ಶುಕ್ರವಾರ, ಸೆಪ್ಟೆಂಬರ್ 11, 2015

ಮೆರೆದ ರಾಜ

ಕೋಟೆ ಕಟ್ಟಿ
ಸಕಲ ಸುಖದಿಂದ
ಮೆರೆದ ರಾಜನೊಬ್ಬ
ಮರುಭೂಮಿಯಲ್ಲಿ
ಒಂದು ಹನಿ
ನೀರಿಲ್ಲದೆ ಸತ್ತು ಹೋದ..

ಕಾಮೆಂಟ್‌ಗಳಿಲ್ಲ: