ನಗ್ಸುದು ನಮ್ಮ ಕೆಲ್ಸಾ, ನಗುದು ಬಿಡುದು ನಿಮ್ಮ ಕೆಲ್ಸಾ......
HOLLOW MAN ತೂತ್ ಮನಷಾ
DIE ANOTHER DAY ಇನ್ನೊಂದ್ ದಿನಾ ಶಟದ್ ಹೊಗ್ಲೆ
GONE WITH THE WIND ಘಾಳ್ಯಾಗ್ ಗೆವ್ವ್ ಅಂತ ಹೋತು
SUPERMAN ಅಗದೀ ಮಸ್ತ್ ಮನಷ್ಯಾ
SCORPION KING ಚೋಳ ರಾಜ್ಯಾ
THE MUMMY ಅವ್ವಾ……
THE MUMMY RETURNS ಅವ್ವಾ ವಾಪಸ್ ಬಂದ್ಲು
MISSION IMPOSSIBLE ಆಗಂಗಿಲ್ಲ
IRON MAN ಇಸ್ತ್ರೀ ಮನಷ್ಯಾ
THE GOD FATHER ದೇವರ ಪಪ್ಪಾ
LORD OF RING ದೇವ್ರ ಉಂಗ್ರಾ
MR BEAN ಶ್ರೀ ಹುರುಳಿಕಾಯಿ
ಕೃಪೆ : ಕನ್ನಡ ಲೋಕದಿಂದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.