೧. ರಾಷ್ಟ್ರೀಯ ಸ್ವಯಂಸೇವಕದಳವನ್ನು ಸ್ಥಾಪಿಸಿದವರು ಯಾರು?
೨. ಸುಭಾಶ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು?
೩. ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು?
೪. ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ?
೫. ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಬೆಳೆಯುವ ಇನ್ನೊಂದು ಪ್ರಮುಖ ದೇಶ ಯಾವುದು?
೬. ಗಡಿಯಾರದಲ್ಲಿ ಗಂಟೆ ನಿಮಿಷ, ಸೆಕೆಂಡ್ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು?
೭. ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ?
೮. ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಆರಂಭಿಸಲ್ಪಟ್ಟಿದ್ದು ಯಾವಾಗ?
೯. ಕುತುಬ್ ಮಿನಾರ್ ಕಟ್ಟಡದ ಒಟ್ಟು ಎತ್ತರ ಎಷ್ಟು?
೧೦. ದಿ ಡಿಸ್ಕವರಿ ಆಫ್ ಇಂಡಿಯಾ ಕೃತಿಯನ್ನು ಬರೆದವರು ಯಾರು?
೧೧. ಜಗತ್ತಿನ ಪ್ರಥಮ ರೈಲು ಆಸ್ಪತ್ರೆ – ಲೈಫ್ ಲೈನ್ ಏಕ್ಸ್‌ಪ್ರೆಸ್ನ್ನು ಪ್ರಾರಂಭಿಸಿದ ರಾಷ್ಟ್ರ ಯಾವುದು?
೧೨. ಒಲಂಪಿಕ್ಸ್ ಧ್ವಜದಲ್ಲಿ ಐದು ವೃತ್ತಗಳು ಯಾವ ಯಾವ ಬಣದಲ್ಲಿರುತ್ತವೆ?
೧೩. ಹರಿಜನ ಎಂಬ ಪತ್ರಿಕೆಯನ್ನು ಹೊರ ತಂದವರು ಯಾರು?
೧೪. ಭಾರತದ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?
೧೫. ಸಿಖ್ ಮತವನ್ನು ಸ್ಥಾಪಿಸಿದವರು ಯಾರು?
೧೬. ಭೂಮಿಗೆ ಅತ್ಯಂತ ಸಮೀಪದ ಗ್ರಹ ಯಾವುದು?
೧೭. ಚಿರಾಪುಂಜಿ ಯಾವ ರಾಜ್ಯದಲ್ಲಿದೆ?
೧೮. ೨೦೦೪ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಭಾರತದ ಕ್ರಿಕೆಟ್ ಆಟಗಾರ ಯಾರು?
೧೯. ಹತ್ತಿಯನ್ನು ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?
೨೦. ಗೂಡು ಕಟ್ಟು ಒಂದೇ ಒಂದು ಜಾತಿಯ ಹಾವು ಯಾವುದು?
೨೧. ಇಂಡಿಯನ್ ಏರ್‌ಲೈನ್ಸ್ ಯಾವ ವರ್ಷ ಪ್ರಾರಂಭವಾಯಿತು?
೨೨. ಚದುರಂಗ ಆಟ ಉಗಮವಾದ ದೇಶ ಯಾವುದು?
೨೩. ಪಿನ್‌ಕೋಡ್‌ನ ಕೊನೆಯ ಮೂರು ಅಂಕಿಗಳು ಯಾವುದನ್ನು ಪ್ರತಿನಿಧಿಸುತ್ತವೆ?
೨೪. ಗುಜರಾತಿನ ಸಾಂಪ್ರಾದಾಯಿಕ ನೃತ್ಯ ಯಾವುದು?
೨೫. ಪಂಜಾಬಿನ ಕೇಸರಿ ಎಂದು ಯಾರಿಗೆ ಹೇಳುತ್ತಾರೆ?
೨೬. ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಅತ್ಯಂತ ಜನಪ್ರಿಯ ಶಿಶು ಪ್ರಾಸ ಪದ್ಯ ಬರೆದವರು ಯಾರು?
೨೭. ಕಾಮಾಲೆ ಕಾಯಿಲೆ ದೇಹದ ಯಾವ ಅಂಗದ ವ್ಯಾಧಿ?
೨೮. ಗಂಗಾನದಿಯ ಉಗಮ ಯಾವುದು?
೨೯. ಬೇಗಮ್ ಅಖ್ತರ್ ಯಾವುದಕ್ಕೆ ಪ್ರಸಿದ್ಧರು?
ಉತ್ತರಗಳು
ಕೃಪೆ : ಮಹಾಂತೇಶ್ ಯರಗಟ್ಟಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.