ಬುಧವಾರ, ಡಿಸೆಂಬರ್ 09, 2015

ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 6

ಮಾರ್ಮಿಸೆಟ್  ಜಾತಿಯ ಕೋತಿಮಾರ್ಮಿಸೆಟ್ ಜಾತಿಯ ಕೋತಿಗಳಲ್ಲಿ ಒಂದು ವಿಶೇಷ ಗುಣವಿದೆ. ಮರಿಗಳ ಜನ್ಮಕ್ಕೆ ಕಾರಣವಾಗುವ ಮಾರ್ಮಿಸೆಟ್ ಜಾತಿ ಕೋತಿಗಳು ಮರಿಗಳಿಗೆ  ಕೇವಲ ಆಹಾರ ಒದಗಿಸುವುದಷ್ಟೇ ಅಲ್ಲದೆ ಮರಿ ಹಾಕಿದ ತಾಯಿ ಕೋತಿಗೂ ಆಹಾರವನ್ನು ಅರಸಿ ತಂದು ನೀಡುತ್ತದೆ. ತಾಯಿ ಕೋತಿ ಮರಿಗಳು  ದೊಡ್ಡದಾಗಿ ಬೆಳೆಯುವವರೆಗೂ ಮರಿಗಳ ಆರೈಕೆ ಮಾಡುತ್ತದೆ.

ಕಾಮೆಂಟ್‌ಗಳಿಲ್ಲ: