fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಆಗಸ್ಟ್ 31, 2019

ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ

ಸೀರೆ - ಮೊಳಕಾಲ್ಮೂರು / ಇಲಕಲ್

ಕರದಂಟು - ಅಮೀನಗಡ / ಗೋಕಾಕ್

ಮಲ್ಲಿಗೆ - ಮೈಸೂರು / ಕುಂದಾಪುರ

ಹುರಿಗಾಳು - ಚಿಂತಾಮಣಿ / ಕೋಲಾರ

ಕುಂದಾ - ಬೆಳಗಾವಿ

ಬೆಣ್ಣೆ - ಮಂಡ್ಯ

ಬೀಗಗಳು - ಮಾವಿನಕುರ್ವೆ

ಹೆಂಚುಗಳು - ಮಂಗಳೂರು

ಬೀಡಿಗಳು - ಮಂಗಳೂರು

ಹಲ್ಲುಪುಡಿ - ನಂಜನಗೂಡು

(ನೆಲಹಾಸು) ಕಲ್ಲುಗಳು - ಶಹಾಬಾದ್

ಶಿಲ್ಪಗಳು - ಶಿವಾರಪಟ್ಟಣ

ಗೊಂಬೆಗಳು / ಆಟಿಕೆಗಳು - ಚನ್ನಪಟ್ಟಣ

ನಾಯಿಗಳು - ಮುಧೋಳ

ಎಮ್ಮೆಗಳು - ಧಾರವಾಡ

ಪೇಡಾ - ಧಾರವಾಡ

ಕುರಿಗಳು - ಬನ್ನೂರು

ಹಸು(ಅಮೃತಮಹಲ್) - ಮೈಸೂರು

ಮೆಣಸಿನಕಾಯಿ - ಬ್ಯಾಡಗಿ

ತೆಂಗಿನಕಾಯಿ - ತಿಪಟೂರು

ಕಿತ್ತಳೆ - ಕೊಡಗು

ರಸಬಾಳೆ - ನಂಜನಗೂಡು

ದಾಳಿಂಬೆ - ಮಧುಗಿರಿ

ಚಕ್ಕೋತ - ದೇವನಹಳ್ಳಿ

ಹಿತ್ತಾಳೆ/ಕಂಚಿನ ಪಾತ್ರೆಗಳು - ನಾಗಮಂಗಲ

ಮರದ ತೊಟ್ಟಿಲು - ಕಲಘಟಗಿ

ಜಮಖಾನೆ - ನವಲಗುಂದ

ಬೆಣ್ಣೆದೋಸೆ - ದಾವಣಗೆರೆ

ಕಂಬಳಿಗಳು - ಕುಂದರಗಿ

ಕುದುರೆಗಳು - ಕುಣಿಗಲ್

ಬಣ್ಣದ ಗೊಂಬೆಗಳು - ಕಿನ್ನಾಳ

ಶ್ರೀಗಂಧದ ಕೆತ್ತನೆ - ಸಾಗರ

ವೀಳ್ಯದೆಲೆ - ಮೈಸೂರು

ವಡೆ - ಮದ್ದೂರು

ಮಸಾಲೆದೋಸೆ - ಬೆಂಗಳೂರು

ರೇಷ್ಮೆಸೀರೆ - ಕೊಳ್ಳೇಗಾಲ

ಖಣ - ಗುಳೇದಗುಡ್ಡ

ಖಾರ - ಸವಣೂರು

ಮಂಡಗಿ - ಹಾನಗಲ್ಲ

ಖಾದ್ಯತೈಲ - ಚಳ್ಳಕೆರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು