ಶನಿವಾರ, ನವೆಂಬರ್ 12, 2016

ಹೊಸ 500 ರೂ & 2000 ರೂ. ನೋಟಿನ ವಿಶೇಷತೆ ಏನು?

ಹೊಸ 500 ರೂ ನೋಟಿನ ವಿಶೇಷತೆ ಏನು?

 • ಹೊಸ ಲುಕ್ ನಲ್ಲಿ ಕಾಣಿಸಿಕೊಂಡ 500 ರೂಪಾಯಿ ನೋಟು
 • ನಿನ್ನೆಯವರೆಗೂ ಇದ್ದ 500 ರೂ.ಗಳ ನೋಟಿಗಿಂತ ಹೊಸ 500ರ ನೋಟು ವಿಭಿನ್ನ
 • ಬಣ್ಣ, ಗಾತ್ರ, ಥೀಮ್, ಸೆಕ್ಯೂರಿಟಿ ಫೀಚರ್ ಸ್ಥಳ, ಸಂರಚನೆ.. ಹೀಗೆ ಎಲ್ಲವೂ ವಿಭಿನ್ನ
 • ಹೊಸ 500 ರೂಪಾಯಿಗಳ ಗಾತ್ರ – 63 ಮಿ.ಮಿ.x 150 ಮಿ.ಮಿ 
 • ಹೊಚ್ಚ ಹೊಸ ನೋಟಿನ ಬಣ್ಣ ಸ್ಟೋನ್ ಗ್ರೇ 
 • ಭಾರತದ ಪ್ರಖ್ಯಾತ ತಾಣ ಕೆಂಪುಕೋಟೆಯ ಚಿತ್ರ ಹೊಸ ನೋಟಿನಲ್ಲಿ ಬಳಕೆ 
 • ಹೊಸ 500ರ ನೋಟಿನಲ್ಲಿ ನೋಟಿನಲ್ಲಿ ನ್ಯಾನೋ ಜಿಪಿಎಸ್ ಟೆಕ್ನಾಲಜಿಯ ಚಿಪ್ ಅಳವಡಿಕೆ 
 • ಹಿಂದಿ ಭಾಷೆಯಲ್ಲೂ 500 ರೂ. ಎಂದು ದೊಡ್ಡದಾಗಿ ಬರೆಯಲಾಗಿದೆ.
 • ಹಸಿರು ಬಣ್ಣದಲ್ಲಿ ಅಂಕಿಗಳ ಉಲ್ಲೇಖ.. ಇದು ಬೆಳಕಿನಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತದೆ
 • 500ರ ನೋಟಿನ ಮೇಲೂ ಸ್ವಚ್ಛ ಭಾರತದ ಲೋಗೋ ಗಾಂಧಿ ಕನ್ನಡಕ ಬಳಕೆ 
 • ಅಂಧರಿಗೂ ನೋಟಿನ ಮೌಲ್ಯ ಅರ್ಥವಾಗಲು ಬ್ರೈಲ್ ಲಿಪಿ ಬಳಕೆ
ಹೊಸ 2000 ರೂ. ನೋಟಿನ ವಿಶೇಷತೆ ಏನು?
 • ಹೊಸ ನೋಟು.. ಹೊಸ ಬಣ್ಣ.. ಹೊಸ ರಚನೆ…
 • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 2000 ರೂ. ಮುಖಬೆಲೆಯ ನೋಟು 
 • ಮಹಾತ್ಮ ಗಾಂಧಿಯ ಚಿತ್ರವುಳ್ಳ ಹೊಸ ನೋಟುಗಳ ಸರಣಿ
 • ಇಸ್ರೋ ಮಾರ್ಸ್ ಮಿಶನ್ ಮಂಗಳಯಾನದ ಸಾಧನೆ ಬಿಂಬಿಸುವ ಚಿತ್ರವನ್ನು ಒಳಗೊಂಡಿರಲಿದೆ
 • ಸ್ವಚ್ಛಭಾರತ್ ಲೋಗೋ ಕನ್ನಡಕವನ್ನು ಹೊಸ ನೋಟು ಒಳಗೊಂಡಿದೆ.
 • 2000 ರೂ. ನೋಟಿನ ಮೂಲ ಬಣ್ಣ ಮೆಜೆಂಟಾ
 • ನೋಟಿನ ಅಗಲ 166 ಮಿಲಿಮೀಟರ್, ಎತ್ತರ 66 ಮಿಲಿಮೀಟರ್ 
 • ಹಿಂದಿ ಭಾಷೆಯಲ್ಲೂ ಎರಡು ಸಾವಿರ ಎಂದು ದೊಡ್ಡದಾಗಿ ಬರೆಯಲಾಗಿದೆ.
 • ಹಸಿರು ಬಣ್ಣದಲ್ಲಿ ಅಂಕಿಗಳ ಉಲ್ಲೇಖ.. ಇದು ಬೆಳಕಿನಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತದೆ
 • ಅಂಧರಿಗೂ ನೋಟಿನ ಮೌಲ್ಯ ಅರ್ಥವಾಗಲು ಬ್ರೈಲ್ ಲಿಪಿ ಬಳಕೆ

ಕಾಮೆಂಟ್‌ಗಳಿಲ್ಲ: