Google ನಲ್ಲಿ ಹೀಗೆ ಟೈಪ್ ಮಾಡಿ:
"drop bear" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಜೊತಾಡುವ ಕರಡಿ" ಕಾಣುತ್ತದೆ. ಆಗ ನೀವು ಆ ಬಣ್ಣದ ಜೊತಾಡುವ ಕರಡಿ ಚಿತ್ರವನ್ನು ಮುಟ್ಟಿದಾಗ ಆ ಪರದೆ ಚಲಿಸುತ್ತಾ ಕರಡಿ ಕೆಳಗೆ ಬಿಳುತ್ತಾ ಮತ್ತು ಧ್ವನಿ ಕೇಳುತ್ತದೆ. ಕರಡಿ ಕೆಳಗೆ ಬಿದ್ದಾಗ ಹಸಿರು ಎಲೆಗಳು ಹಾರಾಡಿ ಬಿಳುವುದನ್ನು ಕಾಣಬಹುದು. ನಂತರ ಮತ್ತೆ ನಿಮಗೆ ಕೆಳಭಾಗದಲ್ಲಿ ಕರಡಿ ಚಿತ್ರ ಕಾಣುತ್ತದೆ. ಆ ಚಿತ್ರವನ್ನು ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಸದು ಬೇರೆ ಬೇರೆ ರೀತಿ ಬಿಳುವುದನ್ನು ಮತ್ತು ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
{ಇದು ಭಾರತ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶಗಳಲ್ಲಿ ಕಂಡು ಬರುವ ಕರಡಿಗಳ ಒಂದು ಪ್ರಭೇದ. ಕರ್ನಾಟಕದ ಅರಣ್ಯಗಳಲ್ಲಿ ಹಾಗೂ ಬಂಡೆಗಳಿರುವ ಬೆಟ್ಟ ಸಾಲಿನಲ್ಲಿ ಕಂಡುಬರುವುದು.}
█▓▒▒░░░⮊⯮ ಕೃಪೆ: 🙶Google 🙷 ⮈░░░▒▒▓█
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.