ನೆಟ್ಫ್ಲಿಕ್ಸ್ ಕ್ಯಾಲಿಫೋರ್ನಿಯಾದ ಸ್ಕಾಟ್ಸ್ ವ್ಯಾಲಿಯಲ್ಲಿ, ಆಗಸ್ಟ್ 29, 1997 ರಂದು ರೀಡ್ ಹೇಸ್ಟಿಂಗ್ಸ್ ಮತ್ತು ಮಾರ್ಕ್ ರಾಂಡೋಲ್ಫ್ ಅವರು ಸ್ಥಾಪಿಸಿದ ಅಮೆರಿಕದ ಒ೦ದು ಕಂಪನಿ. ಶುರುವಿನಲ್ಲಿ ಇದು ಆನ್ ಸ್ಟ್ರೀಮಿಂಗ್ ಮಾಧ್ಯಮ, ವೀಡಿಯೊ, ಡಿವಿಡಿ ಒದಗಿಸುತ್ತಿದ ನೆಟ್ಪ್ಲಿಕ್ಸ್ ನ೦ತರ ೨೦೧೩ರಲ್ಲಿ ಸಿನೆಮಾ, ನಿರ್ಮಾಣ ಮತ್ತು ಆನ್ಲೈನ್ ಹಂಚಿಕೆ ಗೆ ವಿಸ್ತರಿಸಿತು.
- ಸ್ಥಾಪಿನೆ: ಆಗಸ್ಟ್ 29, 1997, Scotts Valley, ಕ್ಯಾಲಿಫೊರ್ನಿಯ, ಯುನೈಟೆಡ್ ರಾಜ್ಯದ
- ಸಿಇಒ: ರೀಡ್ ಹ್ಯಾಸ್ಟಿಂಗ್ಸ್ (ಸೆಪ್ಟೆಂ 1998–)
- ಕೇಂದ್ರ ಕಚೇರಿ: Los Gatos, ಕ್ಯಾಲಿಫೊರ್ನಿಯ, ಯುನೈಟೆಡ್ ರಾಜ್ಯದ
- ಉದ್ಯೋಗಿಗಳ ಸಂಖ್ಯೆ: 5,400 (2017)
- ಸ್ಟಾಕ್ ಬೆಲೆ: NFLX (NASDAQ) $276.82 +5.32 (+1.96%)
- ಅಕ್ಟೋ 25 4:00 ಅಪರಾಹ್ನ GMT-4 - ನಿರಾಕರಣೆ
- ಸ್ಥಾಪಕರು: ರೀಡ್ ಹ್ಯಾಸ್ಟಿಂಗ್ಸ್, ಮಾರ್ಕ್ ರ‍್ಯಾಂಡಾಲ್ಫ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.