fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಜುಲೈ 17, 2014

ಕೋಲ್ಯ ಮತ್ತು ತಿಮ್ಮ

1
ಕೋಲ್ಯ ಸಂಸ್ಕೃತ ವಿದ್ವಾಂಸರೊಬ್ಬರ ಬಳಿ ಹೋಗುತ್ತಾನೆ.
ಕೋಲ್ಯ   : ನನಗೆ ಸಂಸ್ಕೃತ ಕಲಿಸಿ ಗುರುಗಳೇ...
ವಿದ್ವಾಂಸ: ಯಾಕೆ?
ಕೋಲ್ಯ   : ಅದು ದೇವತೆಗಳ ಭಾಷೆಯಂತೆ. ಸ್ವರ್ಗಕ್ಕೆ ಹೋದರೆ    

                ಉಪಯೋಗಕ್ಕೆ ಬರುತ್ತೇ ಅಂತ...
ವಿದ್ವಾಂಸ: ನರಕಕ್ಕೆ ಹೋದರೆ?
ಕೋಲ್ಯ   : ಕನ್ನಡ ಸಿನೆಮಾಗಳನ್ನ ನೋಡಿ "ಬೈಗುಳಗಳ ಡಿಪ್ಲೊಮಾ"   
                 ಮಾಡಿದೀನಿ!
  2 
ಕೋಲ್ಯ ತಿಮ್ಮನ ಮೇಲೆ ಭಯಂಕರ ಕೋಪಿಸಿಕೊಂಡಿದ್ದ.
ಕೋಲ್ಯ: ಲೇ ನಾನು ನಿನಗೆ ಪತ್ರ ಬರೆದಿದ್ದೆ ತಾನೆ. 
               ನನ್ನ ಮದುವೆಗೆ ಬರಲೇ ಬೇಕು ಅಂತ.
ತಿಮ್ಮ   : ಕೋಲ್ಯ, ನಿನ್ನ ಪತ್ರ ನನಗೆ ತಲುಪಲೇ ಇಲ್ವಲ್ಲೋ?
ಕೋಲ್ಯ: ಹೋಗಾ ನಿನ್ನ...ಪತ್ರ ತಲುಪಲಿ, ತಲುಪದೇ ಇರಲಿ..
       ಮದುವೆಗೆ ಮಾತ್ರ ಬರಲೇ ಬೇಕು ಅಂತ ಪತ್ರದ ಕೆಳಗೆ ಬರೆದಿದ್ದೆ ತಾನೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು