ಗುರುವಾರ, ಮಾರ್ಚ್ 09, 2017

ಹಾವಿನ ದ್ವೇಷ + ಬೆಕ್ಕಿನ ಏಳು ಮನೆ


1. ಹಾವಿನ ದ್ವೇಷ ಹನ್ನೆರಡು ವರುಷ?
    - ಶುದ್ಧ ಸುಳ್ಳು. ಹಾವಿಗೆ ನೆನಪಿನ ಶಕ್ತಿಯೇ ಇಲ್ಲ. ಅರ್ಧ ಗಂಟೆಗೆ ಮುಂಚೆ ಏನಾಯಿತೆಂಬುದೇ ಗೊತ್ತಿರುವುದಿಲ್ಲ.

2. ಬೆಕ್ಕಿನ ಏಳು ಮನೆ ಚೀಲಿ?
    - ಬೆಕ್ಕು ಬದಲಾವಣೆಗಳನ್ನು ಬಯಸುವುದಿಲ್ಲ. ತನ್ನ ಸ್ಥಳಮಿತಿಯಲ್ಲಿ ಆಪತ್ತು ಬಂದರೆ ಮಾತ್ರ ಹೊರಹೋಗುತ್ತೆ.
ಕೃಪೆ : ಕೆ.ಟಿ.ಆರ್

ಕಾಮೆಂಟ್‌ಗಳಿಲ್ಲ: