೧. ಭಾರತದ ಸಂವಿಧಾನದ ಇತಿಹಾಸದಲ್ಲಿ ಎರಡು ಬಾರಿ ಹಂಗಾಮಿಯಾಗಿ ಪ್ರಧಾನಿ ಹುದ್ದೆ ಸ್ವೀಕರಿಸಿದವರು ಯಾರು?
೨. ನಾವಿಕರ ದಿಕ್ಸೂಚಿಯನ್ನು ಕಂಡುಹಿಡಿದವರು ಯಾರು?
೩. ಭಾರತದಲ್ಲಿ ಪ್ರಮುಖವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಾವುವು?
೪. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು?
೫. ಹಿಂದೂ ಸ್ತ್ರೀಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲಿದೆ ಎಂಬುದನ್ನು ಯಾವ ಕಾಯ್ದೆ ಉಲ್ಲೇಖಿಸುತ್ತದೆ?
೬. ಮೊದಲ ಪ್ರನಾಳ ಶಿಶುವಿನ ಹೆಸರೇನು?
೭. ಯಾವ ಗ್ರಹ ಭೂಮಿಯ ಗಾತ್ರ ಮತ್ತು ದ್ರವ್ಯರಾಶಿಗೆ ಬಹುತೇಕ ಸಮವಾಗಿದೆ?
೮. ಆಮೆಯ ಜೀವಿತಾವಧಿ ಎಷ್ಟು?
೯. ವಿಮಾನ ಅಪಘಾತದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ ಗಾಂಧಿ ನಿಧನರಾದ ವರ್ಷ ಯಾವುದು?
೧೦. ಸ್ಕೆತಾಸ್ಕೋಪನ್ನು ಕಂಡು ಹಿಡಿದವರು ಯಾರು?
೧೧. ಯಾರ ಸಮಾಧಿಯಿಂದ ಆಜ್ಮೇರ್ ಯಾತ್ರಾ ಸ್ಥಳವಾಯಿತು?
೧೨. ನರ್ಮದಾ ಕಣಿವೆ ಯೋಜನೆಯ ಪ್ರಯೋಜನ ಹೊಂದುತ್ತಿರುವ ರಾಜ್ಯಗಳು ಯಾವುವು?
೧೩. ಭಾರತಕ್ಕೆ ಮೊದಲು ದಾಳಿ ಮಾಡಿದ ವಿದೇಶಿಗರು ಯಾರು?
೧೪. ಕೌಟಿಲ್ಯನ ಅರ್ಥಶಾಸ್ತ್ರವನ್ನು ೧೯೦೯ರಲ್ಲಿ ಸಂಗ್ರಹಿಸಿ ಪ್ರಕಟಿಸಿದವರು ಯಾರು?
೧೫. ೧೯೨೦ರಲ್ಲಿ ಹರಪ್ಪ ಪಟ್ಟಣವನ್ನು ಪತ್ತೆ ಹಚ್ಚಿದ ಖ್ಯಾತ ಇತಿಹಾಸ ತಜ್ಞ ಯಾರು?
೧೬. ಸಲ್ಗೇಖನ ವ್ರತವೆಂದರೇನು?
೧೭. ವೇದಗಳ ಕಾಲದಲ್ಲಿದ್ದ ಬಂಗಾರದ ನಾಣ್ಯದ ಹೆಸರೇನು?
೧೮. ಭಾರತ ಸಂವಿಧಾನದ ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ?
೧೯. ಅಪರಾಧಿಗಳಿಗೆ ಕ್ಷಮೆ ನೀಡಲು ಭಾರತದ ರಾಷ್ಟ್ರಪತಿಗಳಿಗೆ ಅವಕಾಶ ಒದಗಿಸಿರುವ ವಿಧಿ ಯಾವುದು?
೨೦. ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು?
೨೧. ಅಸ್ಸಾಂ ರಾಜ್ಯದ ರಾಜಧಾನಿ ಯಾವುದು?
೨೨. ನಿಂತುಕೊಂಡೆ ನಿದ್ದೆ ಮಾಡುವ ಪ್ರಾಣಿ ಯಾವುದು?
೨೩. ’ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಪುಸ್ತಕ ರಚಿಸಿದವರು ಯಾರು?
೨೪. ಕೃತಕ ಮಳೆ (ಮೋಡ ಬಿತ್ತನೆಗೆ) ಭರಿಸಲು ಬಳಸುವ ರಾಸಾಯನಿಕ ಯಾವುದು?
೨೫. ’ಆಗಾಖಾನ್ ಕಪ್’ ಯಾವ ಕ್ರೀಡೆಗೆ ಸಂಬಂಧಿಸಿದೆ?
೨೬. ಡಾ||ಸರ್ವಪಲ್ಲಿ ರಾಧಾಕೃಷ್ಣನ್ ಯಾವ ವಿಷಯದ ಭೋದಕರಾಗಿದ್ದರು?
೨೭. ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲುಗಳು ಇರುತ್ತವೆ?
೨೮. ಭಾರತದ ಬಾಹ್ಯ ಗೂಡಾಚಾರ ದಳದ ಹೆಸರೇನು?
೨೯. ಹಾರಾಡುವ ಸಸ್ತನಿ ಯಾವುದು?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.