ಸೋಮವಾರ, ನವೆಂಬರ್ 09, 2015

ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 5

ಸಮುದ್ರ ಕುದುರೆ

ಸಮುದ್ರ ಕುದುರೆಗಳು ಬಹುತೇಕ ಏಕಾಂಗಿ. ಸಾಮಾನ್ಯವಾಗಿ ಪ್ರಾಣಿ, ಪಕ್ಷಿ ಅಥವಾ ಕೀಟಗಳಲ್ಲಿ ಹೆಣ್ಣು ಗರ್ಭಿಣಿಯಾದರೆ ಸಮುದ್ರ ಕುದುರೆಯಲ್ಲಿ  ಗಂಡು ಕುದುರೆ ಗರ್ಭಿಣಿಯಾಗುತ್ತದೆ. ಹೆಣ್ಣು ಸಿ ಹಾರ್ಸ್ ಗಂಡು ಸಿ ಹಾರ್ಸ್ ನ ದೇಹದಲ್ಲಿರುವ ಚೀಲದಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಸುಮಾರು ೪೫  ದಿನಗಳವರೆಗೂ ಗಂಡು ಸಿ ಹಾರ್ಸ್ ಮೊಟ್ಟೆಗಳನ್ನು ಜೋಪಾನವಾಗಿ ಕಾಪಾಡುತ್ತದೆ. ೪೫ ದಿನಗಳ ನಂತರ ಮೊಟ್ಟೆಯೊಡೆದು ಮರಿ ಹೊರಬರುತ್ತವೆ.

ಕಾಮೆಂಟ್‌ಗಳಿಲ್ಲ: