ಶನಿವಾರ, ಜನವರಿ 09, 2016

ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 7

ಕಪ್ಪು ಕುತ್ತಿಗೆಯ ಹಂಸಗಳುಈ ಜಾತಿಯ ಹಂಸಗಳು ಸಾಮಾನ್ಯವಾಗಿ ಒಂದು ವರ್ಷದ ವರೆಗೂ ತಮ್ಮ ಮರಿಗಳನ್ನು ಕಾಯುತ್ತವೆ. ಮತ್ತು ಮರಿಗಳಿಗೆ ಜೀವನ ಕಲೆಗಳನ್ನು  ಕಲಿಸುತ್ತವೆ. ಅಪಾಯ ಬಂದಾಗ ಮತ್ತು ನೀರಿನಲ್ಲಿದ್ದಾಗ ಮರಿಗೆ ವಿಶ್ರಾಂತಿ ಅವಶ್ಯವಿದ್ದಾಗ ತಮ್ಮ ಬೆನ್ನಮೇಲೆ ಕೂರಿಸಿಕೊಳ್ಳುತ್ತವೆ.

ಕಾಮೆಂಟ್‌ಗಳಿಲ್ಲ: