fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಡಿಸೆಂಬರ್ 02, 2015

ನವೆಂಬರ್ ಪ್ರಶ್ನೆ 13

೧.    ಬ್ರಹ್ಮ ದೇವಾಲಯವಿರುವ ಭಾರತದ ಏಕೈಕ ರಾಜ್ಯ ಯಾವುದು?
೨.    ವಿಶ್ವ ಪರಂಪಯ ಪಟ್ಟಿಗೆ ಸೇರಿದ ಕರ್ನಾಟಕ ಸ್ಥಳಗಳು ಯಾವುವು?
೩.    ಹಸಿರು ಕ್ರಾಂತಿ ಪ್ರಾರಂಭಿಸಿದ ಪ್ರಥಮ ರಾಜ್ಯ ಯಾವುದು?
೪.    ಭಾರತದಿಂದ ಹೊಗೆಸೊಪ್ಪು ಆಮದು ಮಾಡಿಕೊಳ್ಳುವ ದೇಶಗಳು ಯಾವುವು?
೫.    ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ರಾಜ್ಯ ಯಾವುದು?
೬.    ಏ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್ ಕೃತಿಯ ಕರ್ತೃ ಯಾರು?
೭.    ಏಕಲವ್ಯನ ವ್ಯಾಖ್ಯಾನವನ್ನು ಆಧರಿಸಿ ರಚಿಸಿದ ಪೈಯವರ ದೃಶ್ಯ ಕಾವ್ಯ ನಾಟಕ ಯಾವುದು?
೮.    ಅರ್ಜುನನಿಗೆ ಪಾಶುಪಶಾಸ್ತ್ರ ನೀಡಿದವರು ಯಾರು?
೯.    ಭಾರತದ ಮೇಲೆ ದಂಡೆತ್ತಿ ಬಂದ ಪ್ರಥಮ ಮುಸ್ಲಿಂ ಜನಾಂಗ ಯಾವುದು?
೧೦.    ಗಗನಯಾತ್ರಿ ಕಲ್ಪನಾ ಚಾವ್ಲಾ ಭಾರತದ ಯಾವ ರಾಜ್ಯದದವರು?
೧೧.    ಲಗಾನ್ ಚಿತ್ರದ ನಿರ್ದೇಶಕರು ಯಾರು?
೧೨.    ’ಏಸ್’ ಇದು ಯಾವ ಆಟಕ್ಕೆ ಸಂಬಂಧಿಸಿದ ಪದ?
೧೩.    ಭಾರತದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಯಾವುದು?
೧೪.    ಭಾರತದ ಯಾವ ರಾಜ್ಯ ಅತೀಹೆಚ್ಚು ಉಪಪ್ರಧಾನಿಗಳನ್ನು ಕೊಡುಗೆಯನ್ನಾಗಿ ನೀಡಿದೆ?
೧೫.    ಭಾರತದಲ್ಲಿ ಪರಿಸರ ವಿದ್ಯಾಭ್ಯಾಸ ಕೇಂದ್ರ ಎಲ್ಲಿ ಸ್ಥಾಪನೆಗೊಂಡಿದೆ?
೧೬.    ಸೂರ್ಯನಿಂದ ಬೆಳಕು ಭೂಮಿಯನ್ನು ತಲುಪಲು ಬೇಕಾದ ನಿಮಿಷಗಳೆಷ್ಟು?
೧೭.    ನಾರು ಉತ್ದಾದನೆಗೆ ಹೆಸರಾಗಿರುವ ರಾಜ್ಯ ಯಾವುದು?
೧೮.    ಪ್ರಪಂಚದಲ್ಲೇ ಮೊದಲು ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದ ದೇಶ ಯಾವುದು?
೧೯.    ಭಾರತದಲ್ಲಿ ಮೊದಲು ಸಾರ್ವತ್ರಿಕ ಚುನಾವಣೆ ನಡೆದ ವರ್ಷ ಯಾವುದು?
೨೦.    ಭಾರತೀಯ ಭತ್ತ ಸಂಶೋಧನಾ ಕೇಂದ್ರ ಎಲ್ಲಿದೆ?
೨೧.    ಭಾರತದಲ್ಲಿ ಹೆಚ್ಚು ಬಾವಿ ನೀರಾವರಿವನ್ನು ಒಳಗೊಂಡಿರುವ ರಾಜ್ಯ ಯಾವುದು?
೨೨.    ಬಿಹಾರದ ಕಣ್ಣೀರು ಎಂದು ಹೆಸರು ಪಡೆದಿರುವ ನದಿ ಯಾವುದು?
೨೩.    ಸಾಗರದ ಆಳವನ್ನು ಅಳೆಯಲು ಬಳಸುವ ಉಪಕರಣ ಯಾವುದು?
೨೪.    ವಿಶ್ವದಲ್ಲಿ ಬೇಳೆ ಕಾಳುಗಳನ್ನು ಹೆಚ್ಚಾಗಿ ಬೆಳೆಯುವ ದೇಶ ಯಾವುದು?
೨೫.    ಭಾರತದ ರಾಷ್ಟ್ರೀಯ ಸೈನ್ಯ (INA)ಸ್ಥಾಪಿಸಿದವರು ಯಾರು?
೨೬.    ಭಾರತದ ಹೆಬ್ಬಾಗಿಲು ಎಂದು ಯಾವ ನಗರವನ್ನು ಕರೆಯುತ್ತಾರೆ?
೨೭.    ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಧ್ವನಿಯೆತ್ತಿದೆ ಸಮಾಜ ಸೇವಕ ಯಾರು?
೨೮.    ಭಾರತ ಉತ್ಸವವನ್ನು ಆಚರಿಸಲಾದ ದೇಶ ಯಾವುದು?
೨೯.    ರಾತ್ರಿ ವೇಳೆ ಅರಳುವ ಅಪರೂಪದ ಹೂವು ಯಾವುದು?


ಉತ್ತರಗಳು 


ಕೃಪೆ :   ಮಹಾಂತೇಶ್ ಯರಗಟ್ಟಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು