ತಂದೆ-ತಾಯಿಯರಿಗೆ ಜೀವನ ಎದುರಿಸುವ - ಭಯ
ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ - ಭಯ
ವಾಹನಗಳಲ್ಲಿ ಪ್ರಯಾಣಿಸುವವರಿಗೆ ಅಪಘಾತದ - ಭಯ
ಶಿಷ್ಯರಿಗೆ ಗುರುಗಳನ್ನು ಎದುರಿಸುವ - ಭಯ
ಶ್ರೀಮಂತರಿಗೆ ಕಳ್ಳ-ಕಾಕರನ್ನು ಎದುರಿಸುವ - ಭಯ
ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ ಆದರೆ ಎಂಬ - ಭಯ
ಗಂಡನಿಗೆ ಹೆಂಡತಿಯ - ಭಯ
ಹೆಂಡತಿಗೆ ಗಂಡನ - ಭಯ
ಮಕ್ಕಳಿಗೆ ತಂದೆ-ತಾಯಂದಿರ - ಭಯ
ರಾಜಕಾರಣಿಗಳಿಗೆ ತಮ್ಮ ಖುರ್ಚಿಯ - ಭಯ ಭಯ ಭಯ....

ಕೃಪೆ:ಉಮಾ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.