ಉತ್ತರ ಪಿನಾಕಿನಿ ನದಿಯು ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ತಾಲ್ಲೂಕಿನ ಗಡಿಭಾಗದಲ್ಲಿ ಬರುವ ನಂದಿಬೆಟ್ಟದಿಂದ ಹುಟ್ಟುತ್ತದೆ ನಂತರ ೪೦ ಕೀ.ಮಿ ಕ್ರಮಿಸಿ ಆಂದ್ರದ ಅನಂತಪುರ ಜಿಲ್ಲೇ ಪ್ರವೇಶೀಸುತ್ತದೆ. ಅಲ್ಲಿಂದ ೫೯೭ ಕೀ.ಮಿ ಪ್ರವಹಿಸಿ ನೆಲ್ಲೂರು ಜಿಲ್ಲೆನ ಈಶಾನ್ಯನ ದಿಕ್ಕಿನ ೨೦ ದೂರದಲ್ಲಿ ಊಟುಕುರು ಹತ್ತಿರ ಬಂಗಾಳ ಕೊಲ್ಲಿಗೆ ಸೇರುತ್ತದೆ.
ಉಪ ನದಿಗಳು
ಈ ನದಿಯ ಮುಖ್ಯ ಉಪ ನದಿಗಳು
- ಜಯಮಂಗಳಿ (ಮಧುಗಿರಿ)
- ಚಿತ್ರಾವತಿ (ಬಾಗೇಪಲ್ಲಿ)
- ದೊಡ್ಡಹಳ್ಳ-ಸುವರ್ಣಮುಖಿ (ಮಧುಗಿರಿ).
- ಬಂಡಿಹಳ್ಳ-ಸುಬ್ರಹ್ಮಣ್ಯ (ಘಾಟಿ ಸುಬ್ರಹ್ಮಣ್ಯ).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.