ಆರೆಂಜ್ ನದಿ ದಕ್ಷಿಣ ಆಫ್ರಿಕದ ಅತಿಉದ್ದವಾದ ನದಿ. ಲೆಸೊತೊ ಪರ್ವತಗಳಲ್ಲಿ ಉಗಮ ಹೊಂದಿ, ಪ್ರಾರಂಭದಲ್ಲಿ ಪಶ್ಚಿಮ ಮತ್ತು ವಾಯವ್ಯಕ್ಕೆ ಹರಿದು ದಕ್ಷಿಣ ಅಟ್ಲಾಂಟಿಕ್ ಸಾಗರವನ್ನು ಅಲೆಗ್ಸಾಂಡರ್ ಸಾಗರವನ್ನು ಅಲೆಗ್ಸಾಂಡರ್ ಕೊಲ್ಲಿಯ ಸಮೀಪ ಸೇರುತ್ತದೆ. ಇದರ ಮೇಲ್ಕಣಿವೆಯು ಫ್ರೀಸ್ಟೇಟ್ ಮತ್ತು ಕೇಪ್ ಪ್ರಾಂತ್ಯಗಳ ನಡುವೆ ಗಡಿಯಾಗಿ ಹರಿಯುತ್ತದೆ. ಪ್ರಸ್ಥಭೂಮಿಯಲ್ಲಿ ಕಂದರಗಳಲ್ಲಿ ಹರಿಯುತ್ತ ಆಗ್ರೇಬಿಸ್ ಬಳಿ ಜಲಪಾತವನ್ನು ಸೃಷ್ಟಿಸುತ್ತದೆ. ಅನಂತರ ಮೈದಾನದಲ್ಲಿ ಸಾಗುವುದು. ಮುಖಜಭಾಗದ ಮರಳು ಅಡ್ಡಗಟ್ಟೆ ಮತ್ತು ಕಡಿಮೆ ಆಳದಿಂದಾಗಿ ಹಡಗು ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ವಾಲ್ ಮತ್ತು ಕಾಲೆಡಾನ್ ಉಪನದಿಗಳು, ನೀರಾವರಿ ಮತ್ತು ಜಲವಿದ್ಯುಚ್ಛಕ್ತಿ ತಯಾರಿಕೆಗೆ ಹೆಚ್ಚು ಉಪಯುಕ್ತ. ಈ ನದಿಯ ಉದ್ದ ೨೧೦೦ಕಿಮೀ ವಾಲ್ ಇದರ ಪ್ರಮುಖ ನದಿ. ಕಾಲೆಡೆನ್, ಮಾಡ್ರನ್ ಮತ್ತು ರಿಯಟ್ ಇತರ ಉಪನದಿಗಳು.
ಆರೆಂಜ್ ನದಿ | |
Gariep, Oranje, Senqu | |
River | |
ಆರೆಂಜ್ ನದಿಯ ಮೇಲಿಂದ ಸೂರ್ಯಾಸ್ತ
| |
ದೇಶಗಳು | ಲೆಸೆತೊ, ದಕ್ಷಿಣ ಆಫ್ರಿಕ, ನಮೀಬಿಯ |
---|---|
ಉಪನದಿಗಳು | |
- ಬಲಬದಿಯಲ್ಲಿ | Caledon River, Vaal River,Fish River (Namibia) |
Landmarks | Gariep Dam, Augrabies Falls |
ಮೂಲ | Thaba Putsoa [೧] |
- ಸ್ಥಳ | Maloti Mountains (Drakensberg),Lesotho |
- ಸಮುದ್ರ ಮಟ್ಟದಿಂದ ಎತ್ತರ | ೩,೩೫೦ m (೧೦,೯೯೧ ft) |
ಸಾಗರಮುಖ | Alexander Bay |
- ಸ್ಥಳ | Atlantic Ocean |
ಉದ್ದ | ೨,೨೦೦ km (೧,೩೬೭ mi) |
ಜಲಾನಯನ | ೯,೭೩,೦೦೦ km² (೩,೭೫,೬೭೭ sq mi) |
The course and watershed of the Orange River, Caledon River and Vaal River. This map shows a conservative border for the watershed. Specifically, the Kalahari basin is excluded, as some sources say it is endorheic.[೨] Some other sources using computational methods show a basin which includes parts of Botswana(and hence of the Kalahari).[೩]
|
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.