ಬುಧವಾರ, ಸೆಪ್ಟೆಂಬರ್ 09, 2015

ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 3


ಮೊಟ್ಟೆಗಳು ನಾಶವಾಗದಂತೆ ಕಾಯುತ್ತದೆ ಜಿರಳೆ

ಜಿರಳೆಗಳಲ್ಲಿ ವಿಶಿಷ್ಟ ಗುಣಗಳಿವೆ. ಇಲ್ಲಿ ತಾಯಿ ಜಿರಳೆ ಮೊಟ್ಟೆಗಳನಿಟ್ಟರೆ ತಂದೆ ಜಿರಳೆ ಮೊಟ್ಟೆಗಳನ್ನು ಕಾಯುವುದಷ್ಟೇ ಅಲ್ಲದೇ ಮೊಟ್ಟೆಗಳು  ಯಾವುದೇ ರಾಸಾನಿಕಗಳಿಂದ ಕೆಡದಂತೆ ಎಚ್ಚರಿಕೆ ವಹಿಸುತ್ತದೆ. ಒಂದು ವೇಳೆ ಮೊಟ್ಟೆಗಳ ಸುತ್ತಮುತ್ತಲಿನ ವಾತವಾರಣ ಕಲುಷಿತವಾದಂತಿದ್ದರೆ  ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತದೆ ಈ ಗಂಡು ಜಿರಳೆ.

ಕಾಮೆಂಟ್‌ಗಳಿಲ್ಲ: