಮಾಡಿ: "set timer" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಟೈಮರ" Google ಪುಟದ ಮೇಲೆ ಕಾಣುತ್ತದೆ. ನೀವು ಆ ಟೈಮರ 5 ನಿಮಿಷವಿರುತ್ತದೆ, ಅದನ್ನು ನಿಮಗೆ ಬೇಕಾದ ಸಮಯವನ್ನು ಬರೆಯಬಹುದು. ನಂತರ ಆ ಪರದೆಯಲ್ಲಿ ಪ್ರಾರಂಭದ ಗುಂಡಿ (Botton) ಒತ್ತಿದಾಗ ಸಮಯ ಪ್ರಾರಂಭವಾಗುತ್ತದೆ. ಹಾಗೆಯೇ ನೀವು ಸಮಯ ಮುಗಿದಾಗ ಪರದೆಯ ಬಣ್ಣ ನೀಲಿಯಿಂದ ತಿಳಿಕೆಂಪು ಬಣ್ಣಕ್ಕೆ ಬದಲಾವಣೆಯಾಗಿ ನಿಮಗೆ ಒಂದು ಮುಕ್ತಾಯದ ಧ್ವನಿ ಕೇಳುತ್ತದೆ. ರುಗುತ್ತಾ ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.